Padave Song Details:
Song | Padave Song |
Singers | Adarsh Iyengar |
Lyrics | Rakshith Thirthahalli |
Music | Hemanth Jois |
Label | Adarsh Iyengar |
Padave Song Spotify:
Padave Song Lyrics In Kannada:
ಪದವೇ… ನನ್ನ ಪರಿಗಣಿಸು
ನದಿಯಾ ಹಾಗೆ ಬರುವೆನು ನಾ
ಕೊನೆಯಾ ತೇರ ಸಿಗದಂತಾ
ಚಲನೆ ಇರಲಿ ನನಗಂತಾ
ಸ್ಪಂದನೇ… ವರ್ಣನೆ… ನಿನ್ನಿಂದಲೇ ಮನ್ನಣೆ
ಕಾತುರಾ… ಆತುರಾ… ನಿನ್ನಿಂದಲೇ ನಿರಂತರ
ಪದವೇ… ಪರಿಗಣಿಸು
ಭಾವನೆಯಾ… ಊರಲಿ ಎಲ್ಲರೂ ಪರಿಚಿತ
ನಗುವೆಂಬಾ ಆಯುಧ ಸಮ್ಮತಿಯಾ ಸೂಚಕ
ಅಲೆಮಾರಿ ದಾರಿಲಿ ಕನಸೆಂಬಾ ಓಟವು
ಗುರಿ ದೂರ ಇದ್ದರೂ ಭರವಸೆಯೇ ಬಂಧುವು
ಪದವೇ… ನನ್ನನ್ನೂ… ಪರಿಗಣಿಸು
ಖಾಲಿ ಹಾಳೆನಾ ಸಿಂಗರಿಸೂ
ಸಂಭ್ರಮದ ತೇರಲಿ ಎಲ್ಲನೂ ಸೌಖ್ಯವು
ಸರಿತಪ್ಪು ಲೆಕ್ಕದಿ ನಿತ್ಯವೂ ಮಾಯೆಯೋ
ಕನ್ನಡಿಯಾ ಮುಂದಿರೋ ಸತ್ಯಕ್ಕೆ ಶೋಧವು
ಒಳಗಣ್ಣ ನೋಟದಿ ಅರಿವೆಂಬಾ ಪಾಠವು
ಪದವೇ… ನನ್ನನ್ನು… ಪರಿಗಣಿಸು
ಖಾಲಿ ಹಾಳೆನಾ ಸಿಂಗರಿಸೂ
ಪದವೇ… ನನ್ನ ಪರಿಗಣಿಸು
ನದಿಯಾ ಹಾಗೆ ಬರುವೆನು ನಾ
ಕೊನೆಯಾ ತೇರ ಸಿಗದಂತಾ
ಚಲನೆ ಇರಲಿ ನನಗಂತಾ
ಸ್ಪಂದನೇ… ವರ್ಣನೆ… ನಿನ್ನಿಂದಲೇ ಮನ್ನಣೆ
ಕಾತುರಾ… ಆತುರಾ… ನಿನ್ನಿಂದಲೇ ನಿರಂತರ
ಪದವೇ… ಪರಿಗಣಿಸು
ಪದವೇ… ಪರಿಗಣಿಸು
Padave Song Lyrics In English:
Padave nanna pariganisu
Nadiya hage baruvenu na
Koneya thera sigadantha
Chalane irali nanagantha
Spandane… Varnane… Ninnindale mannane
Kathuraa… Athuraa… Ninnindale niranthara
Padave… Pariganisu
Bhavaneya… Uurali ellaru parichitha
Naguvembaa ayudha sammathiyaa soochaka
Alemari darili kanasemba ootavu
Guri doora iddaru bharavaseye bandhuvu
Padave… Nannannu… Pariganisu
Khali halena singarisu
Sambhramada therali ellanu soukhyavu
Sarithappu lekkadi nithyavu mayeyo
Kannadiya mundiro sathyakke shodhavu
Olaganna notadi arivembaa patavu
Padave…nannannu… Pariganisu
Padave nanna pariganisu
Nadiya hage baruvenu na
Koneya thera sigadantha
Chalane irali nanagantha
Spandane… Varnane… Ninnindale mannane
Kathuraa… Athuraa… Ninnindale niranthara
Padave… Pariganisu
Padave… Pariganisu