Summane Summane Song Details :
Song | Summane Summane |
Singers | Priya P Varrier, Akbar Khan |
Lyrics | Dr V Nagendra Prasad |
Movie | Vishnu Priya |
Music | Gopi Sundar |
Label | A2 Music |
Summane Summane Song Spotify :
Summane Summane Song Lyrics in Kannada :
ಸುಮ್ಮನೆ ಸುಮ್ಮನೆ ಸುಮ್ಮನೆ ಇದ್ರೆ ಕುಮಾರಿ
ಗಲ್ಲವ ಕಚ್ಚಿದೆ ಕಳ್ಳನೇ
ನಿನ್ನನೇ ನಿನ್ನನೇ ನಿನ್ನನೇ ತುಂಬಾ ಝರೂರಿ
ಕಚ್ಚಲೇ ಬೇಕಿದೆ ಮೆಲ್ಲನೆ..
ಅದರಾ ಕದಿಯೋ ಸಿಹಿ ಚೋರನೇ
ತಿರುಗಿ ನನಗೆ ಕೊಟ್ಟು ಬಿಡು ಸುಮ್ಮನೆ.
ಸುಮ್ಮನೆ ಸುಮ್ಮನೆ ಸುಮ್ಮನೆ ಇದ್ರೆ ಕುಮಾರಿ
ಗಲ್ಲವ ಕಚ್ಚಿದೆ ಕಳ್ಳನೇ
(ಮ್ಯೂಸಿಕ್..)
ತುಟಿ ಹಾಕಿದೆ ಬಿಸಿ ಹಾಲಿಗೆ
ತುಟಿ ಸೀದು ಹೋಯ್ತು ಬಡಪಾಯಿಗೆ
ತೆರೆದಿದೆ ಹರೆಯದ ಅರಮನೆ..
ಕರೆಯದೆ ಒಳಗಡೆ ಬರುವೆನಾ
ಬಂದು ಬಿಡು ಸುಮ್ಮನೆ.
ಸುಮ್ಮನೆ ಸುಮ್ಮನೆ ಸುಮ್ಮನೆ ಇದ್ರೆ ಕುಮಾರಿ
ಗಲ್ಲವ ಕಚ್ಚಿದೆ ಕಳ್ಳನೇ
(ಮ್ಯೂಸಿಕ್..)
ರೋಮಾಂಚನ ಶುರುವಾಗಿದೆ
ನರನಾಡಿಯೆಲ್ಲ ನರಳಾಡಿದೆ
ಬೆಡಗಿಗೆ ಬೆಳಕಿನ ಅಡಚಣೆ
ಇರುಳಲಿ ಇರುವುದಾ ಕೊಡುವೆನೆ
ಇದ್ದು ಬಿಡು ಸುಮ್ಮನೆ.
ಸುಮ್ಮನೆ ಸುಮ್ಮನೆ ಸುಮ್ಮನೆ ಇದ್ರೆ ಕುಮಾರಿ
ಗಲ್ಲವ ಕಚ್ಚಿದೆ ಕಳ್ಳನೇ
ನಿನ್ನನೇ ನಿನ್ನನೇ ನಿನ್ನನೇ ತುಂಬಾ ಝರೂರಿ
ಕಚ್ಚಲೇ ಬೇಕಿದೆ ಮೆಲ್ಲನೆ..
ಅದರಾ ಕದಿಯೋ ಸಿಹಿ ಚೋರನೇ
ತಿರುಗಿ ನನಗೆ ಕೊಟ್ಟು ಬಿಡು ಸುಮ್ಮನೆ.
Summane Summane Song Lyrics in English :
Summane summane summane edre kumari
Gallava kacchide kallane
Ninnane ninnane ninnane thumba zaruri
Kacchale bekide mellane..
Adara kadiyo sihi chorane
Tirugi nanage kottu bidu summane
Summane summane summane edre kumari
Gallava kacchide kallane
(Music…)
Tuti hakide bisi haalige
Tuti sidu hoytu badapayige
Teredide hareyada aramane.
Kareyade olagade baruvena
Bandu bidu summane.
Summane summane summane edre kumari
Gallava kacchide kallane
(Music ..)
Romanchana shuruvagide
Naranadiyella naraladide
Bedagige belakina adachane
Erulali eruvuda koduvene
Eddu bidu summane.
Summane summane summane edre kumari
Gallava kacchide kallane
Ninnane ninnane ninnane thumba zaruri
Kacchale bekide mellane..
Adara kadiyo sihi chorane
Tirugi nanage kottu bidu summane