Mynaa mynaa lyrics ( ಕನ್ನಡ ) – Mynaa

Mynaa mynaa song details

  • Song : Mynaa mynaa
  • Singer : Sonu nigam
  • Lyrics : Kaviraj
  • Movie : Mynaa
  • Music : Jessie gift
  • Label : Anand audio

Mynaa mynaa lyrics in kannada

ಮೈನಾ ಮೈನಾ ಸಾಂಗ್ ಲಿರಿಕ್ಸ್

ಮೈನಾ ಮೈನಾ ನೀನೆ ನನ್ನ
ಮೈನಾ ಮೈನಾ ನೀನೆ ನನ್ನ
ಪ್ರಾಣ ಅನ್ನೋದಿಲ್ಲ ನನ್ನ ಆಣೆ
ಪ್ರಾಣ ಇಂದಲ್ಲ ನಾಳೆ ಹೋಗೋದೇನೆ
ನಿನಗೇನು ಅನಬೇಕು ನಾ ಕಾಣೆ
ಮೈನಾ ಮೈನಾ ನೀನೆ ನನ್ನ
ಮೈನಾ ಮೈನಾ ನೀನೆ ನನ್ನ

ತೆಗೆದುಕೊಂಡು ಕೊಂಚವೆ ನಿನ್ನ ಕಣ್ ಕಾಡಿಗೆ
ದೃಷ್ಟಿ ಬೊಟ್ಟು ಇಡಲೆ ನಾ ನಿನ್ನ ಅಂಗಾಲಿಗೆ
ನಿನ್ನಂತೆ ಯಾರಿಲ್ಲ ನಿನಗಿಂತ ಸೊಗಸಿಲ್ಲ
ಬಳಿಬಂದೆ ಸುಮ್ಮನೆ ಬಳಿಯಾದೆ ಮೆಲ್ಲನೆ
ಹುಡುಕೋಣ ಬಾ ಹೊಸಲೋಕವ ಇರಬೇಕು ಆಪರ ಪ್ರೀತಿ
ಹಾಗು ನಾನು ನೀನು ಇಬ್ಬರೆ ಅಲ್ಲಿ
ಮೈನಾ ಮೈನಾ ನೀನೆ ನನ್ನ
ಮೈನಾ ಮೈನಾ ನೀನೆ ನನ್ನ

ಸುಮ್ಮನೆ ಒಂದು ಉಡುಗೊರೆ ಕೇಳಿತು ಬಾ
ಮಡಚಿ ಕೈಗೆ ಇಡುವೆನು ನನ್ನ ಈ ಜೀವನ
ಯಾರಿಲ್ಲ ನನಗಂತ ನೀನಾಗು ನನ್ನ ಸ್ವಂತ
ಪ್ರತಿ ಜನ್ಮ ಜನ್ಮಕೆ ಇದೆ ನನ್ನ ಕೋರಿಕೆ
ಸಿಹಿ ಮಾತಿನ ಸಹಿ ಹಾಕು ಬಾ
ತುಸು ಇನ್ನು ಸಮೀಪ ಬಂದು ಜೀವ ಜೀವ ತಾಕುವ ಹಾಗೆ

Mynaa mynaa song video :

Leave a Comment

Contact Us