Sakhi Song Lyrics – Vinay KN, Saakshi Bhagavath 

Sakhi Song Details :

SongSakhi
SingersVinay KN, Saakshi Bhagavath
LyricsDarshan Shinde
MusicNandan Srinivas
LabelMRT Music

Sakhi Song Lyrics In Kannada :

ನೀಲಿ ಬಾನಿನಲ್ಲಿ ನಿನ್ನ ಕೈಯ ಹಿಡಿದು ಹಾರೋ ಆಸೆ ಈಗ
ಖಾಲಿ ಕನಸಿಗೆಲ್ಲ ನಾ ಬಣ್ಣ ತುಂಬಿದೆ ನಿನ್ನೆ ಜಪಿಸೋವಾಗ
ಸಾರಿ ಸಾರಿ ಹೇಳಬೇಕು.. ನೀನೇ ಜಗವು ಅಷ್ಟೇ ಸಾಕು..
ಇರುಳಸರಿಸೊ ಕಾಂತಿಯಂತೆ ಬಂದು ನನ್ನೆದೆಯ ಸೇರಿದೆ

ನನ್ನುಸಿರು ನೀನೆ… ಸಖಿ
ಈ ಜೀವ ನಿನದೇ ಸಖಿ

ಅರಿವಿಲ್ಲದೆ ಕಣ್ಣಂಚಲಿ ಸೆರೆಯಾಗಿದೆ ಈ ಸುಂದರ ಭಾವ
ಆ ಭಾವಕ್ಕೆ ನೀನೆ ಜೀವ
ಕೇಳು ನೆನಪೆಲ್ಲೊ ಮಳೆಯಾಗುತಾ ಪ್ರತಿಕ್ಷಣವೂ ನೆನೆಯುತಾ ಕಾದಿರುವೆ ನಿನಗಾಗಿ
ಸಾರಿ ಸಾರಿ ಹೇಳಬೇಕು.. ನೀನೇ ಜಗವು ಅಷ್ಟೇ ಸಾಕು..
ದಡವ ಅಲೆಯೂ ಸೇರುವಂತೆ ಬಂದು ನನ್ನನ್ನು ಸೇರು ನೀ

ನನ್ನುಸಿರು ನೀನೆ… ಸಖಿ
ಈ ಜೀವ ನಿನದೇ ಸಖಿ

(ಮ್ಯೂಸಿಕ್..)

ಸಾರಿ ಸಾರಿ ಹೇಳಬೇಕು.. ನೀನೇ ಜಗವು ಅಷ್ಟೇ ಸಾಕು..
ದಡವ ಅಲೆಯೂ ಸೇರುವಂತೆ ಬಂದು ನಿನ್ನನ್ನು ಸೇರುವೇ..

ನನ್ನುಸಿರು ನೀನೆ… ಸಖಿ
ಈ ಜೀವ ನಿನದೇ ಸಖಿ
ನನ್ನೆದೆ ಗನ್ನಡಿಯಲ್ಲಿ ಪ್ರತಿಬಿಂಬ ನೀನೆ
ಬರೆದಂತಹ ಸಾಲಿಗೆಲ್ಲ ಇನ್ನು ಉಸಿರು ನೀನೇನೆ
ಈ ಮನದ ಬೀದಿಯಲ್ಲಿ ಸುರಿವ ಬೆಳಕು ನೀನೇನೆ
ಇನ್ನೆಲ್ಲ ಜನುಮದಲ್ಲೂ ನನ್ನ ಸಖಿಯು ನೀನೆ ನೇ

Sakhi Song Lyrics In English :

Nili baaninalli ninna kaiya hididu haado aase egaa
Khali kanasigella naa banna tumbide ninne japisovaaga
Saari saari helabeku.. Nine jagavu aste saaku…
Erula sariso kantiyante bandu nannedeya seride

Nannusiru nine.. Sakhi
E jeeva ninade sakhi

Arivillade kannanchali sereyagide e sundara bhava
A bhavake nine jeeva
Kelu nenapelloo maleyagutaa pratikshanavu
Neneyuutaa kadiruve ninagagi
Saari saari helabeku.. Nine jagavu aste saaku..
Dadava aleyu seruvante bandu nannannu seru ne

Nannusiru nine.. Sakhi
E jeeva ninade sakhi

(Music ..)

Saari saari helabeku.. Nine jagavu aste saaku…
Dadava aleyu seruvante bandu ninnannu seruve…

Nannusiru nine.. Sakhi
E jeeva ninade sakhi

Nannede gannadiyalli pratibimba nine
Baredantaha saligella innu usiru ninene
E manada beediyalli suriva belaku ninene
Innella janumadallu nanna sakhiyu nine nee

Leave a Comment

Contact Us