Chaachi lyrics ( ಕನ್ನಡ ) – Shyam singha roy

Chaachi song details

  • Song : Chaachi
  • Singer : Karthik
  • Lyrics : Kaviraj
  • Movie : Shyam singha roy
  • Music : Mickey J Meyer

Chaachi lyrics in kannada

ಚಾಚಿ ಸಾಂಗ್ ಲಿರಿಕ್ಸ್

ಮನಸಾರೆ ಬದುಕು ನೀ
ತಡೆಯೇನೆ ಬರಲೀ
ಚಾಚಿ ಅಂಬರಕೆ ಕೈಯಾ
ತಾರೆಗಳ ಮೂಟೆ ದೋಚಿಬಿಡು
ಬೇಡ ಅಂಜಿಕೆಯು ಬೇಡ
ನಡೆದಿದ್ದೆ ದಾರಿ ನುಗ್ಗಿ ಬಿಡು
ಅಂತಾರೆ ಈ ಜನ ನೂರು
Don’t care buddy

ನಿಂದೆ ಒಂದು ಹೊಸ ದಾರಿ
ಹಿಡೀ ನೀ ನಡೆ ಮುಂದೆ ಸಾಗು
ಕಣ್ಣಲೇ ಮಿಂಚಲಿ ಕನಸು
ನೀ ಮಾಡು ಬಾ ನಿನ್ನದೇ ಸಾಧನೆ
ಏನೇ ಬರಲಿ ಓಕೆನೇ ಸ್ಮೈಲೂ ಇರಲಿ ಸುಮ್ಮನೆ ಹಾ ಖಂಡಿತ ಗೆಲ್ಲೋರು ನೀನೆ
Just do it just do it just do it

ಭುವಿಯನೇ ಸೀಳಿ ಬರುವುದು ಮೊಳಕೆ
ಅದು ಬಲೂ ಕೋಮಲ ಮೃದುವಾದರೂನು
ಸಮಯವ ಕಾಯೋ ಸಹನೆಯು ಬೇಕು
ಪ್ರಯತ್ನವೇ ನಿನ್ನ ಆಯುಧ ಆದರೆ ಗೆಲ್ಲುವೆ ಶತಸಿದ್ದ
ನಿನ್ನಿಚ್ಚೆಯ ದೃಢವಿದ್ದರೆ
ಈ ಲೋಕ ನಿನ್ನ ಬೆನ್ನಿಗೆ
ನಿನ್ನೊಳಗಡೆ ಕಿಚ್ಚೆದ್ದರೆ
ಜಗ್ಗೋದೆ ಇಲ್ಲ ಅಡ್ಡಿಗೆ
ಉಳಿಯೇಟು ನೂರಾರು ತಿನ್ನುವ ಕಲ್ಲೇ ಮುಂದೆ ಆಗೋದು ಶಿಲ್ಪ

ನೀ ಮಾಡು ಬಾ ನಿನ್ನದೇ ಸಾಧನೆ
ಏನೇ ಬರಲಿ ಓಕೆನೇ ಸ್ಮೈಲೂ ಇರಲಿ ಸುಮ್ಮನೆ ಹಾ ಖಂಡಿತ ಗೆಲ್ಲೋರು ನೀನೆ
Just do it just do it just do it

 

Chaachi song video :

Leave a Comment

Contact Us