Hithalaka Karibyada Maava Song Lyrics – Karataka Damanaka

Hithalaka Karibyada Maava Song Details :

Song Hithalaka Karibyada Maava
SingersMalu Nipanal Singer, Shruthi Prahlada
LyricsYogaraj Bhat
MovieKarataka Damanaka
MusicV.Harikrishna
LabelAnand Audio

Hithalaka Karibyada Maava Song Spotify :

Hithalaka Karibyada Maava Song Lyrics in Kannada :

ಹಿತ್ತಲಕ ಕರಿಬ್ಯಾಡ ಮಾವ
ಬಲೆ ನಾಚಿಕೆ ಆಗತೈತಿ
ಒತ್ತಿಕೆಂಡು ನಿಲ್ಲಬ್ಯಾಡ ಮಾವ
ಎದೆ ಗಾಬರಿ ಆಗತೈತಿ

ಗಡ ಗಡ ಗಡ ಗಡ ಗಡ
ನಡಗಿಸಿ ಹೊಡಿ ನಿನ್ನ ನಡ
ಸಂಗಮರ್‌ಮರಿ ಸುರಸುಂದ್ರಿ ಡಾರ್ಲಿಂಗಾ…
ಸಿರಿ ಸೌಂದರ್ಯ ತಡಕಳ್ಳಿ ನಾ ಹ್ಯಾಂಗಾ..
ತುಟಿಗೆ ತುಟಿ ಹಚ್ಚಿ ಮಾಡ್ಲೇನಾ ವೆಲ್ಡಿಂಗಾ…

ತಟಗು ತಡ್ಕಬಕು
ಆಮ್ಯಾಲ್ ಹಿಡ್ಕಬಕು
ಮೊದಲು ಮಕ್ಳ ಬಕು
ಆಮ್ಯಾಲ್ ಲಗ್ನಾಬಕು

ಹಿತ್ತಲಕ ಕರಿಬ್ಯಾಡ ಮಾವ
ಬಲೆ ನಾಚಿಕೆ ಆಗತೈತಿ
ನಿನಮ್ಯಾಲ ಇಟ್ಟಿನಲೆ ಜೀವ
ಅಬಿ ಪಿಚ್ಚರ್ ಬಾಕಿ ಐತಿ

ಯವ್ವ ಆಗವಲ್ದ ಆಗವಲ್ದ ನನಗ
ನಿನ್ನ ಬೆಳ್ಳಿನ ಚಕ್ಳ್ ಗುಳ್ಳಿ

ಏನ್ ಮಾಡ್ಳೆಬೆ ಕಡಿತತಿ ಹೃದಯ
ನಾ ನಂಬರ್ ಒನ್ ಪಿತ್ರಿಪಿಲ್ಲಿ

ಮಾವ ಮಾವ ತಗೋ ಕೊಡತನಿ ಗ್ಯಾರಂಟಿ
ಕಾವು ಇಳಿಸಿ ಮಳಿಗಾಲಕ ಹೊಡಿ ರಂಟಿ

ಸಿವ ಸಿವ ಸಿವ ಸಿವ ಸಿವ
ಶುರು ಆತಪ್ಪ ಬಿಸಿ ಅನುಭವ
ಕೇಳ ಹೇಳ್ತನಿ ಸಿಗದಿದ್ರ ನೀ ನಂಗಾ
ನನ್ನೀ ಜನಮಕ್ಕ ಬರಲಾರ್ದ ಮೀನಿಂಗಾ….?
ಬಾಲು ಬರದಾನ ಹೆಂಗ್ ಮಾಡ್ಲಿ ಬ್ಯಾಟಿಂಗಾ…?

ತಟಗು ತಡಕಬಕು
ಆಮ್ಯಾಲ್ ಪಡಕಬಕು

ಮೊದಲು ಕೆಲಸಾಬಕು
ಆಮ್ಯಾಲ್ ಮನಸಾಬಕು

ಹಿತ್ತಲಕ ಕರಿಬ್ಯಾಡ ಮಾವ
ಬಲೆ ನಾಚಿಕೆ ಆಗತೈತಿ
ಒತ್ತಿಕೆಂಡು ನಿಲ್ಲಬ್ಯಾಡ ಮಾವ
ಎದೆ ಗಾಬರಿ ಆಗತೈತಿ

ಹಿತ್ತಲಕ ಕರಿಬ್ಯಾಡ ಮಾವ

Hithalaka Karibyada Maava Song Lyrics in English :

Hittalaka karibyada mava
Bale nachike agatheithi
Ottikendu nillabyada mava
Ede gabari agatheithi

Gada gada gada gada gada
Nadagisi hodi ninna Nada
Sangamar mari surasundri darlingaa
Siri soundarya thadakalli na hyangaa
Thutige thuti hacchi madlena weldingaa

Thatagu thadkabaku
Amyal hidkabaku
Modalu makla Baku
Amyal lagnabaku

Hittalaka karibyada mava
Bale nachike agatheithi
Ninamyala ittinale jeeva
Abi picchar baki aithi

Yavva agavalda agavalda nanaga
Ninna bellina chakkl gulli

En madlebe kadithathi hrudaya
Na number one preethipilli

Mava mava thago kodathini guarantee
Kavu ilisi maligalaka hodi ranti

Siva Siva Siva Siva Siva
Shuru athappa bisi anubhava
Kela heltini sigadidra ni nanga
Nanni janamakka baralarda meeningaa
Balu baradana heng madli byatingaa

Thatagu thadkabaku
Amyal hidkabaku

Modalu kelasabaku
Amyal manasabaku

Hittalaka karibyada mava
Bale nachike agatheithi
Ottikendu nillabyada mava
Ede gabari agatheithi

Hittalaka karibyada mava

Leave a Comment

Contact Us