Maha rakkasa lyrics ( ಕನ್ನಡ ) – Gowli

Maha rakkasa song details :

  • Song : Maha rakkasa
  • Singer : Shashank Sheshagiri, Aniruddha Sastry, Madhwesh Bharadwaj
  • Lyrics : Ashrit V L
  • Movie : Gowli
  • Music : Shashank Sheshagiri
  • Label : Anand audio

Maha rakkasa lyrics in kannada

ಮಹಾ ರಕ್ಕಸ ಸಾಂಗ್ ಲಿರಿಕ್ಸ್

ಬೆನ್ನತ್ತಿವೇ ನೋಡಾ
ರಕ್ಕಸ ಕೈಗಳು
ದುರುಗುಟ್ಟಿವೆ ನೋಡಾ
ಕಾಮದಿ ಕಂಗಳು
ಓಡುವೆಯಾ ನೀ ನಿಲ್ಲದೆ
ಒಂದು ಕ್ಷಣ
ನಿಲ್ಲುವೆಯ ಎದೆ ಕೊಟ್ಟು
ಇದೇ ಕ್ಷಣ
supercinelyrics.com

ಅವ್ನ್ ಹೊಡೀತೀನಿ
ಯಲ್ಲವ್ವನ ಮ್ಯಾಲಾಣಿ
ಎಷ್ಟೆ ಜನ ಬಂದ್ರು
ಹಿಂದ ಮುಂದ ನೋಡದೆ
ಹೂ ಹೊಸಕುವ ಈ ನೋಟ
ಜೀವಗಳ ಜೊತೆ ಚೆಲ್ಲಾಟ
ಮಾರಣ ಹೋಮದ ಗುರಿ ಇಟ್ಟ ದೈತ್ಯಾ

ನೆಮ್ಮದಿಯ ಕೆಡಿಸುವ ನೀಚಕೃತ್ಯ
ಅಡಿ ಇಟ್ಟ ಕಡೆ ದೋಚು ಬಾಚು ಹಚ್ಚು
ಕಿಚ್ಚು ಎಂದ ಈ ಮಹಾ ರಕ್ಕಸ
ಒಂದೊಂದು ತೋಳು ಗಜಗಾತ್ರದಂತೆ
ತೊಡೆ ತಟ್ಟಿ ನಿಂತ ಈ ಮಹಾ ರಕ್ಕಸ

ಮೃದು ಪಾದಗಳು ಅಯ್ಯೋ ರಕುತಮಯ
ಪುಟ್ಟ ಹೆಜ್ಜೆಗಳು ಅಯ್ಯೋ ಅಯೋಮಯ
ಹಿಡಿಬೇಕು ಮುಷ್ಟಿ ಗಟ್ಟಿಯಾಗಿ
ರೋಷಾ ಉಕ್ಕುವಂತೆ
ಮೆಟ್ಟ ಬೇಕು ಶತ್ರು ಎದೆಯನ್ನು
ಸಾವೆ ಸುಳಿವಂತೆ
supercinelyrics.com

ನಿನ್ನ ಬೆನ್ನ ಹಿಂದೆ ಬಿದ್ದ ವರ
ಬೆನ್ನ ಹಿಂದೆ ಬಿದ್ದ ವರ
ನರ ನಾಡಿ ಮೂಳೆ ಮಾಂಸ
ಮಧ್ಯೆ ಕತ್ತರಿಸು ಎದೆ ಎತ್ತರಿಸು

ಅವನ್ ಹೊಡೀತೀನಿ
ಯಲ್ಲವ್ವನ ಮ್ಯಾಲಾಣಿ
ಎಷ್ಟೆ ಜನ ಬಂದ್ರು
ಹಿಂದ ಮುಂದ ನೋಡದೆ

Maha rakkasa song video :

Leave a Comment

Contact Us