Kuttu kuttu Song lyrics – Victory 2

Kuttu kuttu Song Details : Song Kuttu kuttu Singers Shabbir Dange, Shamitha Malnad Lyrics Shivu Bhergi Movie Victory 2 Music Arjun Janya Label Anand Audio Kuttu kuttu Song lyrics in Kannada : ಹಗಲು ರಾತ್ರಿ ಕುಟ್ಟಿ ಕುಟ್ಟಿ ಕುಟ್ಟಪಂತ ಹೆಸರು ಬಂತುಕುಟ್ಟಿ ಕುಟ್ಟಿ ಸಣ್ಣ ಆಗೋಯ್ತು ಜೀವನಿನ್ನ ಜೀವದಾಗ ಏನೈತೆ ಮಾವ ಕುಟ್ಟು ಕುಟ್ಟು ಕುಟ್ಟು ಕುಟ್ಟು ಕುಟ್ಟು ಕುಟ್ಟು ಕುಟ್ಟಪ್ಪಕುಟ್ಟು ಕುಟ್ಟು ಕುಟ್ಟು … Read more

Rekkeya kudure yeri lyrics ( kannada ) – kavacha – super cine lyrics

Rekkeya kudure yeri – S P Balasubramanya , Shreya Jaydeep Lyrics Singer S P Balasubramanya , Shreya Jaydeep Singer 4 music Song Writer Nagendra prasad ರೆಕ್ಕೆಯ ಕುದುರೆ ಏರಿ ಬೆಳ್ಳಿ ಬೆಳ್ಳಿ ಮೋಡವ ದಾಟಿಬರುವ ನಿನ್ನ ಅಪ್ಪಯ್ಯಮಿನುಗೊ ಚುಕ್ಕಿಗಳನ್ನು ಹಿಡಿದು ಬೊಗಸೆಯಲ್ಲಿತರುವ ನಿನ್ನ ಅಪ್ಪಯ್ಯ ರೆಕ್ಕೆಯ ಕುದುರೆ ಏರಿ ಬೆಳ್ಳಿ ಬೆಳ್ಳಿ ಮೋಡವ ದಾಟಿಬರುವ ನನ್ನ ಅಪ್ಪಯ್ಯಮುಡಿಯುವೆನು ಮುಡಿಯೊಳಗೆ ಮಿನುಗುವ ತಾರೆನಡೆಯುವೆನು ಅವನ ಜೊತೆ ನೋಡಲಿ ಊರೇಕಂದ … Read more

Ondu munjane lyrics ( kannada ) – Yajamana – super cine lyrics

Ondu munjane – Sonu nigam, Shreya goshal Lyrics Singer Sonu nigam, Shreya goshal Music v Harikrisha ಒಂದು ಮುಂಜಾನೆ ಹಂಗೆ ಸುಮ್ಮನೆನಾವು ಹೋಗುವ ಬಾರೆ!ದಾರಿ ಇದ್ದಷ್ಟು ದೂರ ಹೋಗುವಬೇಡ ಅನ್ನೋರು ಯಾರೆ?ನನ್ನ ತಾರೆ.. ನಿನ್ನ ಮೇಲೆ..ಗೋಲಿ ಆಡ್ತಿದ್ದ ವಯಸ್ಸಲ್ಲೆ ಪ್ರೀತಿಶುರುವಾಗೋಯ್ತೆ!ನೀ ಕಾಣೋ.. ಎಲ್ಲ ಕನಸಮಾಡುವೆನೆ ನಾನು ನನಸದಾಸ ನಿಂಗೆ ಖಾಸ.. ಒಂದು ಮುಂಜಾನೆ ಹಂಗೆ ಸುಮ್ಮನೆನಾವು ಹೋಗುವ ಬಾರೆ!ದಾರಿ ಇದ್ದಷ್ಟು ದೂರ ಹೋಗುವಬೇಡ ಅನ್ನೋರು ಯಾರೆ? ಯಾರಿಲ್ಲದ ಊರಲ್ಲಿಒಂದು ನದಿ ದಂಡೇಲಿನಾವೊಂದು … Read more

Mansinda yarunu kettoralla lyrics ( kannada ) – Vasuki Vaibhav – super cine lyrics

Mansinda yarunu kettoralla – Vaduki Vaibhav Lyrics Singer Vaduki Vaibhav Song Writer Vaduki Vaibhav ಮನಸ್ಸಿಂದ ಯಾರುನು ಕೆಟ್ಟೋರಲ್ಲ..ಮನಸ್ಸಿಂದ ಯಾರುನು ಕೆಟ್ಟೋರಲ್ಲ!ಹ್ಮ್ಮ್.. ಒಂದ್ ಮಾತು ಬತ್ತದೆ, ಒಂದ್ ಮಾತು ಹೋಯ್ತದೆನು೦ಕೊಂಡು ನಡೆಯೋನೆ ಮನುಜ ತಾನೇ!ಇದ್ದಿದ್ದು ಇರ್ತಾದೆ, ಹೋಗಿದ್ದು ಹೊಯ್ತಾದೆಮನುಷ್ಯತ್ವ ಮರೆತೊದ್ರೆ ತಪ್ಪು ಶ್ಯಾನೆ!ಅನ್ಸರ್ಸ್ಕೊಂಡ್ ಹೋದ್ರೆ ಎಲ್ಲ ಮಕ್ಲಾಟಾನೆ! ಮನಸ್ಸಿಂದ ಯಾರುನು ಕೆಟ್ಟೋರಲ್ಲ..ಮನಸ್ಸಿಂದ ಯಾರುನು ಕೆಟ್ಟೋರಲ್ಲ!ಹ್ಮ್ಮ್.. ಕಷ್ಟ ಸುಖ ಎರಡು, ಮನಷ್ಯ೦ಗೆ ಬರ್ದೇ ಏನು?ಈಟುದ್ದ ಇರೋ ಮರಕ್ ಬತ್ತದ?!ನೋವು ನಲಿವು ಪಟ್ಟು, ಮೈಯ್ಯ ಮರೆತು … Read more

Hands up lyrics ( kannada ) – Avane srimannarayana – super cine lyrics

Hans up – Vijay Prakash , Shashank , Pancham jeeva , Chathan naik Lyrics Singer Vijay Prakash , Shashank , Pancham jeeva , Chathan naik Music B Ajaneesh loknath Song Writer Nagarjun Sharma ಕೇಳಿ ಕಾದಿರುವ ಭಾ೦ದವರೇಭುವಿಯಲ್ಲಿ ಅವನ ಅರಿತವರೆಯಾರಿಲ್ಲ ಬಿಡಿ ಮುನ್ನುಡಿಇದ್ದರದೊಂದು ದಂತ ಕಥೆ..ನಾಕು ದಿಕ್ಕಿನಲು ಬೇಕವನುಬಂದೂಕು ಹಿಡಿದ ಮಾನವನುತಲೆ ಮೇಲಿದೆ ಕಿರೀಟ..ತೀರ ಹಠ..ಗುರಿ ಬೆನ್ನಟ್ಟೋ ನೇತಾರನು! ಗಾಳಿ ಮಾತಿನ ಬಜಾರುಸುದ್ದಿ ಸಾರಿದೆ … Read more

Ninna nayana lyrics ( kannada ) – Swartharatna – super cine lyrics

Ninna nayana song lyrics – Mohan Krishna Lyrics Singer Mohan Krishna Song Writer Ashwin Kodange ನಿನ್ ನಯನ!ನಿನ್ ನಯನ ಕೇಶ ನೋಡಿಮರುಳಾದೆ ನಾನಿನ್ನ ಮನ!ನಿನ್ನ ಮನವು ಶುದ್ದ ಶುಭ್ರ ಸ್ವಚ್ಛಗಂಗಾ ಜಲನಿನ್ನ ಕನ್ನಡಿಯಂತ ಕಣ್ಣಂಚಲಿ ನಾಅಡಗಿರುವೆ ನಾ..ನಿನ್ ನಯನ… ನಿನ ಮನ… ನಿನ್ನ ಹೂ ಸುವಾಸನೆಯ ಮೈ ಗಂಧವುಬೀರಲು ಉಲ್ಲಾಸದಾಟನಿನ್ನ ಹೂ ಸುವಾಸನೆಯ ಮೈ ಗಂಧವುಬೀರಲು ಉಲ್ಲಾಸದಾಟನಿನ್ನ ಮನದ ಅಂಗಳದಿ ಚಂದ್ರ ಕಾಂತಿಯುಚೆಲ್ಲುವ ನನ್ನ ಶಾಂತ ನೋಟನಿಂತೊಡೆ…ನಿಂತೊಡೆ ನನ್ನೊಡೆ ನೀಬೆರಗಾದೆ ನಾ..ನಿನ್ … Read more

Nodivalandava Song Lyrics – The Villain

Nodivalandava Song Details : Song Nodivalandava Singers Armaan Malik, Shreya Ghoshal Lyrics Prem’s Movie The Villain Music Arjun Janya Label Anand Audio Nodivalandava Song Spotify : Nodivalandava Song Lyrics in Kannada : ಹಿಂದಿ ಇಶ್ಕ್ ಹೇಯ್ತಮಿಳು ಕಾದಲೇತೆಲುಗು ಪ್ರೇಮಮಇಂಗ್ಲಿಷ್ ಲವ್ ಯು ನ.. ನೋಡಿವಳ್ಅಂದಾವ ಮುತ್ತಿನ ಮಾಲೆ ಚಂದಾವನೋಡಿವಳ್ಅಂದಾವ ಮುತ್ತಿನ ಮಾಲೆ ಚಂದಾವಇವಳು ಯಾವ ಊರ ಚೆಲುವೆ ಶಿವಹೇಳಲ್ಲ.. ಹೇಳಲ್ಲ..ನಿನ್ಗಂತು ಹೇಳಲ್ಲ! ಹಿಂದಿ ಇಶ್ಕ್ ಹೇಯ್ತಮಿಳು ಕಾದಲೇತೆಲುಗು ಪ್ರೇಮವ … Read more

Sumanne Hege Ninanne Song Lyrics – Amar

Sumanne Hege Ninanne Song Details : Song Sumanne Hege Ninanne Singers Sonu Nigam, Shreya Ghoshal Lyrics Kaviraj Movie Amar Music Arjun Janya Label Anand Audio Sumanne Hege Ninanne Song Spotify : Sumanne Hege Ninanne Song Lyrics in Kannada : ಸುಮ್ಮನೆ.. ಹೀಗೆ ನಿನ್ನನೆನೋಡುತ.. ಪ್ರೆಮಿಯಾದೆನೆ..ಜೀವವೇ ಹೋಗಲಿ..ನೀನಿರೆ ಈ ತೋಳಲಿ..ಯುಗಗಳೇ ಸಾಗಲಿ..ನಿನ್ನ ಜೊತೆಯಲಿ ಬದುಕಲು ಜನಿಸುವೆ ಮರಳಿ.. ಸುಮ್ಮನೆ.. ಹೀಗೆ ನಿನ್ನನೆ.. ಮರೆತೆ … Read more

Narayana Narayana Song lyrics – Avane Srimannarayana

Narayana Narayana Song Details : Song Narayana Narayana Singers Anurag Kulkarni, Ananya Bhat Lyrics Nagarjun Sharma Movie Avane Srimannarayana Music Charan Raj Label Paramvah Music Narayana Narayana Song Lyrics in Kannada : ಆಹಾ ಬಂದನು ಭಗವಂತನ ವರ್ಶನುಕಣ್ಣಿಗೆ ರೇಬನು ಯಾಕಿನ್ನು..ಜಗದೋದ್ಧಾರ ಸುಕುಮಾರಾ..ನಮಗೆಂದೆ ಬಂದ ಸರದಾರಾನಿನ್ನ ಒರಿಜಿನಲ್ ಮೊಗವ ನೋಡಣಾ.. ನಾರಾಯಣ ನಾರಾಯಣ ಶ್ರೀಮನ್ನಾರಾಯಣನಾರಾಯಣ..ನಾರಾಯಣ ನಾರಾಯಣ ಶ್ರೀಮನ್ನಾರಾಯಣನಾರಾಯಣ.. ಶಂಖ ಚಕ್ರ ಗಧೆ ಹೇಳು ಸ್ವಾಮಿ ‌‌ಎಲ್ಲಿದೆ..ಶಂಖ … Read more

Malavalli mavane magale song lyrics – Odeya

Malavalli mavane magale song details : Song Malavalli mavane magale Singers Kailash Kher, Santosh Venky, Sony Komanduri Lyrics Kaviraj Movie Odeya Music Arjun Janya Label Anand Audio Malavalli mavane magale song lyrics in Kannada : ಬಂದ್ರು ಬಂದ್ರು ನೋಡೋ ಮ್ಯಾನ್ ಆಫ್ ಮಾಸ್ದಾರಿ ಬಿಡ್ರೋ ಫಾರ್ ದಿ ಮ್ಯಾನ್ ಆಫ್ ಕ್ಲಾಸ್ಹಿಸ್ ಗೊನ್ನಾ ಬಿ ಮಿಂಚಿಂಗ್ ಲೈಕ್ ಅ ಲೈಟೆನಿಂಗ್ ಫ್ಲಾಶ್ಸಾಹೋ ಸಾಹೋ … Read more

Contact Us