Jai Bheem Song Details :
Song | Jai Bheem |
Singers | Shankar Mahadevan |
Lyrics | Dr V Nagendra Prasad |
Movie | Beguru Colony |
Music | Abhinandan Kashyap |
Label | Anand Audio |
Jai Bheem Song Spotify :
Jai Bheem Song Lyrics in Kannada :
ನಮ್ಮ ಎದೆಯಲ್ಲಿ ತುಂಬಿತ್ತು ಸ್ವಾಭಿಮಾನ
ಬಾಬಾ ಸಾಹೇಬ್
ನಮಗೆ ಕೊಟ್ಟಿದ್ದು ಸಮಾನದ ಸ್ಥಾನ ಮಾನ
ಬಾಬಾ ಸಾಹೇಬ್
ಬಾಬಾ ಸಾಹೇಬ್
ನಾನು ಎಲ್ಲರಂತೆ ಬಾಳೋ
ಜಾಗ ಮಾಡಿಕೋಟ್ಟರೋ
ನಮ್ಮ ಹಕ್ಕುಗಳ ಕೇಳೋ
ಧೈರ್ಯ ತುಂಬಿ ಇಟ್ಟರೋ
ನಾನು ಮೇಲದ್ದು ನಿಲ್ಲೋಕೆ
ಶಕ್ತಿ ತುಂಬಿದ ಯುಗ ಪುರುಷ –ದಾಯಕ
ನಾಯಕ ಲೋಕ ಮೆಚ್ಚಿರುವ ಚಿಂತಕ
ನಾಯಕ ಕೋಟಿ ಕೋಟಿ ಮನೆ ಮನೆಯ ಸೇವಕ
ಎಲ್ಲಾ ಬಲ್ಲ ಪಂಡಿತಾ ಭೀಮ್
ಇವರ್ ಹೆಸರೇ ಸುಪ್ರಭಾತ
ಸಂವಿಧಾನದ ಅಮೃತ
ಕೊಟ್ಟು ಕಾಯ್ದ ಭಾರತ
ನಾವು ಇದ್ದು ಸತ್ಯವು
ನಾನು ಇದ್ದೇ ಇದ್ದೆವು
ನಮ್ಮ ಕೈಲೊಂದು ಪೆನ್ನು ಎಂಬ
ಖಡ್ಗ ಕೊಟ್ಟರು
ನಾನು ಸೋಲುತ್ತಿದ್ದೆವು
ಕಣ್ಣ ನೀರು ಇಟ್ಟೆವು
ನಮ್ಮ ತುಳಿಯುತಿದ್ದ
ಕಾಲುಗಳಿಗೆ ಚಾಟಿ ಇಟ್ಟರು
ಕಾಲಕೆ ಕೇಳುವಂತೆ
ತಮಟೆಯ ಬಾರಿಸಿಟ್ಟರು
ನನ್ನದು ನಿನ್ನದು
ಇವರ ಮುಂದೆ ಯಾವ ಲೆಕ್ಕ
ನಾಯಕ ಲೋಕ ಮೆಚ್ಚಿರುವ ಚಿಂತಕ
ನಾಯಕ ಕೋಟಿ ಕೋಟಿ ಮನೆ ಮನೆಯ ಸೇವಕ
ಓ ಓ ಹುಟ್ಟು ಯಾವುದಾದರು ಭೀಮ್
ಸುಟ್ಟು ಬಾರೋ ಜಾತಿಗೆ
ಬಣ್ಣ ಹೇಗೆ ಇದ್ದರೂ
ಎಲ್ಲಾ ಒಂದೇ ಎಂದರೂ
ಮೇಲೆ ಏಳು ಶೋಷಿತ
ನಿನಗೆ ಗೆಲುವು ಖಂಡಿತ
ಎದ್ದು ಮೌಢ್ಯವನ್ನು ಕೊಚ್ಚಿ ಎಸೆದ
ಚಂಡಮಾರುತ
ಸಮತೆ ಎಂಬ ಮಂತ್ರವ
ಕೊಟ್ಟ ದೇವ ಮಾನವ
ನೋಡು ದಿಲ್ಲಿಯಿಂದ ಹಳ್ಳಿತನ್ಕ
ನೀಡೋ ಗೌರವ
ಸಾವಿರ ಸೂರ್ಯರೆಲ್ಲಾ
ಒಟ್ಟಿಗೆ ಬಂದಾ ರೂಪಕ
ಭೀಮಾರಾವ್ ಅನ್ನುವ
ಹೆಸರೆ ಒಂದು ಭೂಮಿತೂಕ
ನಾಯಕ ಲೋಕ ಮೆಚ್ಚಿರುವ ಚಿಂತಕ
ನಾಯಕ ಕೋಟಿ ಕೋಟಿ ಮನೆ ಮನೆಯ ಸೇವಕ
Jai Bheem Song Lyrics in English :
Namma yedeyalli tumbittu swabimana
Baaba saheb
Namage kottiddu samanada stana maana
Baaba saheb
Baaba saheb
Nanu yellarante baalo
Jaaga madikottiro
Namma hakkugala kelo
Dairya thumbi ettiro
Nanu meleddu nilloke
Shakti thumbida yuga purusha – daayaka
Nayaka loka mecchiruva chintaka
Nayaka koti koti mane maneya sevaka
Yella balla pandita bhim
Evar hesare suprabhata
Samvidhanada amrutha
Kottu kayda bharata
Navu eddu satyavu
Nanu edde eddevu
Namma kailondu pennu yemba
Kadga kottaru
Nanu soluttiddevu
Kanna niru ettevu
Namma tuliyutidda
Kalugalige chati ettaru
Kaalake keluvante
Tamateya baarisittaru
Nannadu ninnadu
Evara munde yaava lekka
Nayaka loka mecchiruva chintaka
Nayaka koti koti mane maneya sevaka
O o huttu yavudadaru bhim
Suttu baaro jatige
Banna hege eddaru
Yella onde yendaru
Mele yelu shoshita
Ninage geluvu khandita
Yeddu mowdyavannu kocchi yeseda
Chandamaarutha
Samate yemba mantrava
Kotta deva maanava
Nodu dilliyinda hallitanka
Nido gowrava
Savira suryarella
Ottige banda roopaka
Bhimarav annuva
Hesare ondu bhomituka
Nayaka lokha mecchiruva chintaka
Nayaka koti koti mane maneya sevaka