Bangarada Gombe Song Lyrics – Simha Roopini

Bangarada Gombe Song Details:

SongBangarada Gombe
SingersJaskaran Singh
LyricsKinnal Raj
MovieSimha Roopini
MusicAkash Parva
LabelMalu Nipanal Music

Bangarada Gombe Song Spotify:

Bangarada Gombe Song Lyrics In Kannada:

ಬಂಗಾರದ ಗೊಂಬೆ ಬಂದು ಎದುರು ನಿಂತರೆ
ಎಳೆ ಹುಡುಗನ ಹೃದಯವಿಗ ಸೋಲಾರದೆ
ಹೋ ಬಂಗಾರದ ಗೊಂಬೆ ಬಂದು ಎದುರು ನಿಂತರೆ
ಎಳೆ ಹುಡುಗನ ಹೃದಯವಿಗ ಸೋಲಾರದೆ
ಇನ್ನೂ ಹೊಡೆವ ಚಾಳಿ ಶುರು ಕನಸ ದಾಳಿ
ಪದ ಸಾಲ ಕೇಳಿ ಹಾಡ ಬೇಕೇ ಲಾಲಿ
ನಗುವಿನ ಚಾಟಿ ಏಟ ತಡೆಯಲಿ ಹೇಗೆ….

ತನ್ನನ್ನ ಎದೆಯ ಒಳಗಡೆ
ಅಲ್ಲೆಲ್ಲೇ ಜೋಲಿ ಹೊಡೆದಿದೆ
ಮನಸು ತರ ತರ ಹಠ ಮಾಡಿ ನಿನ್ನ ಬೇಡಿದೆ
ತನ್ನನ್ನ ಎದೆಯ ಒಳಗಡೆ
ಅಲ್ಲೆಲ್ಲೇ ಜೋಲಿ ಹೊಡೆದಿದೆ
ಮನಸು ತರ ತರ ಹಠ ಮಾಡಿ ನಿನ್ನ ಬೇಡಿದೆ

ಬಂಗಾರದ ಗೊಂಬೆ ಬಂದು ಎದುರು ನಿಂತರೆ
ಎಳೆ ಹುಡುಗನ ಹೃದಯವಿಗ ಸೋಲಾರದೆ

ಕೆನ್ನೆ ಮೇಲೆ ಜಾರಿ ಮುತ್ತು ನೀಡಲೆ
ಅರೆ ಅರೆ ಎಂಥಾ ಆಸೆಲೆ
ಸಣ್ಣ ಆಸೆ ಬಂತು ಮುಂಗುರುಳ ಕಂಡರೆ
ಸರಿ ಸರಿ ಸಾಕು ಮಾಡಲೆ
ಕಿವಿ ಓಲೆಯಾಗಿ ಉಯ್ಯಾಲೆ ಆಡಲೇ
ನೀನೇ ಸ್ವಂತ ಅನ್ನೋ ಈ ಹುಚ್ಚು ಭಾವನೆ
ಜೋಳಿಗೆ ಇಲ್ಲದ ಸಂತನ ಮಾಡಿದೆ
ಪ್ರೇಮದ ಭಿಕ್ಷೆಗೆ ದೂಕಿರುವೆ
ಊರಲ್ಲಿ ಸುಮ್ಮನೆ ತಿರುಗುವೆ ಯಾಕೆ ನಿ
ಕಳವಳ ಹೃದಯದೊಳಗೆ ಕದನ ಮಾಡಿದೆ

ತನ್ನನ್ನ ಎದೆಯ ಒಳಗಡೆ
ಅಲ್ಲೆಲ್ಲೇ ಜೋಲಿ ಹೊಡೆದಿದೆ
ಮನಸು ತರ ತರ ಹಠ ಮಾಡಿ ನಿನ್ನ ಬೇಡಿದೆ
ತನ್ನನ್ನ ಎದೆಯ ಒಳಗಡೆ
ಅಲ್ಲೆಲ್ಲೇ ಜೋಲಿ ಹೊಡೆದಿದೆ
ಮನಸು ತರ ತರ ಹಠ ಮಾಡಿ ನಿನ್ನ ಬೇಡಿದೆ

ಹೋ ಬಂಗಾರದ ಗೊಂಬೆ ಬಂದು ಎದುರು ನಿಂತರೆ
ಎಳೆ ಹುಡುಗನ ಹೃದಯವಿಗ ಸೋಲಾರದೆ…

Bangarada Gombe Song Lyrics In English:

Banagarada gombe bandu yeduru nintare
Yele hudugana hrudayaviga solalarade
Ho Banagarada gombe bandu yeduru nintare
Yele hudugana hrudayaviga solalarade
Innu hodeva chali shuru kanasa dali
Pada saala keli haada beke laali
Naguvina chati yeta tadeyali hege..

Tannanna yedeya olagade
Allelle jooli hodidide
Manasu tara tara hata madi ninna bedide
Tannanna yedeya olagade
Allelle jooli hodidide
Manasu tara tara hata madi ninna bedide

Banagarada gombe bandu yeduru nintare
Yele hudugana hrudayaviga solalarade

Kenne meele jaari muttu nidale
Are are yenta aasele
Sanna aase bantu mungurula kandare
Sari sari saaku madale
Kivi oleyagi uyyale aadale
Nine swanta anno e hucchu bhavane
Jolige illa santana madide
Premada bikshege dukiruva
Uralli summane tiruguva yaake ni
Kalavala hrudayadolage kadana madide

Tannanna yedeya olagade
Allelle jooli hodidide
Manasu tara tara hata madi ninna bedide
Tannanna yedeya olagade
Allelle jooli hodidide
Manasu tara tara hata madi ninna bedide

Ho Banagarada gombe bandu yeduru nintare
Yele hudugana hrudayaviga solalarade…

Leave a Comment

Contact Us