Hanuman Chalisa Song Details :
Song | Hanuman Chalisa |
Singers | Keerthan Holla , Avinaash R Basuthkar |
Lyrics | Vijay Eshwar |
Movie | Choo Mantar |
Music | Avinaash R Basuthkar |
Label | Anand Audio |
Hanuman Chalisa Song Lyrics In Kannada :
ಓಂ ಹೈಂ ಭ್ರೀಂ ಆಂಜನೇಯಾಯ ನಮಃ
ಓಂ ಹೈಂ ಭ್ರೀಂ ರಾಮದೂತಾಯ ನಮಃ
ಓಂ ಹೈಂ ಭ್ರೀಂ ಆಂಜನೇಯಾಯ ನಮಃ
ಓಂ ಹೈಂ ಭ್ರೀಂ ರಾಮದೂತಾಯ ನಮಃ
ಜೈ ವೀರಾಂಜನೇಯ ಜೈ ಪ್ರಭಾಂಜನೇಯ
ಜೈ ವೀರಾಂಜನೇಯ ಜೈ ಪ್ರಭಾಂಜನೇಯ
|| ಹನುಮಾನ್ ಚಾಲೀಸಾ।।
ಜೈ ವೀರಾಂಜನೇಯ ಜೈ ಪ್ರಭಾಂಜನೇಯ
ದುಷ್ಟ ಶಿಕ್ಷಕಂ ಶಿಷ್ಟ ರಕ್ಷಕಂ
ದಶಗ್ರೀವ ಸಂಹಾರ ಸಾಧಕಂ
ಮಹಾಬಲಂ ಮಹಾಶಖ್ತನು ನೀನೇ
ಕಾಲವ ಕಾಯುವ ಕಾಲನು ನೀನೇ
ದುರುಳ ರಾಕ್ಷಸರ ಭಯವು ನೀನು
ದುಷ್ಠಶಕ್ತಿಗೆ ವೈರಿಯು ನೀನೇ
ದುಗುಡದುಮ್ಮಾನ ಸರಿಸುವೆ ನೀನೇ
ದುರಹಂಕಾರವ ತಡಿಸುವೇ ನೀನೇ
ಧರ್ಮ ಕರ್ಮ ಫಲ ಎಲ್ಲವೂ ನೀನೇ
ಶುದ್ಧಿಬುದ್ಧಿ ಗುಣ ಜ್ಞಾನವೂ ನೀನೇ
ಕಾಮಕ್ರೋಧ ಮದಮತ್ಸರ ವನ್ನೇ
ಮಟ್ಟವ ಹಾಕುವ ಧಿಟ್ಟನು ನೀನೇ
ರಾವಣ ಕೊಲ್ಲಲು ರಾಮನ ಹೊತ್ತೆ
ಕೃಷ್ಣನ ರಥದ ಲಾಂಛನವಾದೇ
ನಿನ್ನ ಪಾದವೇ ಪುಣ್ಯ ಸ್ಥಳವು
ನಮ್ಮ ರಕ್ಷೆಯೇ ಕೇಸರಿಬಣ್ಣವು
ನೀ ಮಹಾಕಾಯ ನೀ ಮಹಾತೇಜ
ನೀ ಕಪಿಶ್ರೇಷ್ಠ ನೀ ಕಲಿಶೂರ
ನೀ ವಜ್ರಾಯುಧ ವಾನರವೀರ
ನೀನೇ ಶಿವಶಂಕರ ರುದ್ರಾಂಶ
ಯುಗಯುಗಕೂ ನಮ್ಮ ಕಾಯುವ ದೈವ
ಭೂಮಂಡಲವನೇ ಹಿಡಿದಿರೋ ಜೀವ
ಪೀಡೆಪಿಶಾಚಿಗಳ ನಿರ್ಣಾಮ
ನಿನ್ನ ನಾಮಜಪವೇ ಚಿರನಾಮ
|| ಹನುಮಾನ್ ಚಾಲೀಸಾ।।
Hanuman Chalisa Song Lyrics In English :
Om haim brimh anjaneyaya namaha
Om haim brimh ramadutaaya namaha
Om haim brimh anjaneyaya namaha
Om haim brimh ramadutaaya namaha
Jai veeranjaneya jai prabhanjaneya
Jai veeranjaneya jai prabhanjaneya
|| hanuman chalisaa।।
Jai veeranjaneya jai prabhanjaneya
Dusta shikshakam rakshakam
Dashagreeva samhaara saadhakam
Mahaabalam mahashakhtanu neene
Kaalava kayuva kaalanu nine
Durula rakshasara bhayavu ninu
Dustashaktige vairiyu nine
Dugudadummana sarisuve nine
Darahankaarava tadisuve nine
Dharma karma phala yellavu nine
Shudhi budhi guna jnanavu nine
Kaamakrodha madamatsaravanne
Mattava haqkuva dhittanu nine
Ravana kollalu ramana hotte
Krushnana rathada lanchanavaade
Ninna paadave punya stalavu
Namma rqksheye kesari bannavu
Nee mahaakaya nee mahatheja
Nee kapishresta nee kalishura
Nee vajrayudha vaanaraveera
Nine shivashankara rudramsha
Yuga yugaku namma kayuva daiva
Bhumandalavane hididiro jeeva
Peedepishachigala nirnama
Ninna namajapave chiranaama
|| hanuman chalisaa ।।