Saaraayi Shaantamma Song Lyrics – Gajarama

Saaraayi Shaantamma Song Details :

Song Saaraayi Shaantamma 
SingersMangli, Kunal Ganjawala
LyricsChinmay Bhavikere
MovieGajarama
MusicMano Murthy
LabelAnand Audio

Saaraayi Shaantamma Song Spotify :

Saaraayi Shaantamma Song Lyrics in Kannada :

ಕ್ವಾಟ್ರು ಬಿದ್ರೂ ಅಲ್ಲಾಡೊದಿಲ್ಲ ಈ ಬಾಡಿ..
ಬಂದೆ ಇಲ್ಲಿ ನೂರಾರು ಕೆರೆಲ್‌ ಈಜಾಡಿ..
ಕರ್‌ದ್ರೆ ಸಾಕು ಬರ್ತೀನಿ ಓಡೋಡಿ..
ಆಮೇಲೆ ಕುಣ್‌ದಾಡಿ
ಹೋಗ್‌ತೀನಿ ಮುದ್ದಾಡಿ..
ಲೈಫ್‌ ಒಂದು ಐಸ್‌ಕ್ಯಾಂಡಿ..
ಕರ್‌ಗೋದು ಗ್ಯಾರೆಂಟಿ..
ಕ್ವಾಟ್ರು ಮೇಲೆ ಹಾಕ್ರಿ ನೈಂಟಿ..
ಯಾರಿಲ್ಲ ಇಲ್ಲಿ ನಂಗೆ ಅಣ್‌ತಮ್ಮಾ..
ಯಾವತ್ತು ಒಂಟೀನೇ ಸಾರಾಯ್‌ ಶಾಂತಮ್ಮ..

ನೀವ್ಯಾರೊ ನಾನ್‌ಯಾರೊ ಗೊತ್ತಿಲ್ಲ ನಂಗೆ
ಆದ್ರೂನು ತುಂಬಾನೆ ಹಚ್‌‌ಕೊಂಡಿವ್‌ನಿ
ಬೇಜಾರು ಆದಾಗ ಮಾಡೋಕೆ ಫೋನು
ಎಲ್ಲಾರ ನಂಬರ್ರು ಇಟ್‌ಕೊಂಡಿವ್‌ನಿ…
ಸಿಕ್‌ದಾಗ ನಾ ಒಂಟಿ..
ಯಾಕ್‌ ಬೇಕು ಕಾಫಿ ಟೀ..
ಕ್ವಾಟ್ರು ಮೇಲೆ ಹಾಕ್ರಿ ನೈಂಟಿ..
ಯಾರಿಲ್ಲ ಇಲ್ಲಿ ನಂಗೆ ಅಣ್‌ತಮ್ಮಾ..
ಯಾವತ್ತು ಒಂಟೀನೇ ಸಾರಾಯ್‌ ಶಾಂತಮ್ಮ..
ಭೂಮಿ ಮೇಲೆ ಯಾರಿಲ್ಲ ಕಣ್ರಿ ನಿಮ್‌ಗ ಸಾಟಿ..
ಪುರ್‌ಸೊತ್ತಲ್ಲೆ ಮಾಡವ್‌ನೆ ಬ್ರಹ್ಮಈ ಬೄೂಟಿ..

ನಿಮ್ಮಲ್ಲಿ ಯಾರಾನ ಒಳ್ಳೆಯ ಹುಡ್‌ಗ
ಇದ್ದಾರ ಕೈ ಎತ್ತಿ ಕಟ್‌ಕೋತೀನಿ..

ಇಲ್ಲೀರೊ ಎಲ್ಲಾರು ಅಪ್ರಂಜಿ ಚಿನ್ನ
ಯಾರ್‌ಬೇಕು ನೀವ್‌ಹೇಳಿ ಒಪ್‌ಕೋತೀವಿ..

ನಾ ನಿಮ್ಮ ಪ್ರಾಪಟಿ೯..
ಮಾಡ್ರಿ ನೀವ್‌ ಫುಲ್‌ ಪಾಟಿ೯..
ಕ್ವಾಟ್ರು ಮೇಲೆ ಹಾಕ್ರಿ ನೈಂಟಿ..

ಬೈದ್ರೂನು ಮನೆಯಲ್ಲಿ ನಮ್ಮಮ್ಮ..
ಮರೆಯಲ್ಲ ನಿಮ್ಮನ್ನ ಸಾರಾಯ್‌ ಶಾಂತಮ್ಮ…

ಕ್ವಾಟ್ರು ಬಿದ್ರೂ ಅಲ್ಲಾಡೊದಿಲ್ಲ ಈ ಬಾಡಿ..
ಬಂದೆ ಇಲ್ಲಿ ನೂರಾರು ಕೆರೆಲ್‌ ಈಜಾಡಿ..

ಹೋಗ್ರಿ ನೀವು ಎಲ್ಲಾನ ಈಜಾಡಿ…
But ಆದ್ರೆ ದಯ್‌ಮಾಡಿ..
ನಮ್ಮನ್ನ ಮರಿಬ್ಯಾಡಿ…

ಲೈಫ್‌ ಒಂದು ಐಸ್‌ಕ್ಯಾಂಡಿ..
ಕರ್‌ಗೋದು ಗ್ಯಾರೆಂಟಿ..
ಕ್ವಾಟ್ರು ಮೇಲೆ ಹಾಕ್ರಿ ನೈಂಟಿ..
ಯಾರಿಲ್ಲ ಇಲ್ಲಿ ನಂಗೆ ಅಣ್‌ತಮ್ಮಾ..
ಯಾವತ್ತು ಒಂಟೀನೇ ಸಾರಾಯ್‌ ಶಾಂತಮ್ಮ..

Saaraayi Shaantamma Song Lyrics in English :

Kvatru bidru alladodilla e badi..
Bande illi nuraru kerel ejadi..
Kardre saku bartini ododi..
Amele kundaadi
hogtini muddadi..
Life ondu ice Candy
Kargodu guarantee
Kvatru mele hakri nainti..
Yarilla illi nange ann tamma.
Yavattu ontine ne saray shantamma

nivyaro nan yaaro gothilla nange
Adrunu tumbane hachkondivni
Bejaru adaga madoke phonu
Yellara numberu etkondivni
Sikdaaga naa onti..
Yaak beku coffe tea..
Kvatru meele hakri nainti.
Yarilla illi nange ann thamma..
Yavattu ontine saray shantamma..
Bhoomi meele yarilla kanri nimga saati
Pursottalle madavne bramha E beauty..

Nimmalli yaarana olleya hudga
Eddara kai yetti katkotini..

Illiro yellaru apranji chinna
Yaarbeku niveheli opkotivi..

Naa nimma property..
Madri niv full party
Kvatru mele hakri nainti…

Baidrunu maneyalli nammamma..
Mareyalla nimmanna saray shantammaa..

Kvatru bidru alladodilla E baadi…
Bande illi nuraru kerel ejadi..

Hogri nivu yellana ejadi…
But adre dhay madi
Nammanna madibyadi…

Life ondu ice candy…
Kargodu guarantee..
Kvatru mele hakri nainti..
Yarilla illi nange ann thamma..
Yavattu ontine saray shantamma

Leave a Comment

Contact Us