Khota Preethi Song Details :
Song | Khota Preethi |
Singers | Vyasaraj Sosale |
Lyrics | Lt Ashok Maddur, Chetan Aniketh, Virata Bilwa |
Movie | Love Mattru |
Music | Shadrach Solomon |
Label | A2 Music |
Khota Preethi Song Spotify :
Khota Preethi Song Lyrics In Kannada :
ಕೋಟ ಪ್ರೀತಿ ಹೃದಯ ಅಲ್ಲೋಲ ಕಲ್ಲೋಲ
ಈ ಪಜಿತಿ ಯಾರು ಶತ್ರುಗೂ ಬಯಸಲ್ಲ
ಕೋಟ ಪ್ರೀತಿ ಹೃದಯ ಅಲ್ಲೋಲ ಕಲ್ಲೋಲ
ಈ ಪಜಿತಿ ಯಾರು ಶತ್ರುಗೂ ಬಯಸಲ್ಲ
ಕಾಗೆ ಬಂಗಾರನಾ ಅಂತ ಉಜ್ಜಿ ನೋಡಬಹುದು
ಡಮ್ಮಿ ನೋಟು ಅಂತ ಲೈಟು ಮುಂದೆ ಇಟ್ಟು ಹೇಳಬಹುದು
ಕೋಟ ಅಲ್ಲ ನಿಮ್ ಪ್ರೀತಿ ಅಂತ ಹ್ಯಾಗೆ ಹೇಳೋದು
ಕೋಟ ಪ್ರೀತಿ ಹೃದಯ ಅಲ್ಲೋಲ ಕಲ್ಲೋಲ
ಈ ಪಜಿತಿ ಯಾರು ಶತ್ರುಗೂ ಬಯಸಲ್ಲ
ಪಾರ್ಕಿನ ಬೆಂಚು ಮೇಲೆ ಕೂತು ಮಾಡೋದ್ ಏನನ್ನು
ಥೇಟ್ರಲ್ ಯಾಕ್ ಹೇಳ್ತೀರಾ ಕಾರ್ನರ್ ಸೀಟ್ ಅನ್ನು
ಬಸ್ಸಿನ ಸೀಟು ಹಿಂದೆ ಓಡಾಡ್ಸಿ ಪೆನನ್ನು ಗೀಚ್ ಯಾಕೆ ಹಾಕ್ತಿರಾ ಹೇಳ್ರಿ ನಿಮ್ ಹೆಸರನ್ನು
ಹಿಂದ್ ಹಿಂದೆ ಓಡಾಡೋದು ಯಾತಕ್ಕೆ ಕಾಲೇಜ್ ಗೇಟ್ ಮುಂದೆ ಸಾಯ್ತೀರಾ ಸುಮ್ ಸುಮ್ಕೆ
ಪ್ರೀತಿ ಹೆಸರ್ ಹೇಳಿಕೊಂಡು ಮನೆ ಬಿಟ್ಟು ಹೋಗ್ತೀರಾ
ಮ್ಯಾಟ್ರು ಮುಗುದ್ಮೇಲೆ ವಾಪಸ್ ಮನೆಗ್ ಬರ್ತೀರಾ
ನೀವು ಮಾಡ್ಕೊಂಡಿರೋ ಕೆಲಸ ನೋಡಿ ದುಃಖ ತಡಿಲಾರ್ದೆ ತಾಯಿ ದೇವರಿಗೆ ತಂದೆ ಬಾರಿಗೆ ಯೂಸು ಆಗೋದು ನ್ಯೂಸ್ ಚಾನೆಲ್ ಗೆ..
ಕೋಟ ಪ್ರೀತಿ ಹೃದಯ ಅಲ್ಲೋಲ ಕಲ್ಲೋಲ
ಈ ಪಜಿತಿ ಯಾರು ಶತ್ರುಗೂ ಬಯಸಲ್ಲ
(ಮ್ಯೂಸಿಕ್..)
ಪ್ರೀತಿ ಮಾಡೋದಲ್ಲ ಆಗೋದು ಅಂತಾರೆ
ಅಂದ ಚಂದನಾ ನೋಡ್ದೆ ಪ್ರೀತ್ಸೋರು ಯಾರ್ ಅವ್ರೆ
ಪ್ರೀತಿನೇ ಶಾಶ್ವತ ಪ್ರೀತಿನೆ ಗ್ರೇಟು ಅಂದೋರ್ ನನ್ ಮುಂದೆ ಬಂದ್ರೆ ಗ್ಯಾರೆಂಟಿ ಏಟು
ಒಟ್ಗೆ ಬದ್ಕೋಣ ಒಟ್ಗೆ ಸಾಯೋಣ ಹೇಳಿ ಬಿಡ್ತಿದ್ರಿ ನೀವ್ ಕೈಯನ್ನ
ಹುಡುಗಂಗ್ ಇಬ್ಬರು ಹುಡುಗೀರು ಹುಡುಗೀರ್ಗ್ ಸಾವ್ರ ಹುಡುಗರು
ಒಂದು ಮುಗಿಯಂಗಿಲ್ಲ ಆಗಲೇ ಇನ್ನೊಂದು ಶುರು
ನಿನ್ನ ನೋಡಿ ನಾವು ಪ್ರೀತಿಸಿದ್ದಕ್ಕೆ ನಮ್ದು ಪ್ರೀತಿ ಅಂದಿದ್ದಕ್ಕೆ ಹಾಳಾಯಿತು ಹಾರ್ಟ್ ಹೋಲಾಯಿತು
ಲೈಫು ನಮ್ದಲ್ಲ ಆಅ….
ರೋಡುಪಾಲಯ್ತು…
Khota Preethi Song Lyrics In English :
Kota preethi hrudaya allola kallola
E pajiti yaaru shatrugu bayasalla
Kota preethi hrudaya allola kallola
E pajiti yaaru shatrugu bayasalla
Kaage bangaranaa anta ujji nodabahudu
Dammi notu anta lightu munde ettu helabahudu
Kota alla nim preethi anta hyage helodu
Kota preethi hrudaya allola kallola
E pajiti yaaru shatrugu bayasalla
Parkina benchu mele kutu madod yenannu
Theatral yaak keltiraa corner seatu annu
Bussina seatu hinde odadsi penannu geech yake haktira helri nim hesarannu
Hind hinde odadodu yatakke college
Geat munde saytira sum sumke
Preeti hesar helikondu mane bittu hogtira
Myatru mugudmele vaapas maneg bartira
Nivu madkondiro kelasa nodi dukha
Tadilarde taayi devarige tande baarige use agodu news chanel ge…
Kota preethi hrudaya allola kallola
E pajiti yaaru shatrugu bayasalla
(Music..)
Preethi madodalla agodu antare
Anda chandana nodde preethsoru yaar avre
Preethine shashwata preethine greatu andor nan munde bandre guarantee yetu
Otge badkona otge sayona heli bidtidri niv kaiyanna
Hudugang ebbaru hudgeeru hudgeerg savra hudugaru
Ondu mugiyangilla aagale innondu shuru
Ninna nodi navu preethisiddakke namdu preethi andidakke halayitu heartu holayitu
Life namdalla aa….
Roadu palaytu….