Naguvina Nesara Song Details :
Song | Naguvina Nesara |
Singers | Sunidhi Ganesh |
Lyrics | Pramod Maravanthe |
Movie | Agnyathavasi |
Music | Charan Raj |
Label | Saregama Kannada |
Naguvina Nesara Song Spotify :
Naguvina Nesara Song Lyrics In Kannada:
ನಗುವಿನ ನೇಸರ ನೀನಾಗಿರುವೆ
ನಡುಗಿದೆ ಕಣ್ ಗಳು ನೀ ಕಾಣದೆ
ಬರೆದಿದೆ ಬಾನು ಚಂದದ ಓಲೆ
ಸೋನೆಯ ಹನಿ ಮೇಲೆ
ಓದುತಾ ಓದುತಾ ಬೆಂದ ಭೂಮಿ ತಂಪಾಗಿದೆ
ನಗುವಿನ ನೇಸರ ನೀನಾಗಿರುವೆ
ನಡುಗಿದೆ ಕಣ್ ಗಳು ನೀ ಕಾಣದೆ
ಮೌನ ನಿಧಾನ ಕಾಡೊ ವಿಧಾನ
ಹೋಗಿ ಬಂದಂತೆ ಆ ರಾಗ ಪ್ರಾಣ
ಮೌನ ನಿಧಾನ ಕಾಡೊ ವಿಧಾನ
ಹೋಗಿ ಬಂದಂತೆ ಆ ರಾಗ ಪ್ರಾಣ
ದೂರ ಹೋದರು ದೂರವಾಗದು ನಿನ್ನ ಮನಸೆನಗೆ
ಗಾಳಿಯೊಂದಿಗೆ ಹಾರಿ ಬಂದಿದೆ ನಿನ್ನ ಮುಗುಳುನಗೆ
ಪ್ರೇಮ ಪಾಲನೆಯ ಪಾಠ ನೀ ಗೆಳೆಯ
ನೋಡದೆ ನೋಡಿದ ಸುಖ
ನಗುವಿನ ನೇಸರ ನೀನಾಗಿರುವೆ
ನಡುಗಿದೆ ಕಣ್ ಗಳು ನೀ ಕಾಣದೆ
ಬರೆದಿದೆ ಬಾನು ಚಂದದ ಓಲೆ
ಸೋನೆಯ ಹನಿ ಮೇಲೆ
ಓದುತಾ ಓದುತಾ ಬೆಂದ ಭೂಮಿ ತಂಪಾಗಿದೆ
Naguvina Nesara Song Lyrics In English :
Naguvina nesara ninagiruve
Nadugide kangalu nee kanade
Baredide baanu chandada ole
Soneya hani mele
Oduta oduta benda bhomi tampagide
Naguvina nesara ninagiruve
Nadugide kangalu nee kanade
Mouna nidhana kaado vidhana
Hogi bandante aa raaga prana
Mouna nidhana kaado vidhana
Hogi bandante aa raaga prana
Doora hodaru duravaagadu ninna manasenage
Gaaliyondige haari bandide ninna mugulunage
Prema palaneya pata nee geleya
Nodade nodida sukha
Naguvina nesara ninagiruve
Nadugide kangalu nee kanade
Baredide baanu chandada ole
Soneya hani mele
Oduta oduta benda bhomi tampagide