Ondu Hudugi Bandidale Song Details :
Song | Ondu Hudugi Bandidale |
Singers | Anuradha Bhat, Santhosh Venky |
Lyrics | Sarvesh |
Movie | Ugramm |
Music | Ravi Basrur |
Label | D Beats |
Ondu Hudugi Bandidale Song Lyrics In kannada :
ಒಂದು ಹುಡುಗಿ ಬಂದಿದಾಳೆ ನಾನೆಲ್ಲಿ ಹುಡುಕುವುದು
ಇಲ್ಲಿದಾಳ ಅಲ್ಲಿದಾಳ ನನಗೀಗ್ಲೇ ತೋರ್ಸಿಬಿಡು
ಒಂದು ಹುಡುಗಿ ಬಂದಿದಾಳೆ ನೀನ್ಯಾಕೆ ಹುಡುಕುವುದು
ಇಲ್ಲಿದಾಳೋ ಅಲ್ಲಿದಾಳೋ ನಿಂಗ್ಯಾಕೆ ಬೇಕು ಅದು
ಯಾಕೋ ಏನೋ ನನ್ನಲಿಂತ ಸಂಕೋಚ
ಊಲಾಲ ಕಾಣೆ ನಾನು ಇಂತದೊಂದು ಸಂತೋಷ
ಕದ್ದು ಕದ್ದು ನೋಡುತ ಕಂಡೆ ನಾನು ರಾಮನ
ಹೂವಿನಂತ ಕನಸ್ಸುಗಳಿಗೆ ಮುಳ್ಳಾದ ಈ ರಾವಣ
ಊದಿಹೋದೆ ಕಳೆದ್ಹೋದೇ ಯಾಕ್ ಹಿಂಗಾದೇ ನಾನು
ಆದೆ ಆದೆ ಗೊತ್ತಿಲ್ದೇ ನಾ ಹೂವಾದೆ ಹಾಳಾದೆ
ಓ ಮನಸ್ಸೆ ಮನಸ್ಸೆ ಯಾಕೋ ಎಲ್ಲೋ ಹಾರುತ್ತಿರುವೆ ನೀನು
ಓ ವಯಸ್ಸೆ ವಯಸ್ಸೆ ಯಾಕೆ ಹೀಗೆ ಹಾದಿ ತಪ್ಪಿದೆ ನೀನು
ಈ ಮನಸ್ಸೆ ಮನಸ್ಸೆ ಆಸೆಯೆಲ್ಲ ಯಾರು ತಂದರೋ ಏನೊ
ಓ ವರಸೆ ವರಸೆ ಕಂಡೆ ಇಲ್ಲ ಯಾವ ಮಾಯೆಯೊ ಏನೊ
ನಾನೆ ನಂಗೆ ಹೇಳದೆ ಎಲ್ಲೋ ಹೋಗಿ ಮರೆಯಾದೆ
ಸಾಗೋ ವೇಳೆ ನಿಂತು ಹೇಳೆ ನಂಗೇಕೆ ಹೀಗಾಗಿದೆ
ಒಂದು ಹುಡುಗಿ ಬಂದಿದಾಳೆ ನಾನೆಲ್ಲಿ ಹುಡುಕುವುದು
ಅಲ್ಲಿದಾಳ ಇಲ್ಲಾದಾಳ ನನಗೀಗ್ಲೇ ತೋರ್ಸಿಬಿಡು
ಮುಂದೆ ಮುಂದೆ ಇನ್ಮುಂದೆ ಈ ಕಣ್ಮುಂದೆ ಕನಸ್ಸೊಂದೆ
ಒಂದೆ ಒಂದೆ ನನಗೆಂದು ನಿನ್ ಮನಸ್ಸೊಂದೆ ಬೇಕೆಂದೆ
ಓ ಚೆಲುವ ಚೆಲುವ ಕಣ್ಣಲ್ಲೇನೆ ದಾಳಿ ಮಾಡುವೆ ಏಕೆ
ನಾ ನಲಿವ ನಲಿವ ಹಾಗೆ ನೀನು ನೋಡಿಕೊಳ್ಳುವೆ ಏಕೆ
ನಿನ್ ಒಲವ ಗೆಲುವ ಆಸೆ ನನ್ನೆ ಮುತ್ತಿಕೊಂಡಿದೆ ಏಕೆ
ನೀನಿರುವ ನಗುವ ಇನ್ನು ತಾನೆ ಇಷ್ಟವಾಗಿದೆ ಏಕೆ
Ondu Hudugi Bandidale Song Lyrics In English :
Ondu hudugi bandidale nanelli hudukuvudu
Illidala allidala nanageegle thorsibidu
Ondu hudugi bandidale ninyake hudukuvudu
Illidalo allidalo ningyake beku adu
Yako eno nannalintha sankocha
Uulaala Kane nanu inthadondu santhosha
Kaddu kaddu nodutha kande nanu ramana
Hoovinantha kanassugalige mullada e ravana
Uudihode kaledhode yak hingade nanu
Ade Ade gottilde na hoovade halade
O manasse manasse yako ello harutthiruve ninu
O vayasse vayasse yake heege hadi thappide ninu
E manasse manasse aseyella yaru thandaro eno
O varase varase kande illa yava mayeyo eno
Nane nange helade ello hogi mareyade
Sago vele ninthu hele nangeke heegagide
Ondu hudugi bandidale nanelli hudukuvudu
Allidala illidala nanageegle thorsibidu
Munde munde inmunde e kanmunde kanassonde
Onde onde nanagendu nin manassonde bekende
O cheluva cheluva kannallene dali maduve eke
Na naliva naliva hage ninu nodikolluve eke
Nin olava geluva ase nanne muttikondide eke
Niniruva naguva innu thane ishtavagide eke