Oho Hrudaya Song Lyrics – Avanirabekittu 

Oho Hrudaya Song Details: Song Oho Hrudaya Singers Anuradha Bhat, Arfaz Ullal Lyrics Arun Prasad Movie Avanirabekittu  Music Lokii Tavasya Label Jhankar Music Oho Hrudaya Song Spotify: Oho Hrudaya Song Lyrics In Kannada: ಕೊಳ್ಳೋ ಗೆಳೆಯ ನನ್ನೀ ಹೃದಯಸ್ವೀಕರಿಸುವೆಯ ನನ್ನೀ ಹರೆಯಮುನ್ಸೂಚನೆಯ ನೀಡೋ ಇನಿಯಉತ್ತರಿಸುವೆಯ ನನ್ನೀ ಕರೆಯನನ್ನೆಲ್ಲ ಕನಸಿನ ಅರಮನೆಗೆಶೃಂಗಾರ ಮಾಡು ಒಳಗೊಳಗೆನಿನ್ನೆಲ್ಲ ವಯಸಿನ ಸೆರೆಮನೆಗೆಬಲಗಾಲನಿಟ್ಟು ಒಳಬರಲೆ…ಓ …ಓ ..ಓ ..ಓ ..ಹೃದಯ, ಓ..ಓ … Read more

Telode Hage Banalli Song Lyrics – Ugramm

Telode Hage Banalli Song Details : Song Telode Hage Banalli – Chanana Chanana Song Lyrics Singers Anuradha Bhat Lyrics Ram Narayan Movie Ugramm Music Ravi Basrur Label D Beats Telode Hage Banalli Song Spotify : Telode Hage Banalli Song Lyrics In Kannada : ತೇಲ್ಹೋದೇ ಹಾಗೇ ಬಾನಲ್ಲಿಮರೆತ್ಹೋದೇ ನನ್ನೇ‌ ನಿಂತಲ್ಲೆಮನಸಾರೆ ಕರಗ್ಹೋದೆನಿನ್ನಲ್ಲೇ ನಾ ಒಂದ್ ಒಂದು ಹನಿ ಕಥೆನಾಕೇಳೋಣ ಬನ್ನಿ … Read more

Ondu Hudugi Bandidale Song Lyrics – Ugramm

Ondu Hudugi Bandidale Song Details : Song Ondu Hudugi Bandidale Singers Anuradha Bhat, Santhosh Venky Lyrics Sarvesh Movie Ugramm Music Ravi Basrur Label D Beats Ondu Hudugi Bandidale Song Lyrics In kannada : ಒಂದು ಹುಡುಗಿ ಬಂದಿದಾಳೆ ನಾನೆಲ್ಲಿ ಹುಡುಕುವುದುಇಲ್ಲಿದಾಳ ಅಲ್ಲಿದಾಳ ನನಗೀಗ್ಲೇ ತೋರ್ಸಿಬಿಡು ಒಂದು ಹುಡುಗಿ ಬಂದಿದಾಳೆ ನೀನ್ಯಾಕೆ ಹುಡುಕುವುದುಇಲ್ಲಿದಾಳೋ ಅಲ್ಲಿದಾಳೋ ನಿಂಗ್ಯಾಕೆ ಬೇಕು ಅದು ಯಾಕೋ ಏನೋ ನನ್ನಲಿಂತ ಸಂಕೋಚಊಲಾಲ ಕಾಣೆ … Read more

Avithe Edeya Olage Song Lyrics

Avithe Edeya Olage Song Details : Song Avithe Edeya Olage Singers Anuradha Bhat & Vishnu Suresh Lyrics K Kalyan Music Vishnu Suresh label MRT Music Avithe Edeya Olage Song Lyrics In Kannada : ಅವಿತೆ ಎದೆಯ ಒಳಗೆ ನೀನೆಲ್ಲಿ ನಿಂತೆಉಸಿರ ಪುಟದಲಿ ಈಗ ಪುಟಿದಾಯ್ತು ಕವಿತೆ ಒಲವಳಗೆ ಬಂದಿಯಾಗಿ ಒಳಗೊಳಗೆ ಬಂಧುವಾದೆ ನಾಕ್ಷಣ ಕ್ಷಣವು ಕೌತುಕವು ರಸಿಕತೆಯ ಔತಣವುಪದಗಳಿಗೆ ಪದವಿಗಳ ಪರಿಚಯಿಸೊ ನರ್ತನವುಅವಿತೆ ಎದೆಯ … Read more

Bayasi Bayasi Song Lyrics – Love Li

Bayasi Bayasi Song Details : Song Bayasi Bayasi Singers Haricharan & Anuradha Bhat Lyrics Chethan Keshav & Prajwal KP Movie Love Li Music J Anoop Seelin Label Abhuvanasa Creations Bayasi Bayasi Song Spotify : Bayasi Bayasi Song Lyrics in Kannada : ಬಯಸಿ ಬಯಸಿ ಎದೆಯಲಿಳಿದು ನನ್ನ ಜಗದ ಅರಸಿ ಅದೇತಿಳಿದು ತಿಳಿದು ಬಂದಿಯಾಗಿ ನಿನ್ನ ಮನದ ಅರಸನಾದೆನಿನ್ನ ಹಚ್ಚೆ ಹಾಕಿಸೊ … Read more

Sotheya hrudaya lyrics ( ಕನ್ನಡ ) – Triple riding

Sotheya hrudaya lyrics

Sotheya hrudaya song details : Sotheya hrudaya lyrics in kannada ಸೋತೆಯ ಹೃದಯ ಸಾಂಗ್ ಲಿರಿಕ್ಸ್ ಸೋತೆಯ ಹೃದಯ ಕಣ್ಣ ಕಡೆ ಹನಿಗೆಸೋತೆಯ ಹೃದಯ ಕಣ್ಣ ಕಡೆ ಹನಿಗೆಸೋತಿದೆ ಹೃದಯ ಕನಸಾ ಕಡೇ ಕರೆಗೆ ಸುರಿಸಿ ಬಂದೆಯ ಜೇನಿನ ಮಳೆದಿನವೂ ಹರಿಯಲಿ ಹಾಲಿನ ಹೊಳೆಎದೆಯ ಮೊರೆತವಾಗಲಿ ಸಾಗರ ಸೇರಿ ಸೋತೆಯ ಹೃದಯ ಕಣ್ಣ ಕಡೆ ಹನಿಗೆsupercinelyrics.com ನೀನು ನನ್ನೋನು ನಾನು ನಿನ್ನೋಳುನನ್ನೊಳಗೆ ನೀನಾದೆಕಳೆದುಕೊಂಡರೆ ಸಿಗದ ಮಾಣಿಕ್ಯ ನಿನ್ನೊಳಗೆ ನಾನಾದೆತ್ಯಾಗಗಳ ಸರಮಾಲೆಯ ಸರದಾರನು ನೀನು ಸೋಕಿದರೆ … Read more

Summane Preethisu lyrics ( ಕನ್ನಡ ) – Ambuja

Summane Preethisu lyrics

Summane Preethisu song details : Summane Preethisu lyrics in kannada ಸುಮ್ಮನೆ ಪ್ರೀತಿಸು ಸಾಂಗ್ ಲಿರಿಕ್ಸ್ (music) ಸುಮ್ಮನೆ ಹೋಗುತಿರು ಸುಮ್ಮನೆ ಸುಮ್ಮನೆ ಪ್ರೀತಿಸು ಸುಮ್ಮನೆ ಸುಮ್ಮನೆ ಹೋಗುತಿರು ಸುಮ್ಮನೆ ಸುಮ್ಮನೆ ಪ್ರೀತಿಸು ಸುಮ್ಮನೆ ಕಾಲವು ನಿಲ್ಲಲಿ ಸುಮ್ಮನೆಹೀಗೆ ನೀ ಜೊತೆಗಿರು ಸುಮ್ಮನೆ ಸುಮ್ಮನೆ ಹೋಗುತಿರು ಸುಮ್ಮನೆ ಸುಮ್ಮನೆ ಪ್ರೀತಿಸು ಸುಮ್ಮನೆ (music) ಎಲ್ಲಿಗೆ ಮರೆತುಬಿಡು ಸುಮ್ಮನೆ ದಾರಿಯು ಸಿಗದಿರಲಿ ಸುಮ್ಮನೆ ಆ ಆ ಆ ಆ ಆ ಆ ಆ ಆಎಲ್ಲಿಗೆ ಮರೆತುಬಿಡು … Read more

Dorakidhe avakasha lyrics ( ಕನ್ನಡ ) – O movie

Dorakidhe avakasha song details : Dorakidhe avakasha lyrics in kannada ದೊರಕಿದೆ ಅವಕಾಶ ಸಾಂಗ್ ಲಿರಿಕ್ಸ್ ಈ ವಿಸ್ಮಯ ಅನಿರೀಕ್ಷಿತ ಆಕರ್ಷಣೆ ಅತಿಯಾಗುತಈ ಕಂಪನ ಅನಿರೀಕ್ಷಿತ ಈ ಬಂಧನ ಬಿಗಿಯಾಗುತದೊರಕಿದೆ ಅವಕಾಶನನ್ನನು ಅಪಹರಿಸು ಒಲಿಯುವೇ ನವಿರಾಗಿ ಭಯವನು ಬದಿಗಿರಿಸುಮೈತುಂಬ ಮುತ್ತಿನ ಕವಿತೆ ಬರೆದೆ ಬಿಡಲೇಅಥವಾ ನಾ ಸುಮ್ಮನೆ ಕೂತು ನಿನ್ನೇ ನೋಡಲೇದೊರಕಿದೆ ಅವಕಾಶನನ್ನನು ಅಪಹರಿಸು ಕರಗುತ್ತ ಕೋಮಲ ಜೀವನಿನ್ನ ಜ್ವಾಲೆಗೆಕಥೆಯನ್ನು ಹೇಳಲಿ ಈಗ ಕಣ್ಣ ಕಾಡಿಗೆಇದ್ದಲ್ಲೇ ನನ್ನ ದೈವಿಕನಿನ್ನಿಂದ ಇನ್ನು ರೋಚಕ….ಕಿವಿಯಲಿ ಪಿಸು ಮಾತುಉಸುರಲು … Read more

Matthe matthe muddu mohake lyrics ( ಕನ್ನಡ ) – Dil Pasand

Matthe matthe muddu mohake song details : Matthe matthe muddu mohake lyrics in kannada ಮತ್ತೆ ಮತ್ತೆ ಮುದ್ದು ಮೋಹಕೆ ಸಾಂಗ್ ಲಿರಿಕ್ಸ್ ಮತ್ತೆ ಮತ್ತೆ ಮತ್ತೆ ಮುದ್ದು ಮೋಹಕೆ ಮರುಳಾದೆ ಮನಸಾರೆಗೊತ್ತೆಯಾಗುತಿಲ್ಲ ಏನು ಮಾಡಲಿಆಗೋಯ್ತು ಮನಸೂರೆನಿಂತರೆ  ಹೀಗೆ ಮುಂದೆ ನೀನುಸೋಲದೆ ನಂಗೆ ದಾರಿ ಏನುನನ್ನೆದೆಯ ಈ ನೆಲಕೆ ಮಳೆಯಾದೆನೀನು ಮತ್ತೆ ಮತ್ತೆ ಮತ್ತೆ ಮುದ್ದು ಮೋಹಕೆ ಮರುಳಾದೆ ಮನಸಾರೆಇದೇನಿದು ಇದೇನಿದು ಸುಮಧುರವೇ ಸಮಾಗಮಇದೇನಿದು ಇದೇನಿದುಅಣು ಅಣುವು ಘಮ ಘಮ (music) ಕ್ಷಮಿಸು … Read more

Yaarivanu lyrics ( ಕನ್ನಡ ) – Yaare koogaadali

Yaarivanu song details : Yaarivanu lyrics in kannada ಯಾರೋ ಇವನು ಜೋಕುಮಾರ ಕಣ್ಣಲೇ ನಿಂತಯಾರೋ ಇವನು ಮಾಯಗಾರ ಯಾರಿಗೆ ಸ್ವಂತಸಾವಿರ ಆಲೋಚನೆ ಮೌನವೇ ಸಂಭಾಷಣೆಯಾರೋ ಯಾರೋ ಕಾಣೆ ಯಾರಿವನು ಯಾರಿವನುಯಾರಿವನು ಯಾರಿವನುಇವನ್ಯಾರ ಮಗನೋ ಕಾಣೆ ನಾ ಕಾಣೆಹೆಸರೇನೋ ಹೆಸರೇನೋಯಾವೂರನಾಯಕನೋಜೊತೆಗಾರನಾಗುವನೋ ಕಾಣೆ ನನ್ನಾಣೆಎದೆ ಬಡಿತ ಯಾತಕೋ ತಾಳ ತಪ್ಪಿದೆ ಇಂದು ಇವನ ನೋಡಿ ಇದೇನು ಸೂಚನೆಇದೆಂಥ ಯೋಚನೆಹೊಸದಾದ ದಿಗಿಲು ಯಾಕೋ ಕಾಣೆತುಟೀಲಿ ಕಂಪನಎದೇಲಿ ತಲ್ಲಣಬಹಳಾನೇ ಇಷ್ಟ ದೇವರಾಣೆ ಯಾರಿವನು ಯಾರಿವನುಯಾರಿವನು ಯಾರಿವನುಇವನ್ಯಾರ ಮಗನೋ ಕಾಣೆ ನಾ … Read more

Contact Us