Ontiyaana nanna jeeva neenu – Arfaz ullal – super cine lyrics

Ontiyaana – Arfaz Ullal Lyrics

Singer Arfaz Ullal

Ontiyaana song details – Arfaz ullal

▪️Album : Ontiyaana
▪️Singer : Arfaz Ullal
▪️Lyrics : Venkatesh Marakamdinni
▪️Producer : Shridhar Ambalagi
▪️Recording : Kings Audio Station Kannur
▪️Mixing & Mastering : Yusuf Kannur
▪️Edit & Efx : Knight Wing Creation

Ontiyaana song lyrics in Kannada – Arfaz ullal

ನನ್ನ ಜೀವಾ ನೀನು
ಕಣ್ಣಾ ಭಾವ ನೀನು
ಎದೆಯ ಶ್ವಾಸವಿನ್ನು ನೀನಾದೆ
ಹೃದಯದೀ ಮುಚ್ಚಿದೆ
ಒಂದು ಮಾತಾಡದೇ ಹೀಗೇಕೆ
ಬರೆಯುತಿರುವೇ ಬದುಕ ಪುಟದೀ .
ನೀನೆ ಎಂದು ನನ್ನ ಮಡದಿ
ಕೇಳು ಒಮ್ಮೆ ಮನದ ಮೊರೆತ
ನಂದಾ ಒಲುಮೆ ತುಂಬಾ ಹರಿತ

ನಡೆಯುತಿರಲು ಪ್ರೀತಿಯ ಸಂತೆ
ಏಕೆ ನೀ ದೂರವೇ ನಿಂತೆ
ಸುಳ್ಳು ಪ್ರೀತಿಯಲಿ ಮರುಗುತಲೆ
ಸಾಯುತ್ತಿರುವೆ ಕೊರಗುತಿರುವೆ
ಒಲೆವ ಚಹರಿ ಕೋಂದೆಹೋಗಿ
ಕರಗುತಿರುವುದು ನನ್ನ ಪ್ರಾಣ
ಪ್ರೀತಿಯ ತುಂಬಿ ನೂರು ಮೌನ
ಹೊರಡುತಿರುವೆ ಒಂಟಿಯಾನ
ಭಾವದಾಟ ಬೇಡ ಹುಡುಗಿ

ನಾನೀಗ ಸೋತಿರೊ ವೈರಾಗಿ
ಸಾಗಿ ಬರುವ ದುಃಖ ನೂರು
ನನ್ನ ನೋವಾ ಕೇಳೋರ್ಯಾರು
ನೀನೆ ಬರೆದು ಮುಗಿಸಿ ಪಯಣ
ಹಾಡುತ್ತಿರುವೆ ಶೋಕಗಾನ
ಎದೆಯ ತುಂಬಿ ನೂರು ಮೌನ
ಹೊರಡುತ್ತಿರುವೆ ಒಂಟಿ ಯಾನ

Leave a Comment

Contact Us