Ariyade Song Lyrics – Bhaava Theera Yaana

Ariyade  Song Details : Song Ariyade (ಅರಿಯದೆ) Singers Vasuki Vaibhav Lyrics Mayur Naiga Movie Bhaava Theera Yaana Music Mayur Ambekallu Label MRT Music Ariyade Song Lyrics In Kannada : ಕವಲಾಗಿ ಕನಸೊಂದು ಕೈ ಬೀರಿದಂತೆಮನಸೆಲ್ಲಾ ಮಗುವಾಗಿ ಚಡಪಡಿಸುತ್ತಿದೆಮುದ್ದಾದ ಗಿಣಿಯೊಂದು ಕಣಿ ಹೇಳಿದಂತೆಖುದ್ದಾಗಿ ಎದೆ ಏನೊ ಕನವರಿಸುತ್ತಿದೆಹೇಳಿದರು ಕೇಳದೆ ಆಗಮಿಸಿದೆಆಗಮಿಸಿದ ಕ್ಷಣವೇ ಆವರಿಸಿದೆ ಸೋಲಿಸಿಯು ಹಟವೇಅರಿಯದೆ ಹೊಳಿದಿದೆ ಕನಸ ಕನ್ನಡಿಪ್ರೀತಿಯ ಪುಟದಲಿ ಇದುವೇ ಮುನ್ನುಡಿಅರಿಯದೆ ಹೊಳಿದಿದೆ ಕನಸ ಕನ್ನಡಿಪ್ರೀತಿಯ … Read more

Madanaari Song Lyrics – Vidyapati 

Madanaari Song Details: Song Madanaari Singers Vasuki Vaibhav, Supriyaa ram Lyrics Sujith venkataramaiah Movie Vidyapati  Music DossMode Label Daali Pictures Madanaari Song Spotify: Madanaari Song Lyrics In Kannada: ಓ ನನ್ನ ತಾರೆ ಹತ್ತಿರ ಬಾರೆ ನಾ ನಿನ್ನ ನೋಟಕ್ಕೆ ಕರಗಿದೆನೀನಿರುವಾಗ ಸಾಗದು ಸಮಯ ಈ ಜೀವ ನಿನ್ನೇ ಬಯಸಿದೆಓ ನನ್ನ ತಾರೆ ಒಲವ ದಾರೆ ಭೂವಿಯ ಮೇಲಿನ ಅಪ್ಸರೆಆಗಸದಲ್ಲೂ ಕಾಮನಬಿಲ್ಲು ನಿನ್ನನೆ ಕೋರುತ್ತಿದೆಓ ಮದನಾರಿ ಮನಸ್ಸು … Read more

Kannu kannu kaadaaduta irali lyrics ( ಕನ್ನಡ ) – Dooradarshana

Kannu kannu kaadaaduta irali song details : Kannu kannu kaadaaduta irali lyrics in kannada ಕಣ್ಣು ಕಣ್ಣು ಕಾದಾಡುತ ಇರಲಿಬಾಕಿ ಮಾತು ಉಸಿರೆ ಆಡಲಿಕಣ್ಣು ಕಣ್ಣು ಕಾದಾಡುತ ಇರಲಿಬಾಕಿ ಕನಸು ಎದುರೆ ಬೀಳಲಿಬಂದಿರುವ ಹೆಜ್ಜೆಗಳಬಚ್ಚಿಡು ಮರೆಯಲಿಹಿಂದಿರುಗಿ ಹೊರಡಲುಮರೆತೆ ಹೋಗಲಿಸನಿಹವೆ ಸಾಗುವಸಿಹಿ ಸಿಹಿ ಯೋಗವಉಳಿಸು ಹೀಗೆ.. ಕಣ್ಣು ಕಣ್ಣು ಕಾದಾಡುತ ಇರಲಿಬಾಕಿ ಮಾತು ಉಸಿರೆ ಆಡಲಿಕಣ್ಣು ಕಣ್ಣು ಕಾದಾಡುತ ಇರಲಿಬಾಕಿ ಕನಸು ಎದುರೆ ಬೀಳಲಿsupercinelyrics.com ಮರೆಯಾಗಿ ಇರುವನೆನೆದಾಗ ಬರುವನಯವಾದ ನಸುಕು ನೀನೆನೆತುದಿಗಾಲು ಬರೆವನೂರಾರು ಕಥೆಯನವಿರಾದ … Read more

Ninade nenapu lyrics ( ಕನ್ನಡ ) – Hosa dinachari

Ninade nenapu song details : Ninade nenapu lyrics in kannada ನಿನದೆ ನೆನಪು ಸಾಂಗ್ ಲಿರಿಕ್ಸ್ ಕನಸೊ ಇದು ನನಸೊ ನಾನರಿಯೆ ಸಖಿಯೇಕಥೆಯೊಂದು ಕೊನೆಯಾಗಿದೆನೀನಲ್ಲಿ ನಾನಿಲ್ಲಿ ಏಕಾಂತದಿಕ್ಷಣಕೂಡ ಯುಗವಾಗಿದೆಹಿಂತಿರುಗಿ ಬಾ ನೀನು ತಡವಾಗಿದೆನಿಂತಿರುವೆ ದಾರಿ ತೋರದೆಬೆಳಕನ್ನು ಮರೆಮಾಡಿ ಇರುಳಾಗಿದೆಕ್ಷಮೆಯೋಲೆ ಬರೆದಾಗಿದೆ ನಿನದೇ ನೆನಪು ನಾ ಎಲ್ಲೇ ಹೋದರುನಿನ್ನ ಗುರುತಾ ನಾ ಅಳಿಸಲಾರೆನುನನ್ನ ಮರೆತು ನೀ ಎಲ್ಲೇ ಇದ್ದರುಕೊನೆಯವರೆಗೂ ನನ್ನುಸಿರೆ ನೀನು ಸುಡುವ ವಿರಹ ಸಾಕಾಗಿದೆ ನಿನ್ನ ಒಲವೇ ಬೇಕಾಗಿದೆಒಲವೇ ನನ್ನೊಲವೇ ನಾ ಕಾಣೋ ಜಗವೆಲ್ಲಾ … Read more

Hey krishna lyrics ( ಕನ್ನಡ ) – Narayana narayana

Hey krishna song details : Song : Hey krishna Singer : Vasuki Vaibhav Lyrics : Chethan kumar Movie : Narayana narayana Music : Sathya Radhakrishna, Jathin Dharshan Label : A2 music Hey krishna lyrics in kannada ಅಂತರಂಗವು ಮದವ ಬಿಟ್ಟುನಿನ್ನ ಮುಂದೆ ಮಂಡಿವೂರಿದೆಅಂತರಾತ್ಮವು ನೋಡಲೆಂದು ದಿನವುನಿನ್ನ ಅಂಗಲಾಚಿದೆ ಅತೀ ಕನಿಷ್ಠ ನಾನು ಸರ್ವಶ್ರೇಷ್ಠ ನೀನುಪರಮ ಪಾಪಿ ನಾನು ಪರಮಾದ್ಭುತ ನೀನುನಿನ್ನ ಹುಡುಕುವೆ ಪ್ರತಿ … Read more

Bevarsi mansa lyrics ( ಕನ್ನಡ ) – Harikathe alla girikathe

Bevarsi mansa song details : Song : Bevarsi mansa Singer : Vasuki Vaibhav Lyrics : Yogaraj Bhat Movie : Harikathe alla girikathe Music : Vasuki Vaibhav Label : Anand audio Bevarsi mansa lyrics in kannada ಬೇವರ್ಸಿ ಮನ್ಸ ಸಾಂಗ್ ಲಿರಿಕ್ಸ್ ಕಾಸು ಕರಗಗಂಟಕನಸು ಮುರಿಯೋಗಂಟಕೆಲಸ ಕೆಡುವಗಂಟಮೂರು ಹೊತ್ತಿನ ಊಟನೂರು ಪೀಕಲಾಟಬಾಳೆ ಬಗನಿಗೂಟ ಎಲ್ಲಾನು ನಶ್ವರಹಾಗಂತ ಕಾಸ್ ಮಾಡ್ದೆ ಇರ್ತರಾಇಲ್ಲಿ ಒಳ್ಳೆ ದಾರಿ ನೂರಾ … Read more

Jr Monalisa lyrics ( ಕನ್ನಡ ) – Harikathe alla girikathe

Jr Monalisa song details Song : Jr Monalisa Singer : Vasuki Vaibhav Lyrics : Trilok Trivikrama Movie : Harikathe alla girikathe Music : Vasuki Vaibhav Label : Anand audio Jr Monalisa lyrics in kannada ಜೂನಿಯರ್ ಮೊನಾಲಿಸಾ ನಂಗಂತಾ ಹುಟ್ಟೀಬಂದೋಳ ನೀನುನೋಡದೆ ಮೀನಾ ಮೇಷಾನಾ ನಿನ್ನ ಹಿಂದೇಕಮಿಂಗು ಸೂನು ಈನಾ ಮೀನಾ ಡೀಕಾವಾ ಫ್ಯಾಂಟಾಷ್ಟಿಕಾನಾ ಆಗೇ ಹೋದೆ ಮಿಕಾಬಾ ಕೈ ಹಿಡಕಾ ಮೈಸೋಪಗೂ ಕಾಸ್ … Read more

Aagaga nenapaguthale lyrics ( ಕನ್ನಡ ) – Badava rascal

Aagaga nenapaguthale song details Song : Aagaga nenapaguthale Singer : Vasuki vaibhav Lyrics : Daali Dhananjaya Movie : Badava rascal Music : Vasuki vaibhav Label : Anand audio Aagaga nenapaguthale lyrics in kannada ಆಗಾಗ ನೆನಪಾಗುತಾಳೆಕಣ್ಣೀರಿಗೆ ನೆಪವಗುತಾಳೆ ಆಗಾಗ ನೆನಪಾಗುತಾಳೆಕಣ್ಣೀರಿಗೆ ನೆಪವಗುತಾಳೆಹೆಜ್ಜೆ ಹೆಜ್ಜೆಗೂ ಬಿಕ್ಕಳಿಕೆಹೇಳದೆ ಹೋಗಿರೋ ಕಾರಣಕೆಅವಲೆಂಬ ಮೋಹ ವಿಷವಾಗಿಮೌನವನೆ ಹೊತ್ತು ಶವವಾಗಿಹೆಗಲ ಬಯಸಿರುವೆನೆನಪ ಸುಡುತಿರುವೆಮರೆಯೋಕೆ ಆಗ್ತಿಲ್ಲ ಆಗಾಗ ನೆನಪಾಗುತಾಳೆಕಣ್ಣೀರಿಗೆ ನೆಪವಗುತಾಳೆ ಆಗಾಗ ನೆನಪಾಗುತಾಳೆಕಣ್ಣೀರಿಗೆ … Read more

Endo bareda lyrics ( ಕನ್ನಡ ) – Garuda gamana vrishabha vahana

Endo bareda song details : Endo bareda lyrics in kannada : ಎಂದೋ ಬರೆದ ಕವಿತೆ ಸಾಲುಬೊಗಸೆ ಹಿಡಿದ ಮಳೆಯ ನೀರುಊರ ದಾರಿ… ಬೀಸೋ ಗಾಳಿಹೇಳುತಲಿವೆ ನವಿರಾದ ಕಥೆಯೊಂದನು ನೂರಾರು ಹೆಸರಿರದಸವಿ ಭಾವನೆಗಳ ಹೆಸರಾಂತಸಂಕಲನ ಪ್ರೀತಿ ಯಾ ಎಂದೋ ಬರೆದ ಕವಿತೆ ಸಾಲುಬೊಗಸೆ ಹಿಡಿದ ಮಳೆಯ ನೀರುಊರ ದಾರಿ… ಬೀಸೋ ಗಾಳಿನಿನ್ನಾ ಸೇರಿ… ಪ್ರೀತಿ ಛಾಳಿ ಹೂವೆದೆಯಲಿ ಜೇನುಅನುಭವಿಸದೆ ತಾನುದುಂಬಿಗೆ ತಾ ನೀಡೋವಾತ್ಸಲ್ಯವೇ ಪ್ರೀತಿ ಮಣ್ಣೊಳಗಿನ ಬೇರುಕುಡಿಯದೆ ತಾ ನೀರುಚಿಗುರೆಲೆಗೆ ಉಣಿಸೋತ್ಯಾಗವದೇ ಪ್ರೀತಿ ಎಲ್ಲವ … Read more

Doora hogo munna lyrics ( ಕನ್ನಡ ) – Mugilpete

Doora hogo munna song details Song : Doora hogo munna Singer : Vasuki vaibhav Lyrics : Pramod Maravanthe Movie : Mugilpete Music : Sridhar V Sambhram Label : Lahari music Doora hogo munna lyrics in kannada ದೂರ ಹೋಗೋ ಮುನ್ನ ಸಾಂಗ್ ಲಿರಿಕ್ಸ್ ದೂರ ಹೋಗೋ ಮುನ್ನದೂರಲಾರೆ ನಿನ್ನ ಮೌನದಲ್ಲೆ ಇನ್ನೂ ಗಾಯಾಳು ನಾ… ನಾನು ನೀನು ಭಿನ್ನ ಮಾಡಲಾರೆ ನಿನ್ನನೋವಿನಲ್ಲಿ ಎಂದೂ … Read more

Contact Us