Edurige Bandare Song Lyrics – Marali Manasaagide

Edurige Bandare Song Details:

SongEdurige Bandare
SingersSanthosh Venky
LyricsAshith Subramanya, Srinidhi B.G.
MovieMarali Manasaagide
MusicVinu Manasu
LabelA2 Music

Edurige Bandare Song Spotify:

Edurige Bandare Song Lyrics In Kannada:

ಎದುರಿಗೆ ಬಂದರೆ ಹೃದಯಕೆ ತೊಂದರೆ ಚೂರು ಸರಿಪಡಿಸು
ಮಾತಿಗೂ ತೊಂದರೆ ಸುಮ್ಮನೆ ನಿಂತರೆ ಚೂರು ಸಹಕರಿಸು
ಮೆಲ್ಲನೆ ಶುರುವಾಗಿದೆ ಏನೊ ಹೊಸತನ
ಅನುರಾಗದ ಅಲೆಗಳಿಗೆ ಸಿಲುಕಿದೆ ಮನ
ನಾನು ಯಾರು ಅಂತ ಮರೆತೆ ಹೋಯ್ತಲ್ಲ
ಸುಮ್ಮನೆ ನಿನ್ನಲ್ಲಿ ಕಳೆದು ಹೋದ್ನಲ್ಲ

ಎದುರಿಗೆ ಬಂದರೆ ಹೃದಯಕೆ ತೊಂದರೆ ಚೂರು ಸರಿಪಡಿಸು
ಮಾತಿಗೂ ತೊಂದರೆ ಸುಮ್ಮನೆ ನಿಂತರೆ ಚೂರು ಸಹಕರಿಸು..

ಬರಲೇ ಹೇಳು ಹೃದಯದ ಒಳಗೆ
ಸಿಗದೇ ನಾನು ನಿನ್ನ ಊಹೆಗೆ..
ಬಯಸಿ ಬಂದೆ ಹಿಂದಿಂದೇನೆ
ಸನಿಹ ನಿಂತ ಪಿಸೊರಿಗಾನೆ
ಒಮ್ಮೆ ತಿರುಗು ನನ್ನ ಕಡೆಗೆ
ಮನಸು ಹೊರಟಿದೆ ಮೆಲ್ಲನೆ ಮೆರವಣಿಗೆ
ಕಿಡಿಗೇಡಿ ನಶೆಯಲಿ ನಾ ನಶಿಸಿ ಹೋಗಿರುವೆ
ಉಪಚರಿಸು ಉಸಿರಲು ನೀನಿರುವೆ
ಎದುರಿಗೆ ಬಂದರೆ ಹೃದಯಕೆ ತೊಂದರೆ ಚೂರು ಸರಿಪಡಿಸು
ಮಾತಿಗೂ ತೊಂದರೆ ಸುಮ್ಮನೆ ನಿಂತರೆ ಚೂರು ಸಹಕರಿಸು

ತೊದಲ ಮಾತು ನಿನ್ನ ಜೊತೆಗೆ
ಹೇಳದೆ ಸಿಲುಕಿ ಮೌನದ ಸುಳಿಯೊಳಗೆ
ಅಲೆಮಾರಿಯಾಗಿ ಹೋದೆ ನಾನು
ಅಲೆದು ಅಲೆದು ನಿನ್ನ ಪ್ರೀತಿಗೆ
ನೀನೇ ಉತ್ತರ ಉಲ್ಲಾಸದ ಉತ್ಸಾಹಕ್ಕೆ
ಆಸೆಯು ಎತ್ತರ ಸಲ್ಲಾಪದ ವ್ಯಾಮೋಹಕ್ಕೆ
ನಯನವು ನಗುವಲಿ ತೇಲಿದೆ
ಒಲವಿನ ಶಿಖರವ ಏರಿದೆ
ಎದೆಯಾಳದ ತವಕ ನೀನೇನೆ..
ಎದುರಿಗೆ ಬಂದರೆ ಹೃದಯಕೆ ತೊಂದರೆ ಚೂರು ಸರಿಪಡಿಸು
ಮಾತಿಗೂ ತೊಂದರೆ ಸುಮ್ಮನೆ ನಿಂತರೆ ಚೂರು ಸಹಕರಿಸು

Edurige Bandare Song Lyrics In English:

Yedurige bandare hrudayake tondare churu saripadisu
Mathigu tondare summane nintare churu sahakarisu
Mellane shuruvagide yeno hosatana
Anuraagada alegalige silukide mana
Nanu yaru anta marete hoytalla
Summane ninnalli kaledu hodnalla

Yedurige bandare hrudayake tondare churu saripadisu
Mathigu tondare summane nintare churu sahakarisu

Barale helu hrudayada olage
Sigade nanu ninna uhege
Bayasi bande hindindene
Saniha ninta pisorigana
Omme tirugu nanna kadege
Manasu horatide mellane meravanige
Kidigedi nasheyali naa nashisi hogiruve
Upacharisu usiralu niniruve

Yedurige bandare hrudayake tondare churu saripadisu
Mathigu tondare summane nintare churu sahakarisu

Todala mathu ninna jotege
Helade silukk mounada suliyolage
Alemaariyagi hode nanu
Aledu aledu ninna prithige
Nine uttara ullasada utsahakke
Aseyu yettara sallapada vyamohakke
Nayanavu naguvali telide
Olavina shikharava yeride
Yedeyaalada tavaka ninene…

Yedurige bandare hrudayake tondare churu saripadisu
Mathigu tondare summane nintare churu sahakarisu

Leave a Comment

Contact Us