Avithe Edeya Olage Song Lyrics

Avithe Edeya Olage Song Details :

SongAvithe Edeya Olage
SingersAnuradha Bhat & Vishnu Suresh
LyricsK Kalyan
MusicVishnu Suresh
labelMRT Music

Avithe Edeya Olage Song Lyrics In Kannada :

ಅವಿತೆ ಎದೆಯ ಒಳಗೆ ನೀನೆಲ್ಲಿ ನಿಂತೆ
ಉಸಿರ ಪುಟದಲಿ ಈಗ ಪುಟಿದಾಯ್ತು ಕವಿತೆ ಒಲವಳಗೆ ಬಂದಿಯಾಗಿ ಒಳಗೊಳಗೆ ಬಂಧುವಾದೆ ನಾ
ಕ್ಷಣ ಕ್ಷಣವು ಕೌತುಕವು ರಸಿಕತೆಯ ಔತಣವು
ಪದಗಳಿಗೆ ಪದವಿಗಳ ಪರಿಚಯಿಸೊ ನರ್ತನವು
ಅವಿತೆ ಎದೆಯ ಒಳಗೆ ನೀನೆಲ್ಲಿ ನಿಂತೇ, ನೀನೆಲ್ಲಿ ನಿಂತೇ

ಅಮಲು ಕನಸುಗಳಿವು ಕಿಟಕಿ ತೆರೆದಿದೆ
ಒಳಗಿಣುಕಿ ಬಂದರೆ ಯವ್ವನದ ಕೀಟಲೆ

ದಿದ್ದ ಹೆಜ್ಜೆ ಗುರುತಿನಲ್ಲೇ ನಾಳೆಗಳ ಕಾಣಬಲ್ಲೆ ನಾ
ಬಾವರಿಸು ಆವರಿಸು ಅಪ್ಪುಗೆಯ ಆಚರಿಸು
ಅವಿತೆ ಎದೆಯ ಒಳಗೆ ನೀನೆಲ್ಲಿ ನಿಂತೇ, ನೀನೆಲ್ಲಿ ನಿಂತೇ

ನಿದಿರೆ ಊಟ ಮರೆತು ನೆನೆಯೋ ಕಾಯಿಲೆ
ಗುಣ ಪಡಿಸ ಬಾರದೆ, ಗುಣ ಪಡಿಸ ಬಾರದೆ
ನಿನಗಿಂತ ಬೇರೆ ಏನು ಬೇಕಿಲ್ಲ ನನ್ನ ಆಣೆಗೂ
ತಳಮಳವು ತಳ ಹಿಡಿಸು ತುಟಿಗಳಲೆ ಉಪಚರಿಸು

ಅವಿತೆ ಎದೆಯ ಒಳಗೆ ನೀನೆಲ್ಲಿ ನಿಂತೆ
ಉಸಿರ ಪುಟದಲಿ ಈಗ ಪುಟಿದಾಯ್ತು ಕವಿತೆ ಒಲವಳಗೆ ಬಂದಿಯಾಗಿ ಒಳಗೊಳಗೆ ಬಂಧುವಾದೆ ನಾ
ಕ್ಷಣ ಕ್ಷಣವು ಕೌತುಕವು ರಸಿಕತೆಯ ಔತಣವು
ಪದಗಳಿಗೆ ಪದವಿಗಳ ಪರಿಚಯಿಸೊ ನರ್ತನವು
ಅವಿತೆ ಎದೆಯ ಒಳಗೆ ನೀನೆಲ್ಲಿ ನಿಂತೇ, ಎಲ್ಲೆಲ್ಲಿ ಕುಂತೆ

Avithe Edeya Olage Song Lyrics In English :

Avite yedeya olage ninelli ninte
Usira putadali ega putidaytu kavite
Olavalage bandiyagi olagolage bandhuvaade naa
Kshana kshanavu koutukateya outanavu
Padagalige padavigala parichayiso nartanu
Avite yedeya olage ninelli ninte, ninelli ninte

Amalu kanasugalivu kitaki teredide
Olaginuki bandare yavvanada kitale

Didda hejje gurutinalle nalegala kanaballe naa
Bavarisu aavarisu appugeya aacharisu
Avite yedeya olage ninelli ninte, ninelli ninte

Nidire uta maretu neneyo kayile
Guna padisa baarade, guna padisa baarade
ninaginta bere yenu bekilla nanna anegu
Talamalavu tala hidisu tutigalale upacharisu

Avite yedeya olage ninelli ninte
Usira putadali ega putidaytu kavite
Olavalage bandiyagi olagolage bandhuvaade naa
Kshana kshanavu koutukateya outanavu
Padagalige padavigala parichayiso nartanu
Avite yedeya olage ninelli ninte, yellelli kunte

Leave a Comment

Contact Us