Kanda Kanasa Roopa Song Details:
Song | Kanda Kanasa Roopa |
Singers | Venkatesh DC |
Lyrics | Pramod Maravanthe |
Movie | Vaamana |
Music | B Ajaneesh Loknath |
Label | A2 Music |
Kanda Kanasa Roopa Song Spotify:
Kanda Kanasa Roopa Song Lyrics In Kannada:
ಕಂಡ ಕನಸ ರೂಪ ನೀನು
ನಿನ್ನ ಸುಡುವ ಶಾಪ ನಾನು
ಕಣ್ಣ ತೆರೆದ ತಾರೆ ನೀನು ಜನ್ಮ ನೀಡೆ ಕೊಂದೆ ನಾನು ನನ್ನ ಕಣ್ಣೀರ ಬಾರ ನಿನ್ನ ಅಂಗೈಯ ಮೇಲೆ
ನೀನೇ ಮುಳ್ಳಾಗಿ ನಿಂತು ಹೂವನ್ನು ಕಾದೆ..
ಕಂಡ ಕನಸ ರೂಪ ನೀನು
ನಿನ್ನ ಸುಡುವ ಶಾಪ ನಾನು
ನಾ ದೇವರೆಂದು ನೀ ಕೊಂಡಾಡಿದೆ
ಈ ತಾಯಿ ಜೀವಳ ಕಲ್ಲಾಗಿದೆ…
ನೂರಾರು ಜನುಮ ಈ ಕರುಳ ಋಣ
ತಾಯ್ತನವೇ ಮರೆತಂತ ಕಡು ಪಾಪಿ ನಾ
ಜೋಲಾಲಿ ಹಾಡಿದ ಉಸಿರಿಂದಲೆ
ಕೆಂಡಾನ ಬೀರಿದೆ ಬೆನ್ನ ಮೇಲೆ
ಕಂಡ ಕನಸ ರೂಪ ನೀನು
ನಿನ್ನ ಸುಡುವ ಶಾಪ ನಾನು
ನನ್ನ ಕಣ್ಣೀರ ಬಾರ ನಿನ್ನ ಅಂಗೈಯ ಮೇಲೆ
ನೀನೇ ಮುಳ್ಳಾಗಿ ನಿಂತು ಹೂವನ್ನು ಕಾದೆ..
ಕಂಡ ಕನಸ ರೂಪ ನೀನು
ನಿನ್ನ ಸುಡುವ ಶಾಪ ನಾನು
Kanda Kanasa Roopa Song Lyrics In English:
Kanda kanasa roopa ninu
Ninna suduva shaapa naanu
Kanna tereda taare ninu janma nide konde naanu
Nanna kannira baara ninna angaiya mele
Nine mullagi nintu hoovannu kaade..
Kanda kanasa roopa ninu
Ninna suduva shaapa naanu
Naa devarendu nee kondadide
E taayi jeevala kallagide..
Nuraru januma e karula runa
Taytanave maretante kadu paapi naa
Jolaali haadida usirindale
Kendana biride benna meele
Kanda kanasa roopa ninu
Ninna suduva shaapa naanu
Nanna kannira baara ninna angaiya mele
Nine mullagi nintu hoovannu kaade..
Kanda kanasa roopa ninu
Ninna suduva shaapa naanu