Kaavalugaara lyrics ( ಕನ್ನಡ ) – Gandhada gudi

Kaavalugaara song details :

  • Song : Kaavalugaara
  • Singer : Sanjith Hegde
  • Lyrics : Amoghavarsha , Kiran Kaverappa
  • Movie : Gandhada gudi
  • Music : B Ajaneesh Loknath
  • Label : PRK audio

Kaavalugaara lyrics in kannada

ಕಾವಲುಗಾರ ಸಾಂಗ್ ಲಿರಿಕ್ಸ್

ಕಾವಲುಗಾರ ಕಾಡು
ಮೇಡುಗಳ ಕಾಯುವೆ
ಓ ಎಚ್ಚರಗಾರ
ಗುಡ್ಡಗಾಡುಗಳ ಸಾಲಿಗೆ
ಓ ಸಾಗರತೀರ

ಗಾಳಿ ನೆಲ ಜಲ ಕಾಯುವೆ
ಓ ಸೈನಿಕ ನಾನು
ನಮ್ಮ ನಿಮ್ಮೆಲ್ಲರ ನಾಳೆಗೆ
ಸಂಚರಿಸಿ ಎಚ್ಚರಿಸಿ
ಕಾಡನ್ನು ಸಂರಕ್ಷಿಸಿ ಪೋಷಿಸಿ
ಕಾಯುವೆನು ಕಾಡುಗಳ
ನಾಳೆಗಾಗಿ

ಓ ಕಾಡುಗಳಿಗಾಗಿ
ಹಗಲಿರುಳು ಕಾಯುವೆ
ಕಾಡುಗಳಿಗಾಗಿ
ಜೀವವನ್ನೇ ಧಾರೆ ಎರಿವೆ
ನಾಳೆಗಳಿಗಾಗಿ
ಕಾಡಿನ ಒಡನಾಡಿಯನ್ನ
ನಮ್ಮ ನಾಳೆಗಳನ್ನ ಕಾಡನೆಲ್ಲ ಕಾಯುವ ಸೈನಿಕ ನಾನು
ಕಾಡುಗಳಿಗಾಗಿ ಕಾಡುಗಳಿಗಾಗಿ
ನಾಳೆಗಳಿಗಾಗಿ ನಮ್ಮ ನಾಳೆಗಳಿಗಾಗಿ
supercinelyrics.com

ಉಸಿರಾಡುವ ಗಾಳಿಗೂ
ನಾವು ಕುಡಿವ ನೀರಿಗೂ
ಎಲ್ಲ ಮೀರಿ ಸುಸ್ತೆನ್ನದೆ ಕಸ್ತಿ ಹೋಗುವೆವು ನಾವು
ಉಸಿರಾಡುವ ಗಾಳಿಗೂ
ನಾವು ಕುಡಿವ ನೀರಿಗೂ
ಎಲ್ಲ ಮೀರಿ ಸುಸ್ತೆನ್ನದೆ ಕಸ್ತಿ ಹೋಗುವೆವು ನಾವು

ಹಗಲಿರುಳಿಡಿ ಕಾಯುವೆ
ಜೀವವನ್ನೇ ಧಾರೆ ಎರಿವೆ
ಕಾಡಿನ ಒಡೆನಾಡಿ ನಾ
ಕಾಡನ್ನೆಲ್ಲಾ ಕಾಯುವ ಸೈನಿಕ ನಾ

ಕಾಡುಗಳಿಗಾಗಿ ಕಾಡುಗಳಿಗಾಗಿ
ನಾಳೆಗಳಿಗಾಗಿ ನಮ್ಮ ನಾಳೆಗಳಿಗಾಗಿ

Kaavalugaara song video :

Leave a Comment

Contact Us