Nodu Nodu Song Lyrics – Beguru Colony

Nodu Nodu Song Details :

SongNodu Nodu
SingersNihal Tauro
LyricsPramod Maravanthe
MovieBeguru Colony
MusicAbhinandan Kashyap
LabelAnand Audio

Nodu Nodu Song Spotify :

Nodu Nodu Song Lyrics in Kannada :

ತುಂಬಾ ತುಂಬಾ ಇಷ್ಟಾನೆ ನೀನು
ಹೇಳಲಿ ಹೇಗೆ ನಾನು
ಕಣ್ಣ ತುಂಬಾ ಕಂಡಾಗ ನೀನು
ಕಾಣದು ಬೇರೆ ಏನು………..
ನಿನದೆ ಪರಿಮಳ
ಉಸಿರ ಸವರಿದೆ
ಅರೆರೆ ತಳಮಳ
ಹೃದಯ ನಡುಗಿದೆ……..
ಏನೇನೊ ಇದೆ ಇದೆ
ಈ ನನ್ನ ಎದೆಯಲಿ…..
ಎಲ್ಲಾನು ಹೇಳೊಕಂತ
ಬಂದೆ ನಾ ಎದುರಲಿ……….
ನೋಡು…..ನೋಡು ನೋಡು ನನ್ನ ಪಾಡು
ನೋಡಿಕೊಂಡು ನೀನು ಕಾಡು
ಕಾಡುತಾನೆ ಪ್ರೀತಿ ಮಾಡು……ಹೀಗೆ /ದಿನವು /ನೀನು/ಬಿಡದೆ/

ಏನು ಬಯಸದ ಮನಕೆ ನೀನು
ನೂರು ಬಯಕೆಯ ಸುರಿದೆ………
ನನ್ನ ಸನಿಹವೆ ಸುಳಿದು ನೀನು
ನಿನ್ನ ಕನಸಿಗೆ ಕರೆದೆ …….
ಮಾಡುತಲೆ ನಿಂದೇನೆ ಆಲೋಚನೆ
ಮರೆತಿರುವೆ ನಾ ಯಾರು ಅನ್ನೊದನ್ನೆ
ಜೀವನದ ನೂರಾರು ಸಂತೋಷಕೆ
ರೂವಾರಿ ನೀನೆ ತಾನೆ………
ಒಂದೆ ನಗುವಿನಲೆ
ಕೊಂದೆ ಹಿತವಾಗೆ
ಚಂದ ಮನದಲೆ ಉಳಿದ ಮಾತು…….
ಮುದ್ದು ಮಿಡಿತಗಳ
ಸದ್ದು ಎದೆ ತುಂಬಾ
ಬಾರೆ ಬದುಕುವ ಬೆರೆತು…….

Nodu Nodu Song Lyrics in English :

Thumba thumba estane ninu
Helali hege nanu
Kanna thumba kandaga ninu
Kanadu bere yenu…
Ninade parimala
Usira savaride
Arere talamala
Hrudaya nadugide…
Yeneno ede ede
E nanna yedeyali…
Yellanu helokanta
Bande na yedurali…
Nodu.. Nodu nodu nanna paadu
Nodikondu ninu kaadu
Kadutane preeti maadu.. Hige /dinavu/ninu/bidade

Yenu bayasada manake ninu
Nuru bayakeya suride….
Nanna sanihave sulidu ninu
Ninna kanasige karede…
Madutale nindene alochane
Maretiruve na yaru annodanne
Jeevanada nuraru santoshakke
Ruvari nine taane…
Onde naguvinale
Konde hitavage
Chanda manadale ulida maatu…
Muddu miditagala
Saddu yede tumba
Baare badukuva beretu….

Leave a Comment

Contact Us