Shrikarane shrinivasane song details
- Song : Shrikarane shrinivasane
- Singer : K S Chithra
- Lyrics : V Nagendra prasad
- Movie : Gaja
- Music : V Harikrishna
Shrikarane shrinivasane lyrics in Kannada
ಶ್ರೀಕಾರನೆ ಲಿರಿಕ್ಸ್
ಶ್ರಿಕಾರನೆ, ಶ್ರೀನಿವಾಸನೆ,
ಶೇಷಾದ್ರಿ ಗಿರಿವಾಸ, ಶ್ರೀರಮಣನೆ
ಶ್ರೀಚಕ್ರ, ಶ್ರೀಶಂಖ ಭೂಷಿತನೇ
ಆತ್ಮ ಯಾದೆ ಹಾಯೆ ಆರಾಧನೆ
ಕರೆದರೆ ಬರುವ ಕಲಿಯುಗ ದೈವ ಪಾಪ ವಿನಾಶಯ
ಲಕಮಿನು ಮನವ ಕಲಿಕುತ ಇರುವ ಶ್ರೀ ವೆಂಕಟೇಶ
ಭದ್ರಾದ್ರಿ ರಾಮನು ಇವನೆ
ಮಧುರ ಶಾಮನು ಇವನೆ
ಶರಣಾದಿ ಕುಂದದಿ ಕಾಯೊ ನೀ ಲಮಯ
ಶ್ರೀಕಾರನೆ, ಶ್ರೀನಿವಾಸನೆ
ಶೇಷಾದ್ರಿ ಗಿರಿವಾಸ, ಶ್ರೀರಮಣನೆ
ಶ್ರೀಚಕ್ರ, ಶ್ರೀಶಂಖ ಭೂಷಿತನೇ
ಆತ್ಮಯ ಆರಾಧನೆ
Super