Kuttu kuttu Song Details :
Song | Kuttu kuttu |
Singers | Shabbir Dange, Shamitha Malnad |
Lyrics | Shivu Bhergi |
Movie | Victory 2 |
Music | Arjun Janya |
Label | Anand Audio |
Kuttu kuttu Song lyrics in Kannada :
ಹಗಲು ರಾತ್ರಿ ಕುಟ್ಟಿ ಕುಟ್ಟಿ ಕುಟ್ಟಪಂತ ಹೆಸರು ಬಂತು
ಕುಟ್ಟಿ ಕುಟ್ಟಿ ಸಣ್ಣ ಆಗೋಯ್ತು ಜೀವ
ನಿನ್ನ ಜೀವದಾಗ ಏನೈತೆ ಮಾವ
ಕುಟ್ಟು ಕುಟ್ಟು ಕುಟ್ಟು ಕುಟ್ಟು ಕುಟ್ಟು ಕುಟ್ಟು ಕುಟ್ಟಪ್ಪ
ಕುಟ್ಟು ಕುಟ್ಟು ಕುಟ್ಟು ಕುಟ್ಟು ಕುಟ್ಟು ಕುಟ್ಟು ಕುಟ್ಟಪ್ಪ
ಹುಡುಗಿ ನಿನಗ ಏನ್ ಬಂತು ಹಳ್ಳಿ ಹೈದನ್ ತಾಕತ್ತು
ಗೂಳಿ ಹಂಗ ಇದ್ದಿವಿನಿ ಗಾವ ನಿನ್ನ ನೋಡಿದರೆ ಏರ್ತೈತೆ ಕಾವ ಹೋ
ಕುಟ್ಟು ಕುಟ್ಟು ಕುಟ್ಟು ಕುಟ್ಟು ಕುಟ್ಟು ಕುಟ್ಟು ಕುಟ್ಟಪ್ಪ |2|
ಹೇಯ್ ಬದಕ ಇದ್ರೂ ಭಾರಿ ಕಡಕ ಮಾವ
ಎಡಕ ಬಲಕ ನಂಗ ಕಣ್ ಹೊಡಿಯಾವ
ನಿನಗ್ಯಾರ ಸಾಮ್ಯರ ಹೆಸರಿಟ್ಟವ
ಕುಟ್ಟಿ ಕುಟ್ಟಿ ಸಣ್ಣ ಆಗೋಯ್ತು ಜೀವ
ನಿನ್ನ ಜೀವದಾಗ ಏನೈತೆ ಮಾವ
ಕುಟ್ಟು ಕುಟ್ಟು ಕುಟ್ಟು ಕುಟ್ಟು ಕುಟ್ಟು ಕುಟ್ಟು ಕುಟ್ಟಪ್ಪ |2|
ಆರು ಊರಾಗ ಗೆದ್ದೆ ಕುಟ್ಟಮ್ಮ
ನಿನ್ನ ಪ್ರೀತ್ಯಾಗ ಬಿದ್ದೆ ಕುಟ್ಟಮ್ಮ
ಮಾಡೋದೆಲ್ಲ ಮಾಡಿಬಿಟ್ಟಿ ತೋರಿಸಬೇಡ ತೊಡೆ ತಟ್ಟಿ ಟಗರಿನಂಗ ಪೊಗರು ಮಾವ..
ಹುಡುಗಿ ನನ್ನ ಕಾಡಿ ಕಾಡಿ ಚಿಗಿರಿಯನಗ ಓಡಿ ಓಡಿ ದಿನಕ್ಕೊಂದು ಹೇಳ್ತಿ ನೆವ..
ತಡಕ ತಡಕ ತಡಕ ತಡಕ ತಡಕ ತಡ್ಕ
ಹಿಡಕ ಹಿಡಕ ಹಿಡಕ ಹಿಡಕ ಹಿಡಕ ಹಿಡಕ
ಲೋಡ್ ಅದ ಬಂದೂಕ ಹಿಡ್ದಂಗ್ ಇವ
ಹೊರಿಯ೦ಗ ಬೆಳೆದಿನಿ ಗಾವ ನಿನ್ನ ನೋಡಿದರೆ ಮೈಯೆಲ್ಲಾ ಕಾವ..
ಕುಟ್ಟು ಕುಟ್ಟು ಕುಟ್ಟು ಕುಟ್ಟು ಕುಟ್ಟು ಕುಟ್ಟು ಕುಟ್ಟಪ್ಪ |2|
ಯಾರು ಇಲ್ದಾಗ ಕರಿತಿ ಕುಟ್ಟಪ್ಪ
ಯಾಕ ಮೈಮ್ಯಾಗ ಬರುತಿ ಕುಟ್ಟಪ್ಪ
ದಿನ ನಿನ್ನ ನೋಡಿ ನೋಡಿ ನೋಡಿ ಕುಣಿತಾವ ನರ ನಾಡಿ ಜೋರೈತಿ ತಂಡಿ ಹವಾ..
ಎಲ್ಲಿಹೊದ್ರು ಅಡ್ಡಾದಿಡ್ಡಿ ಕಾಡ್ತಿಯಾಕೆ ಮೈಯ್ಯ ಮುಟ್ಟಿ ನೋಡಿದರೆ ಬೈತಾಳವ್ವ
ಎದಕ ಎದಕ ಎದಕ ಎದಕ ಎದಕ ಎದಕ..
ಅದಕ ಅದಕ ಅದಕ ಅದಕ ಅದಕ ಅದಕ..
ಬ್ಯಾಡನ್ದ್ರು ಬೇನ್ನತ್ತಿ ಕೊಡ್ತಿ ಹೂವ
ಚುಟ್ಟು ಚುಟ್ಟು ಅಂತೈತೆ ಜೀವ
ನನ್ನ ಯಾವಾಗ ಮಾದುವೆ ಆಗ್ತಿ ಮಾವ
ಕುಟ್ಟು ಕುಟ್ಟು ಕುಟ್ಟು ಕುಟ್ಟು ಕುಟ್ಟು ಕುಟ್ಟು ಕುಟ್ಟಪ್ಪ |2|