Mouna Song Details :
Song | Mouna Song |
Singers | Vasuki Vaibhav |
Lyrics | Pradyumna Narahalli |
Movie | Nimitta Matra |
Music | Sangeetha Rajeev |
Label | Sangeetha Rajeev |
Mouna Song Spotify :
Mouna Song Lyrics In Kannada :
ಈ ಸಮಯವ ಆವರಿಸಿದೆ ಮೌನ,
ಈ ನೋವಿನ ದನಿಯಾಗಿದೆ ಮೌನ,
ವಿವರವ ಬಯಸುತ ತುಡಿಯುತಿದೆ ಈ ಹೃದಯ
ಗಮನವ ಸರಿಸುತ ತಡೆಯುತಿದೆ ಈ ಸಮಯ
ಅರಿಯದೇ ತಿಳಿಯದೆ ವಿವಶವಾದೆ ನಾ
ಸಮಯದ ಸಂಚಲಿ ಬಂಧಿಯಾದೆ ನಾ
ಅರಿಯದೇ ತಿಳಿಯದೆ ವಿವಶವಾದೆ ನಾ
ಸಮಯದ ಸಂಚಲಿ ಬಂಧಿಯಾದೆ ನಾ
ಈ ಸಮಯವ ಆವರಿಸಿದೆ ಮೌನ
ಏಕಾಂಗಿಯ ಸಂಗಾತಿಯೇ ಮೌನ
ಸಮ್ಮೋಹಕೆ ಅನುವಾಗಿದೆ ಮೌನ
ತುಡಿಯುವ ಮನವನು ತಡೆಯುತಿದೆ, ಈ ಸಮಯ…
ಅಡಗಿದ ನಿಜವನು ನುಡಿಯುತಿದೆ ಈ ಹೃದಯ
ಈ ನೋವಿನ ದನಿಯಾಗಿದೆ ಮೌನ
Mouna Song Lyrics in English :
E samayava aavariside mouna
E novina daniyagide mouna
Vivarava bayasuta tudiyutide e hrudaya
Gamanava surisuta tadeyutide e samaya
Ariyade tiliyade vivashavaade naa
Samayada sanchali bandhiyade naa
Ariyade tiliyade vivashavaade naa
Samayada sanchali bandhiyade naa
E samayava aavariside mouna
Yekangiyagi sangatiye mouna
Sammohake anuvagide mouna
Tudiyuva manavanu tadeyutide e samaya…
Adagida nijavanu nudiyutide e hrudaya
E novina daniyagide mouna