nanna jeevave – Vinayak dandagi Lyrics
Singer | Vinayak dandagi |
About the song
Singer:
Vinayak Dandagi Lyrics:
Kalmesh Recording:
RT studio, Bagalkot Starring: Kalmesh, Ankita
Producer:
Lucky, Puttu, Uday Written – screenplay:
Kalmesh Direction:
Anand Asangi
Lyrics
“ಲೋಕಲ್ ಲೀಡರ್”
|| ಪ ||
ನನ್ನ ಜೀವವೇ ಎಲ್ಲಿ ಇರುವೇ ನಿನ್ನ ಹುಡುಕುತಾ ಸೋತೆ ನಾ |
ಇರುಳು ಮಾಸಿದೆ ಕನಸು ಒಡೆದಿದೆ ನೀನೆ ಇಲ್ಲದೆ ಶೂನ್ಯ ನಾ |
|| 2 ||
|| ಚ ||
ಮನಸ್ಸೆ ನಿನ್ನ ಹುಡುಕುವ ತವಕ ಎಲ್ಲಿ ಹುಡುಕಲಿ ನಿನ್ನ ನಾ |
ಹಗಲು ಕನಸ್ಸಲೆ ಬಿಟ್ಟು ಹೋದೆ ಮರಳಿ ಬರುವೆಯಾ ಜೀವವೇ |
ಕತ್ತಲು ಕವಿದಿದೆ ಜೀವವು ಹೋರಟಿದೆ ನೀನೆ ಇಲ್ಲದ ದಾರಿಯಲಿ |
ಬಣ್ಣದ ಲೋಕದಿ ಒಂಟಿ ಮಾಡಿ ದೂರವಾದೆ ಬದುಕಿನಲಿ |
|| ಪ ||
ನನ್ನ ಜೀವವೇ ಎಲ್ಲಿ ಇರುವೇ ನಿನ್ನ ಹುಡುಕುತಾ ಸೋತೆ ನಾ |
ಇರುಳು ಮಾಸಿದೆ ಕನಸು ಒಡೆದಿದೆ ನೀನೆ ಇಲ್ಲದೆ ಶೂನ್ಯ ನಾ |
|| 2 ||
Tqu so much super cine news tqu

