Tulunaada Jackson Song Details :
Song | Tulunaada Jackson |
Singers | Aniruddha Sastry |
Lyrics | Aniruddha Sastry |
Movie | Bhuvanam Gaganam |
Music | Gummineni Vijay |
Label | Anand Audio |
Tulunaada Jackson Song Spotify :
Tulunaada Jackson Song Lyrics In Kannada :
ನಾ ಹುಟ್ಟದಾಗ್ಲಿಂದನು ಡ್ಯಾನ್ಸ್ ಗೆ ನಾ ಫ್ಯಾನು
De Ko Me ತುಳುನಾಡ ಜಾಕ್ಸನ್ ನು
ಹಾಕೋ ಸ್ಟೆಪ್ ಎಲ್ಲಾನೂ
ಸಿಂಪಲ್ Sensation ನು
ನಿಮಗಾಗೆ ನಾನು ಬಂದೋನು
ನೆನ್ನೆಯಾ ನಾಳೆಯಾ
ಚಿಂತೆಯು ಇಲ್ಲದೆ ಇಲ್ಲಾ
ಜೀವನ ಸಿಗುವುದು ಒಂದೇ ಸಲ…
ಯೋಚನೆ ಮಾಡದೆ
ಜೊತೆಗೆ ಬೇರೆಯೋ
ಖುಷಿಯ ಹಂಚುತಾ ನುಗ್ಗಿ ನಡೆಯೋ ನೀ
ಪೃಥ್ವಿ ಅಂಬರಾ…
ಏರಿ ಬಂದಾ ನೇಸರಾ…
ನೋಡು ಜಗವೇ ಸುಂದರಾ.. ಓಓಓಓ
ಮನಸಿದ್ದರೇ ಮಾರ್ಗವೆಲ್ಲಾ…..
ಓಓಓಓ ಓಓಓಓ
ಜೊತೆಗೆ ಬೇರೆಯೋ
ಖುಷಿಯ ಹಂಚುತಾ ನುಗ್ಗಿ ನಡೆಯೋ ನೀ
ಪೃಥ್ವಿ ಅಂಬರಾ…
ಏರಿ ಬಂದಾ ನೇಸರಾ…
ನೋಡು ಜಗವೇ ಸುಂದರಾ.. ಓಓಓಓ
ಮನಸಿದ್ದರೇ ಮಾರ್ಗವೆಲ್ಲಾ…..
Tulunaada Jackson Song Lyrics In English :
Naa huttadaglindanu dance ge na fanu
De Ko Me tulunada Jackson nu
Haako step yellanu
Simple Sensation nu
Nimagaage nanu bandonu
Ninneya naleya
Chinteyu illade illa
Jeevana aiguvudu onde sala..
Yochane madade
Jotege bereyo
Khushiya hanchuta nuggi nadeyo nee
Pruthvi ambaraa..
Yeri bandaa nesara..
Nodu jagave sundara.. Ooo
Manasiddare margavella..
Ooo oooo
Jotege bereyo kushiya hanchuta nuggi nadeyo nee
Pruthvi ambaraa..
Yeri bandaa nesara..
Nodu jagave sundara.. Ooo
Manasiddare margavella..