Chittara Moodo Veleli Song Details :
Song | Chittara Moodo Veleli |
Singers | Priyanka Bharali |
Lyrics | Sarvesh |
Movie | Ugramm |
Music | Ravi Basur |
Label | D Beats |
Chittara Moodo Veleli Song Spotify :
Chittara Moodo Veleli Song Lyrics In Kannada :
ಚಿತ್ತಾರ ಮೂಡೋ ವೇಳೆಲಿ ಕೆಂದಾವರೆಯ
ರಂಗೆಲ್ಲಾ ಮಾಯವಾಗಿದೆ
ತುಂತುರು ನೀಡೋ ವೇಗವು ಕೊನೇ ಸನ್ನೆ
ಗಾಳಿಲೆ ಆವಿ ಆಗಿದೆ
ನೂರಾರು ನಿನ್ನ ಹೆಜ್ಜೆ ನನ್ನ ಧಮನಿ ಮೇಲೆಯೆ
ತಲ್ಲಣವ ಮಾಡಿ ಹಾಗೆ ಹಚ್ಚೆ ಹಾಕಿವೆ
ಆ ನೆನಪೆ ಆಧಾರ ನನ್ನಲ್ಲಿ
ನೀ ಅಗಲಿ ನೀರಾದೆ ಕಣ್ಣಲ್ಲಿ
ಆ ನೆನಪೆ ಆಧಾರ ನನ್ನಲ್ಲಿ
ನೀ ಅಗಲಿ ನೀರಾದೆ ಕಣ್ಣಲ್ಲಿ
ಕೂಡಿಟ್ಟ ಕನಸ ಕನ್ನಡಿಯ ಬಿಂಬಗಳ ಚೂರು
ಕೈಜಾರಿದೆ ನೀನು ಕಂಡೆಯ
ಮಧ್ಯದಲೆ ನಿಂತ ಮಾತೊಂದು ನಾ ನಡೆದ ಹಾದಿ
ನೀನಾದರೂ ಒಮ್ಮೆ ಹೇಳೆಯ
ಬರಹದ ಪುಟವು ಹರಿದೋಗುತಿದೆ
ವಿರಹದ ಝರಿಯು ಹಾದು ಹೋಗುತಿದೆ
ಆ ನೆನಪೆ ಆಧಾರ ನನ್ನಲ್ಲಿ
ನೀ ಅಗಲಿ ನೀರಾದೆ ಕಣ್ಣಲ್ಲಿ
ಆ ನೆನಪೆ ಆಧಾರ ನನ್ನಲ್ಲಿ
ನೀ ಅಗಲಿ ನೀರಾದೆ ಕಣ್ಣಲ್ಲಿ
Chittara Moodo Veleli Song Lyrics In English :
Chithaara moodo veleli
Kendaavereya rangella mayavagide
Thunthuru needo vegavu kone sanne
Gaalile aavi agide
Nooraru ninna hejje nanna dhamani meleye
Thallanava madi hage hacche haakive
Aaa nenape aadhaara nannalli
Nee agali neerade kannalli
Aaa nenape aadhaara nannalli
Nee agali neerade kannalli
Kooditta kanasa kannadiya bimbagala chooru
Kaijaride neenu kandeya
Madhyadale nintha mathonda na nadeda haadi
Neenadaru omme heleya
Barahada putavu haridogutide
Virahada jhariyu haadu hoogutide
Aaa nenape aadhaara nannalli
Nee agali neerade kannalli