Naguthalide Naayi Kode Song Lyrics – Manada Kadalu

Naguthalide Naayi Kode Song Details : Song Naguthalide Naayi Kode Song Singers Vijay Prakash, Sri Lakshmi Belmannu Lyrics Yogaraj Bhat Movie Manada Kadalu Music V Harikrishna Label D Beats Naguthalide Naayi Kode Song Spotify : Naguthalide Naayi Kode Song Lyrics in Kannada : ನಗುತಲಿದೆ ನಾಯಿಕೊಡೆ ಸುರಿಯುವ ಜಡಿ ಮಳೆಯಲ್ಲುಕುಸುಮಗಳು ಕುಣಿಯುತ್ತಿವೆ ಕೆಣಕುವ ಸುಳಿಗಾಳಿಯಲ್ಲು ಮನದಾಳ ಹೇಳಲು ಮುಗಿಲುಮನತುಂಬಿ ಹಾಡಿತು … Read more

Roja Hoove Nee Cover Song Lyrics – Roja

Roja Hoove Nee Song Details : Song Roja Hoove Nee  Singers Vijay Prakash Lyrics Dr. V. Nagendra Prasad Movie Roja Music A. R. Rahman Label Lahari Music Roja Hoove Nee Song Spotify : Roja Hoove Nee Song Lyrics in Kannada : ರೋಜಾ ಹೂವೆ ನೀ, ಎಲ್ಲೇ ನೀನಲ್ಲೆನನ್ನ ವಿರಹವ ನೀ ಬಲ್ಲೇ… ರೋಜಾ ಹೂವೆ ನೀ, ನಲ್ಲೆ ಓ ನಲ್ಲೇನನ್ನ ವಿರಹವ ನೀ ಬಲ್ಲೇ… … Read more

Melobba Maayavi Song Lyrics – Beguru Colony

Melobba Maayavi Song Details : Song Melobba Maayavi Song Singers Vijay Prakash Lyrics Ghouse Pheer Movie Beguru Colony Music Abhinandan Kashyap Label Anand Audio Melobba Maayavi Song Spotify : Melobba Maayavi Song Lyrics in Kannada : ಮೇಲೊಬ್ಬ ಮಾಯಾವಿ ಆಡಿಸುವ ಆಟದಲ್ಲಿ ,ಬೊಂಬೆಗಳು ನಾವು ನೀವು ,ಯಾವಾಗ ಹೇಗಂತ ಹೇಳೋಕೆ ಆಗೋದಿಲ್ಲ ,ಬಾಳಲ್ಲಿ ಸಾವು ನೋವು ,ಸಿಹಿಯಾದ ತಂಗಾಳಿ ಬಿರುಗಾಳಿ ಆದ ಹೊತ್ತು … Read more

Kaavaliga song lyrics in kannada – Bhairathi Ranagal

Kaavaliga song credits : Song Kaavaliga Singers Vijay Prakash Lyrics Sai Sarvesh Movie Bhairathi Ranagal Music Ravi Basrur Label Anand Audio Kaavaliga song lyrics in Kannada : ದಡವಿರದ ಕಡಲಿನಲಿ ಬುಡವಿರದಾ ಹಡಗುಗಳುಗುರಿ ಇರದೇ ನೆಲೆ ಸಿಗದೇ ಮುಳುಗುತಿವೆಕೊನೆಯುಸಿರು ಎಳೆದಿರುವ ಭರವಸೆಗೆ ಮರುಜೀವತುಂಬುತಿರೋ ಅಂಬಿಗನಾ ಕಾಣುತಿವೆದುಗುಡಗಳಾ ಆರ್ಭಟಕೆ ಸುಡುತಿರುವ ಸಂಕಟಕೆತಡೆಯಾಜ್ಞೆ ತಂದವನು ಯಾರಿವನುಗರಿಗೆದರಿ ಹೆದರಿಸುವ ವಿಧಿಯನ್ನೇ ಅಡಗಿಸಲುಕಂಕಣದಿ ನಿಂತವನು ಯಾರಿವನು ಕಾವಲಿಗ ಕಾವಲಿಗೆ ಕಂಬನಿಗೆ ಕಾವಲಿಗಕಾವಲಿಗ ಕಾವಲಿಗ … Read more

Nanage neenu ninage naanu song lyrics – Upadhyaksha

Nanage neenu ninage naanu song details : Song Nanage neenu ninage naanu Singers Vijay Prakash and Rakshitha Suresh Lyrics A P Arjun Movie Upadhyaksha Music Arjun Janya Label Anand Audio Nanage neenu ninage naanu song lyrics in kannada : ನನಗೆ ನೀನು ನಿನಗೆ ನಾನುನನಗೆ ಸಿಕ್ಕ ಒಲವು ನೀನುಕೈಯ ಬಿಡದೆ ಇರು ಕೊನೆವರೆಗೆಜಗವು ನೀನು ಜೀವ ನೀನುದೈವ ಕೊಟ್ಟ ವರವು ನೀನುಬದುಕು … Read more

Muddu Raakshasi song lyrics – Vaamana 

Muddu Raakshasi song info : Song Muddu Raakshasi Singers Vijay Prakash and Harshika Devanath Lyrics Dr V. Nagendra Prasad Movie Vaamana  Music B. Ajaneesh Loknath Label A2 Music Muddu Raakshasi song lyrics in kannada : ಮುದ್ದು ಮುದ್ದು ಮುದ್ದು ರಾಕ್ಷಸಿ ಸಾಂಗ್ ಲಿರಿಕ್ಸ್ ಈ ಜೋಡಿ ಹಕ್ಕಿಗಳ ಕಲರವದೊಳಗೆ ಇದೆ ಆಹ್ವಾನ ಈ ಪ್ರೇಮ ಸ್ಪರ್ಶದಲೀಮರೆಯಾಗುತಿದೆ ಈ ಬಿಗುಮಾನ ಈ ಸಂಜೆ ಮಬ್ಬಿನಲಿ … Read more

Sanje Mele song lyrics – Matinee 

Sanje Mele song info : Song Sanje Mele Singers Vijay Prakash Lyrics Poornachandra Thejaswi S V Movie Matinee Music Poornachandra Thejaswi S V Label Anand audio Sanje Mele Sumne Hange lyrics in kannada – Matinee movie ಜನುಮ ಜನುಮದಲ್ಲೂ ನೀನೇ ನನ್ನ ಅಪ್ಸರೆಕೊಡುತಿರುವೆ ನಿನಗೆ ಈ ಒಲವಿನ ಉಡುಗೊರೆ ಸಂಜೆ ಮೇಲೆ ಸುಮ್ನೆ ಹಂಗೆ ಫೋನು ಮಾಡ್ಲಾ ನಿಂಗೆನಿನ್ನ ಜೊತೆಗೆ ಸುತ್ತಬೇಕು ಊರ … Read more

Single Sundara lyrics ( ಕನ್ನಡ ) – Raghavendra Stores

single sundra kannada lyrics

Single Sundara song details : Song Single sundra Singer’s Vijay Prakash, Naveen Sajju Lyrics Santosh Ananddram, Nagarjun Sharma Movie Raghavendra Stores Music B. Ajaneesh Loknath Label Hombale films Single sundra lyrics in kannada : ಹೇ ಬ್ರಹ್ಮಚಾರಿ ಬಾರ್ಡರಲ್ಲಿದ್ದಿಯಬ್ಯಾಡ್ವಾ ಶೋಭನಾ? ಕಲ್ಪನೆಲೇ ಖುಷಿ ಪಟ್ರೆ ಖಾಲಿ ಯವ್ವನಾಗಂಡು ಹೆಣ್ಣು ಸೇರಿದ್ಮೇಲೆ ಜೀವ್ನ ಪಾವನಾಮಾಡೋ ವಯ್ಸಲ್ಲಿ ಮಾಡ್ಲೇ ಬೇಕು ಮಕ್ಕ್ಳನ್ನ ಕುಡಿತಾ ಹೇಳ್ತೀರಾ ಹೆಂಡ್ತೀರ ದಾಳಿಕೇಳಿನೂ … Read more

Samayave lyrics ( ಕನ್ನಡ ) – Kadala Theerada Bhargara

Kadala Theerada Bhargara movie lyrics

Samayave song details : Samayave lyrics in kannada ಸಮಯವೇ ಸಾಂಗ್ ಲಿರಿಕ್ಸ್ ಸಮಯಗಳ ಸೀಮೆಯಲ್ಲಿ ನಾವಿಕನು ಆದೆ ನಾನು ನೆನಪುಗಳ ಬಾಗಿಲಿಗೆಬೀಗವನ್ನು ಹಾಕಲೇನುನಡಿಸಿದ ಕೈಬೆರಳುನುಡಿಸಿದ ಸಾಲುಗಳು ಉಳಿದಿರೊ ಗಾಯಗಳುಸಹಚರ ಜೀವಗಳುಜೊತೆಯಲೆ ಬರುವವು ಕಾಣೆ ಸಮಯವೇ…..ಸಮಯವೇ….. ಸಮಯವೇ……ಸಮಯವೇ…..ನೀ ಕಠಿಣವೇ ಗಗನದ ಪಂಜರದಿ ಹಕ್ಕಿ ಸಿಲುಕಿದೆಪರಿದಿಯ ಒಳಗೆ ಸುತ್ತಿ ಗಿರಕಿ ಹೊಡೆದಿದೆತಿಳಿಯದು ಎಲ್ಲೆಂದು ಆ ಗಮ್ಯಕರೆದಿದೆ ಕೈ ಬೀಸುತ ಮುಂದೇನೊ ಶೂನ್ಯ ಬರುತಿದೆ ಬೆಂಕಿ ಬೆನ್ನೇರಿಬಿಡುಗಡೆ ಬೇಡೋ ಸಂಚಾರಿತಂಪಿದೆಯೆ ನಾ ನಡೆವ ದಾರಿ ಸಮಯವೇ…..ಸಮಯವೇ….. ಸಮಯವೇ……ಸಮಯವೇ…..ನೀ ಕಠಿಣವೇsupercinelyrics.com … Read more

Rangaada ragale lyrics ( ಕನ್ನಡ ) – Jamaaligudda

Rangaada ragale song details : Rangaada ragale lyrics in kannada ರಂಗಾದ ರಗಳೆ, ನನ್ನ ತುಂಬಾನಿನ್ನದೆ ಕ್ವಾಟ್ಲೆ…. ಈ ನಿನ್ನ ನೆರಳೆ, ನನ್ನ ಮನೆಯುಹಿಂದೆ ಬಂದ್ ಬುಡ್ಲೆ… ಬಡ ಜೀವದ ಎದೆಯೊಳಗೆಸಿರಿ ಸಂಪತ್ತು ನಿನ್ನ ನಗೆ… ಹುಚ್ಚು ಹುಚ್ಚಾಗೆ ನಾನು ಆಡಿದರುನೀನು ಹೆಚ್ಚಾಗೆ ಪ್ರೀತಿಸುವೆ… ರಂಗಾದ ರಗಳೆ, ನನ್ನ ತುಂಬಾನಿನ್ನದೆ ಕ್ವಾಟ್ಲೆ… ಗುಡ್ಡದ ಮ್ಯಾಲೆ ಕುಂತಿರೊ ದ್ಯಾವ್ರುನಿಂಗೆ ಪರಿಚಯಾನ ? ಹೆಂಗೆ… ನಿನ್ನಯ ಕೈಲಿ ಪ್ರೀತಿಯ ಕೊಟ್ಟುನಂಗೆ ಕೊಡು ಅಂದ್ನ ? ಹೆಂಗೆ… ಕಂಗಾಲು … Read more

Contact Us