Ram sita ram lyrics in kannada

Ram sita ram song credits :

Song Ram sita ram
SingersKarthik, Sachet Tandon, Parampara Tandon
LyricsPramod Maravanthe
MovieAdipurush 
MusicSachet-Parampara
LabelT-series

Ram Sita ram song lyrics in kannada :

ಈ ಜನುಮ ಜನುಮದ ಸಾಗರದಲ್ಲಿ
ರಾಮನೇ ಆದಿ, ರಾಮನೇ ಹಾದಿ
ಪ್ರೇಮ ಸುಧೆಯನು ಬೀರುವ ಮೂರ್ತಿ
ರಾಮನೇ ಕೀರ್ತಿ, ರಾಮನೇ ಸ್ಪೂರ್ತಿ
ರಾಮ ಸೀತಾರ ಅಚಲ ಚರಿತೆ
ಸುಂದರ ಕಾವ್ಯವೇ ಸುಂದರ ಗೀತೆ

ರಾಮ್ ಸೀತಾರಾಮ್ ಸೀತಾರಾಮ್ ಜಯ ಜಯ್ ರಾಮ್
ರಾಮ್ ಸೀತಾರಾಮ್ ಸೀತಾರಾಮ್ ಜಯ ಜಯ್ ರಾಮ್
ರಾಮ್ ಸೀತಾರಾಮ್ ಸೀತಾರಾಮ್ ಜಯ ಜಯ್ ರಾಮ್
ರಾಮ್ ಸೀತಾರಾಮ್ ಸೀತಾರಾಮ್ ಜಯ ಜಯ್ ರಾಮ್

ಹರಿ ಅನಂತ ಹರಿ ಕಥೆ ಅನಂತ
ಕಥನ ನುಡಿವ ತುಟಿ ನಿಜಗುಣ ಸಂತ
ರಾಮ ಜಪಿಸೋ ಮನ ದೇಗುಲದಂತೆ
ಸಜ್ಜನ ಪಥ ರಾಮಾಯಣದಂತೆ
ಮಂಗಳ ಭವನ ಅಮಂಗಳ ಹಾರಿ
ಅಧಿಪತಿ ದಶರಥ ಈ ಉದಾರಿ

ರಾಮ್ ಸೀತಾರಾಮ್ ಸೀತಾರಾಮ್ ಜಯ ಜಯ್ ರಾಮ್
ರಾಮ್ ಸೀತಾರಾಮ್ ಸೀತಾರಾಮ್ ಜಯ ಜಯ್ ರಾಮ್
ರಾಮ್ ಸೀತಾರಾಮ್ ಸೀತಾರಾಮ್ ಜಯ ಜಯ್ ರಾಮ್
ರಾಮ್ ಸೀತಾರಾಮ್ ಸೀತಾರಾಮ್ ಜಯ ಜಯ್ ರಾಮ್

Ram sita ram song video :

Leave a Comment

Contact Us