Katheyondu Song Lyrics – Sidlingu 2

Katheyondu Song Details :

SongKatheyondu
SingersJ Anoop Seelin
LyricsArasu Anthare
MovieSidlingu 2
MusicJ Anoop Seelin
LabelMRT Music

Katheyondu Song Lyrics in Kannada :

ಕಥೆಯೊಂದು ಕಾಡಿದೆ ಹಿತವಾಗಿದೆ
ವ್ಯಥೆ ದೂರ ಮಾಡುವ ಪುಟ ಓದಿದೆ.
ಪದಪದವು ಸೇರಿ ಪರಿಚಿತ ಸಾಲಾಗಿದೆ
ಆಸಾಲೆ ಸಂಘಮಕೀಗಾ ಸಹಿಹಾಕಿದೆ

ಕಥೆಯೊಂದು ಕಾಡಿದೆ ಹಿತವಾಗಿದೆ
ವ್ಯಥೆ ದೂರ ಮಾಡುವ ಪುಟ ಓದಿದೆ..

(ಮ್ಯೂಸಿಕ್….)

ಕಣ್ಣ ಬರವಣಿಗೆಯು ಕನ್ನ ಹಾಕುತ್ತಿದೆ
ಸಣ್ಣ ಸೂಚಾಂಶವು, ನಿಂತು ಪಿಸುಗುಟ್ಟಿದೆ
ದಿನವಿಡಿ ನಿನ್ನ ಪರಿವಿಡಿ ಓದೊ ಸಮಯದಾಗಿದೆ.
ನಿನ್ನ ಆಗಮನ ಮೊದಲಿನ ಸಾಲೇ ಸಡಗರ ತಂದಿದೆ.
ಓದುಗ ನಾನು, ಓದಿಸಲು ನೀನು ಒಲವೇ ಮಾತಾಗಿದೆ.

ಕಥೆಯೊಂದು ಕಾಡಿದೆ ಹಿತವಾಗಿದೆ
ವ್ಯಥೆ ದೂರ ಮಾಡುವ ಪುಟ ಓದಿದೆ..

ವಿವರಿಸಲು ನಾನು ಸಾರಾಂಶವನ್ನು ಆ ಧರಣೆ ಹಾಡೊ ಆವರಣ ನೀನು
ಅಲ್ಪ ವಿರಾಮ ಕೊಡಲು, ಪೂರ್ಣ ವಿರಾಮ ಇಡಲು ಮನಸಾಗುತ್ತಿಲ್ಲ ನನಗೆ ಯಾಕೀತರ

ಹೂಂ ಕಥೆಯೊಂದು ಕಾಡಿದೆ ಹಿತವಾಗಿದೆ
ವ್ಯಥೆ ದೂರ ಮಾಡುವ ಪುಟ ಓದಿದೆ
ಪದಪದವು ಸೇರಿ ಪರಿಚಿತ ಸಾಲಾಗಿದೆ
ಆಸಾಲೆ ಸಂಘಮಕೀಗಾ ಸಹಿಹಾಕಿದೆ

Katheyondu Song Lyrics in English :

Katheyondu kaadide hitavagide
Vyate dura maduva puta odide.
Padapadavu seri parichita salagide
A saale sanghamakiga sahihakide

Katheyondu kaadide hitavagide
Vyate dura maduva puta odide.

(Music ….)

Kanna baravanigeyu kanna hakuttide
Sanna suchamshavu, nintu pisuguttide
Dinavidi ninna parividi odo samayadagide
Ninna agamana modalina saale sadagara tandide.
Oduga nanu, odisalu ninu olave matagide.

Katheyondu kaadide hitavagide
Vyate dura maduva puta odide.

Vivarisalu nanu saramshavannu a dharane haado avarana ninu
Alpa virama kodalu, porna virama edalu manasaguttilla nanage yakitara

Hum Katheyondu kaadide hitavagide
Vyate dura maduva puta odide.
Padapadavu seri parichita salagide
A saale sanghamakiga sahihakide

Leave a Comment

Contact Us