Hey nalle song details
- Song : Hey nalle
- Singer : Arfaz ullal
- Lyrics : Punnit Munnas
- Music : N square
- Label : DC records
Hey nalle lyrics in kannada
ಹೇ ನಲ್ಲೆ ಸಾಂಗ್ ಲಿರಿಕ್ಸ್
ಕಣ್ಣ ನಡುವೆ ಪ್ರೀತಿ ಬೆಸುಗೆ
ಇದ್ದಲೇನೆ ಮಾಯವಾದೆ ನಿನ್ನ ಗಳಿಗೆ
ಒಮ್ಮೆ ನಾನು ನನ್ನೇ ಮರೆತೆ ನಿನ್ನ ನಗೆಗೆ
ಎದೆಯಲ್ಲಿ ಮುಚ್ಚು ಮರೆಯ ಕಾಯೋತನಕ ಪ್ರೀತಿ ತವಕ
ಹೃದಯದಿ ಹುಚ್ಚು ಆಸೆಯು ಬಂಧಿಯಾಗಿ ಭಾಸವಾಗಿದೆ
ಹೇ ನಲ್ಲೆ ನಲ್ಲೆ ನೀ ನನ್ನೇ ಜಪಿಸಿ
ಹೇ ನಲ್ಲೆ ನಲ್ಲೆ ಆ ಕಣ್ಣ ಕಿಡಿಗೆ
ಹೇ ನಲ್ಲೆ ನಲ್ಲೆ ನಾ ಸೋತೆ ನಿನಗೆ
ಹೇ ನಲ್ಲೆ ನಲ್ಲೆ ನೀ ನನ್ನೇ ಜಪಿಸಿ
ಹೇ ನಲ್ಲೆ… ಹೇ ನಲ್ಲೇ… ಹೇ ನಲ್ಲೇ…
ದೂರ ಸರಿಯುವ ನನ್ನ ಸನಿಹಕೆ
ನಿನ್ನ ಹಾಜರಿ ನೀಡೆಯೋ
ನಾಚಿಹೋದ ನಿನ್ನ ನಗುವಿಗೆ ನಾನೇ ಕಾರಣ ಆಗುವೆನಾ
ಪ್ರತಿಬಾರಿ ಸೋಲುವ ಈ ಒಲವಾ ಮಾಯೆಗೆ
ನಾ ಸಾಕ್ಷಿಯಾದ ಕ್ಷಣ ಸಾಂತ್ವನ ನೀಡೆಯಾ….
ನಿನ್ನ ಖುಷಿಗೆ ಕಾಯುವೆ ನಾನು
ಕಾಡದಿರು ಕನಸಿನ ಒಳಗೆ
ಪರಿಚಯದ ಪಯಣದ
ನಡುವೆ ಬಾರೇ ಬಾರೇ
ಚಂದನುಭವ ವಿವರಿಸಲಾ
ಮಾತು ಮರೆತಿರೊ ಮಗು ನಾನ
ನೀನೆ ಬಳಿ ಬಂದು ಸರಿಪಡಿಸು
ಒಲವನ್ನ ಉಳಿಸು ಬಾ
ಹೇ ನಲ್ಲೆ ನಲ್ಲೆ ನೀ ನನ್ನೇ ಜಪಿಸಿ
ಹೇ ನಲ್ಲೆ ನಲ್ಲೆ ಆ ಕಣ್ಣ ಕಿಡಿಗೆ
ಹೇ ನಲ್ಲೆ ನಲ್ಲೆ ನಾ ಸೋತೆ ನಿನಗೆ
ಹೇ ನಲ್ಲೆ ನಲ್ಲೆ ನೀ ನನ್ನೇ ಜಪಿಸಿ
ಹೇ ನಲ್ಲೆ… ಹೇ ನಲ್ಲೇ… ಹೇ ನಲ್ಲೇ…
Best 👍👍💯 work bro