Bettegowda v/s chikkaboramma Lyrics ( ಕನ್ನಡ ) – Kiss – super cine lyrics

Bettegowda v/s Chikkaboramma – Punith Rajkumar Lyrics

Singer Punith Rajkumar

About the song

▪ Song : Bettegowda v/s chikkaboramma
▪ Movie : kiss
▪ Singer : PuneethRajkumar
▪ Lyrics : APArjun
▪ Music : VHarikrishna

Bettegowda v/s chikkaboramma Lyrics

ಚಿ ಚಿ ಚಿ ಹುಡುಗಿ 
ಹೆ ಚಿ ಚಿ ಚಿ ಚಿ ಹುಡುಗಿ  
ತು ತು ತು ಹುಡುಗ 
ಹೆ ತು ತು ತು ತು ಹುಡುಗ 

ಅವ್ನು ಬೆಟ್ಟೇಗೌಡ ಇವ್ಳು ಚಿಕ್ ಬೋರಮ್ಮ 
ಅವ್ನು ಬೆಟ್ಟೇಗೌಡ ಇವ್ಳು ಚಿಕ್ ಬೋರಮ್ಮ 
ಒಬ್ರಿಗೊಬ್ರಿಗ್ ಒಬ್ರಿಗೊಬ್ರಿಗ್ ಹತ್ತಿದ್ ಅರಿಯಂಗಿಲ್ಲ 
ಇವ್ರು ಒಬ್ರಿಗೊಬ್ರಿಗ್ ಒಬ್ರಿಗೊಬ್ರಿಗ್ ತಿಂದಿದ್ ಅರ್ಗಂಗಿಲ್ಲ 
ಹಾವು ಮುಂಗ್ಸಿ ಜಾತ್ಕ ಇಬ್ರುದು 
ಏನೇ ಮಾಡುದ್ರು ಮ್ಯಾಚೆ ಆಗದು 

ಅವ್ನು ಬೆಟ್ಟೇಗೌಡ ಇವ್ಳು ಚಿಕ್ ಬೋರಮ್ಮ 

ಅವ್ನು ಫೋನ್ ಮಾಡಿ ಕೇಳ್ದಾಗ 
ಸೈಲೆನ್ಟ್ ಅಲ್ ಇಟ್ಟಿದ್ದೆ ಅಂತ
ಸುಳ್ಳು ಹೇಳ್ತಳೆ ಡವ್ವು ಮಾಡ್ತಳೆ
ಎದ್ರುಗ್ ಬಂದ್ರೆ ಮಳ್ಳಿ ತರ ಮಸ್ಕ ಹೊಡಿತಳೆ 
ನಾಯಿ ಅಂತಳೆ ಪಿಷಾಚಿ ಅಂತಳೆ 
ಎಲ್ಲ ರೋಗ ಇವ್ನಿಗೆ ಬಂದು ಸಾಯ್ಲಿ ಅಂತಳೆ 

ಹಾಕು ಪಾಕು ಕಿತ್ತಳೆ ಪಾಕು 
ಡಮ ಡುಮ ಡೆ 
ಹಸ್ತಿ ನಾತಿನ್ ಟೊಕು ನಕನ್ 
ಡಮ ಡುಮ ಡೆ 
ಟಾಮು ಜೆರ್ರಿ ಜಗಳ ಇಬ್ರುದು 
ದೇವ್ರೆ ಬಂದ್ರು ಸಂಧಾನ ಆಗದು 

ಅವ್ನು ಬೆಟ್ಟೇಗೌಡ ಇವ್ಳು ಚಿಕ್ ಬೋರಮ್ಮ 

ಅವ್ನು ಮುತ್ತು ಕೊಟ್ಟು ಹೊಂಟೋಗು ಅಂದ್ರುನು
ಹೋಗಲ್ಲ ಅಂತ 
ಜೊತೆಗೆ ಇರ್ತಳೆ , ರೊದ್ನೆ ಕೊಡ್ತಳೆ 
ಪಗ್ ನಾಯಿ ಹೋದಂಗೆ ಹಿಂದೆ ಹೋಗ್ತಳೆ 
ಸ್ಟೈಲು ಮಾಡ್ತಳೆ ಪೋಸು ಕೊಡ್ತಳೆ 
ನಾಗವಲ್ಲಿ ತಂಗಿ ತರ ಆಕ್ಟು ಮಾಡ್ತಳೆ 
ಅವಲಕ್ಕಿ ಪವಲಕ್ಕಿ 
ಮೊಟ್ಟೆ ಹೊಡೆದೋಯ್ತು 
ಕೋಳಿ ಹುಂಜ ಆಟದಲ್ಲಿ ಚಾಕು ಮುರ್ದೋಯ್ತು.. 
ಹಾವು ಮುಂಗುಸಿ ಜಾತ್ಕ ಇಬ್ರುದು 
ದೇವ್ರೇ ಬಂದ್ರು ಸಂಧಾನ ಆಗದು 

ಅವ್ನು ಬೆಟ್ಟೇಗೌಡ ಇವ್ಳು ಚಿಕ್ ಬೋರಮ್ಮ 

Leave a Comment

Contact Us