Amalamale Song Details :
Song | Amalamale |
Singers | Rajat Hegde |
Lyrics | Arjun Kamath |
Movie | Pratyartha |
Music | Sunaad Gowtham |
Label | MRT Music |
Amalamale Song Lyrics In Kannada :
ಸೆರೆಯಾಗಿ ಸಿಲುಕಾಡಿ ಸೊತೆ ನಿನ್ನಯ ಸೆಳೆತಕೆ
ನರನಡಿ ಜಮ್ ಎನ್ನೋ ಅಂದದ ನಗುವಿಗೆ
ಸೆರೆಯಾಗಿ ಸಿಲುಕಾಡಿ ಸೊತೆ ನಿನ್ನಯ ಸೆಳೆತಕೆ
ನರನಡಿ ಜಮ್ ಎನ್ನೋ ಅಂದದ ನಗುವಿಗೆ
ಸಂತೋಷವಾಗಿಹೆನು ಓ ಸಖಿಯೇ
ಸಂಗಾತಿಯಾಗು ಇನ್ನು ಬಾ ಒಲವೇ
ಗರಿಯಿಂದ ವಶ ಪಡೆದೆ ನೀ ನವಿಲೇ ನಶೆಯಾಗಿ ಬೆರೆತೆಯಲ್ಲೇ ಏನಮಲೆ
ಅಮಲಾಮಲೆ ಅಮಲಾಮಲೆ ಬಾ ಅಮಲಾಮಲೆ
ಸೆರೆಯಾಗಿ ಸಿಲುಕಾಡಿ ಸೊತೆ ನಿನ್ನಯ ಸೆಳೆತಕೆ
ನರನಡಿ ಜಮ್ ಎನ್ನೋ ಅಂದದ ನಗುವಿಗೆ
ಸೆರೆಯಾಗಿ ಸಿಲುಕಾಡಿ ಸೊತೆ ನಿನ್ನಯ ಸೆಳೆತಕೆ
ನರನಡಿ ಜಮ್ ಎನ್ನೋ ಅಂದದ ನಗುವಿಗೆ
ನೀನು ನನ್ನ ಪಾಲಿಗಂತೂ ಜಾದುಗಾರ್ತಿಯಾದೆ ಇಂದು
ಮೋಡಿ ಮಾಡುತಿರುವೆ ನೀ ನನ್ನ… ಒ..
ಅಮಲಾಮಲೆ ಅಮಲಾಮಲೆ ಬಾ ಅಮಲಾಮಲೆ ಅಮಲಾಮಲೆ ಒ…
ಅಮಲಾಮಲೆ ಅಮಲಾಮಲೆ ಬಾ ಅಮಲಾಮಲೆ ಅಮಲಾಮಲೆ ಒ…
ಸೆರೆಯಾಗಿ ಸಿಲುಕಾಡಿ ಸೊತೆ ನಿನ್ನಯ ಸೆಳೆತಕೆ
ನರನಡಿ ಜಮ್ ಎನ್ನೋ ಅಂದದ ನಗುವಿಗೆ
ಸೆರೆಯಾಗಿ ಸಿಲುಕಾಡಿ ಸೊತೆ ನಿನ್ನಯ ಸೆಳೆತಕೆ
ನರನಡಿ ಜಮ್ ಎನ್ನೋ ಅಂದದ ನಗುವಿಗೆ
Amalamale Song Lyrics In English :
Sereyagi silukaadi sothe ninnaya seletake
Naranadi jam yenno andada naguvige
Sereyaagi silukaadi sothe ninnaya seletake
Naranadi jam yenno andada naguvige
Santhoshavagihenu o sakhiye
Sangathiyaagu innu baa olave
Gariyinda vasha padede nee navile nasheyaagi bereteyalle yenamale
Amalaamale amalaamale baa amalaamale
Sereyagi silukaadi sothe ninnaya seletake
Naranadi jam yenno andada naguvige
Sereyaagi silukaadi sothe ninnaya seletake
Naranadi jam yenno andada naguvige
Ninu nanna paaligantu jaadugartiyaade indu
Modi madutiruve ne nanna.. Oo
Amalaamale amalaamale baa amalaamale
amalaamale o….
Amalaamale amalaamale baa amalaamale
amalaamale o….
Sereyagi silukaadi sothe ninnaya seletake
Naranadi jam yenno andada naguvige
Sereyaagi silukaadi sothe ninnaya seletake
Naranadi jam yenno andada naguvige