Kanasu Kagada Song Lyrics – Arindam 

Kanasu Kagada Song Details:

SongKanasu Kagada
SingersParvez Ahmed & Bhumika L Madhusudan
LyricsSawad M
MovieArindam 
MusicSanthosh Joshua
LabelPRK Audio

Kanasu Kagada Song Spotify:

Kanasu Kagada Song Lyrics In Kannada:

ಕನಸು ಕಾಗದ ದೋಣಿಯಾದರೆ
ನಿನ್ನ ಕಣ್ಣಲೆ ತೇಲಬೇಕಿದೆ
ಮೌನ ಗಳಾವು ಮನದ ಆಳಾಕೆ ಒಲವ ಹಿಡಿಯಲು
ಹುಳವ ಬಿಟ್ಟಿದೆ
ನನ್ನ ನಿನ್ನ ಸ್ಪರ್ಶ ಮುದ್ದಾಗಿದೆ..
ಸೋಕಿ ಉಸಿರು ಮತ್ತಾಗಿದೆ
ನನ್ನ ನಿನ್ನ ಸ್ಪರ್ಶ ಮುದ್ದಾಗಿದೆ..
ಸೋಕಿ ಉಸಿರು ಮತ್ತಾಗಿದೆ

ಕನಸು ಕಾಗದ ದೋಣಿಯಾದರೆ
ನಿನ್ನ ಕಣ್ಣಲೆ ತೇಲಬೇಕಿದೆ

ಹಿಂಜರಿಯದ ಹೃದಯ ಜಾರಿದೆ ನಗುವಾಲೆ
ಮನದ ಸೆರೆಯಲ್ಲಿ ಸೇರಿದೆ ಚಿಪ್ಪಿಯೊಳಗೆ
ಹಿಂಜರಿಯದ ಹೃದಯ ಜಾರಿದೆ ನಗುವಾಲೆ
ಮನದ ಸೆರೆಯಲ್ಲಿ ಸೇರಿದೆ ಚಿಪ್ಪಿಯೊಳಗೆ
ಜಾಗ ಮೀಸಲು ಜೀವ ನಾವೆಗೆ
ನನ್ನ ಹಾಜರಿ ನಿನ್ನ ಸೇವೆಗೆ
ನಿನ್ನ ದಿನಾಚರಿ ನನ್ನ ಲೇಖನ
ಕದ್ದು ಬರೆಯುವ ಪ್ರೀತಿ ಅಂಕಣ
ನಿನ್ನ ಭವಿಷ್ಯ ನಾನಾಗುವೆ
ಬದುಕಿರುವವರೆಗೂ ಕಾಪಾಡುವೆ
ಮೋಹದ ಬಲೆಗೆ ಜಾಲಾಡುವೆ
ರಾಶಿಯ ಕೊನೆಗೆ ನೀನಾಗುವೆ

ಕನಸು ಕಾಗದ ದೋಣಿಯಾದರೆ
ನಿನ್ನ ಕಣ್ಣಲೆ ತೇಲಬೇಕಿದೆ

Kanasu Kagada Song Lyrics In English:

Kanasu kaagada doniyadare
Ninna kannale telabekide
Mouna galavu manada aalake olava hidiyalu hulava bittide
Nanna ninna sparsha muddagide..
Soki usiru mattagide
Nanna ninna sparsha muddagide..
Soki usiru mattagide

Kanasu kagada doniyadare
Ninna kannale telabekide

Hinjariyada hrudaya jaaride naguvaale
Manada sereyalli seride chippiolage
Hinjariyada hrudaya jaaride naguvaale
Manada sereyalli seride chippiolage
Jaaga misalu jeeva naavege
Nanna hajari ninna sevege
Ninna dinachari lekhana
Kaddu bareyuva preethi ankana
Ninna bavishya nanaguve
Badukiruvavaregu kapaduve
Mohada balege jaladuve
Rashiya konege ninaguve

Kanasu kaagada doniyadare
Ninna kannale telabekide

Leave a Comment

Contact Us