Roja Hoove Nee Song Details :
Song | Roja Hoove Nee |
Singers | Vijay Prakash |
Lyrics | Dr. V. Nagendra Prasad |
Movie | Roja |
Music | A. R. Rahman |
Label | Lahari Music |
Roja Hoove Nee Song Spotify :
Roja Hoove Nee Song Lyrics in Kannada :
ರೋಜಾ ಹೂವೆ ನೀ, ಎಲ್ಲೇ ನೀನಲ್ಲೆ
ನನ್ನ ವಿರಹವ ನೀ ಬಲ್ಲೇ…
ರೋಜಾ ಹೂವೆ ನೀ, ನಲ್ಲೆ ಓ ನಲ್ಲೇ
ನನ್ನ ವಿರಹವ ನೀ ಬಲ್ಲೇ…
ಕಣ್ಣಲ್ಲೂ ನೀನೆ.. ಕಣ್ಣೀರು ನೀನೆ
ಕಣ್ಮುಚ್ಚಿ ಕಂಡ ಕನಸಲ್ಲೂ ನೀನೆ
ಮುಳ್ಳಿಲ್ಲದ ಮುಂಜಾನೆಯ ರೋಜಾ…
ರೋಜಾ ಹೂವೆ ನೀ, ಎಲ್ಲೇ ನೀನಲ್ಲೆ
ನನ್ನ ವಿರಹವ ನೀ ಬಲ್ಲೇ…
ತಂಪು ಗಾಳಿ ಬೀಸಲು ನೆನಪು ನಿನ್ನ ಶ್ವಾಸವು
ಹೂವ ರಾಶಿ ಕಂಡರೆ ನೆನಪು ಮೈ ಮಾಟವು
ಹೊನಲು ಕಂಡ ಕೂಡಲೇ ನಿನ್ನ ದನಿಯ ಜ್ಞಾಪಕ
ಜೋಡಿ ಮೋಡ ಕಂಡರೆ ತಬ್ಬಿಕೊಂಡ ಜ್ಞಾಪಕ
ಮೇಘವಿಲ್ಲದೇನೆ ಸೋಲೆ ಇಲ್ಲ ಜಾಣೆ
ನೀನು ಇಲ್ಲದೇನೆ ಇಲ್ಲವಲ್ಲೇ ನಾನೇ
ಮುಳ್ಳಿಲ್ಲದ ಕೆಂಬಣ್ಣದ ರೋಜಾ
ರೋಜಾ ಹೂವೆ ನೀ, ಎಲ್ಲೇ ನೀ ನೆಲ್ಲೇ
ನನ್ನ ವಿರಹವ ನೀ ಬಲ್ಲೇ…
ಕಣ್ಣಲ್ಲೂ ನೀನೆ.. ಕಣ್ಣೀರು ನೀನೆ
ಕಣ್ಮುಚ್ಚಿ ಕಂಡ ಕನಸಲ್ಲೂ ನೀನೆ
ಮುಳ್ಳಿಲ್ಲದ ಮುಂಜಾನೆಯ ರೋಜಾ…
ಬೀಸೋ ಗಾಳಿ ಮೆಲ್ಲನೆ ಬೆಂಕಿಯನ್ನು ಚೆಲ್ಲಿದೆ
ಹೂವ ರಾಶಿ ಬಾಡಿದೆ ಜೀವವಿಲ್ಲವಾಗಿದೆ
ಖಾಲಿಯಾಯಿತೇ ನದಿ ನೀರೇ ಮಾಯವಾಗಿದೆ
ಬಾನು ಮೋಡವಿಲ್ಲದೆ ಸವೆದು ಹೋದ ಹಾಗಿದೆ
ದಾರಿ ಕಾದು ಕಾದು ನೊಂದು ಹೋದೆ ನಾನು
ಜೀವ ಹೋದ ಮೇಲೆ ಬಂದರೇನು ನೀನು
ಎಲ್ಲಿದ್ದರೂ ನೀ ಬೇಗ ಬಾ ರೋಜಾ…
ರೋಜಾ ಹೂವೆ ನೀ, ಎಲ್ಲೇ ನೀ ನೆಲ್ಲೇ
ನನ್ನ ವಿರಹವ ನೀ ಬಲ್ಲೇ…
ರೋಜಾ ಹೂವೆ ನೀ, ನಲ್ಲೆ ಓ ನಲ್ಲೇ
ನನ್ನ ವಿರಹವ ನೀ ಬಲ್ಲೇ…
ಕಣ್ಣಲ್ಲೂ ನೀನೆ.. ಕಣ್ಣೀರು ನೀನೆ
ಕಣ್ಮುಚ್ಚಿ ಕಂಡ ಕನಸಲ್ಲೂ ನೀನೆ
ಮುಳ್ಳಿಲ್ಲದ ಮುಂಜಾನೆಯ ರೋಜಾ…
Roja Hoove Nee Song Lyrics in English :
Rooja hoove nee, yelle ninalle
Nanna virahava nee balle…
Rooja hoove ne, nalle o nalle
Nanna virahava nee balle…
Kannallu nine.. Kannirunine
Kanmucchi kanda kanasallu nine
Mullillada munjaneya rooja…
Rooja hoove nee, yelle ninalle
Nanna virahava nee balle…
Tampu gaali bisalu nenapu ninna shwasavu
Hoova raashi kandare nenapu mai maatavu
Honalu kanda kudale ninna daniya jnapaka
Jodi moda kandare tappikonda jnapaka
Meghavilladene sole illa jaane
Ninu illadene illavalle naane
Mullillada kembannada rooja
Rooja hoove nee, yelle ninalle
Nanna virahava nee balle…
Kannallu nine.. Kannirunine
Kanmucchi kanda kanasallu nine
Mullillada munjaneya rooja…
Bisoo gaali mellane benkiyannu chellide
Hoova raashi baadide jeevavilla
Khaliyayite nadi nire mayavagide
Baanu modavillade savedu hooda haagide
Daari kaadu kaadu nondu hoode nanu
Jeeva hoda mele bandarenu ninu
Yelliddaru ne bega baa rooja…
Rooja hoove nee, yelle ninalle
Nanna virahava nee balle…
Rooja hoove ne, nalle o nalle
Nanna virahava nee balle…
Kannallu nine.. Kannirunine
Kanmucchi kanda kanasallu nine
Mullillada munjaneya rooja…