Sukka saarayigintha lyrics ( ಕನ್ನಡ ) – Bharjari gandu

Sukka saarayigintha song details :

  • Song : Sukka saarayigintha
  • Singer : Aniruddha Sastry, Naveen sajju
  • Lyrics : Chethan kumar
  • Movie : Bharjari Gandu
  • Music :Gummineni Vijay
  • Label : Anand audio

Sukka saarayigintha lyrics in kannada

ಸುಕ್ಕ ಸಾರಾಯಿಗಿಂತ ಸಾಂಗ್ ಲಿರಿಕ್ಸ್

ಸುಕ್ಕ ಸಾರಾಯಿಗಿಂತ ತುಂಬಾ ಡೇಂಜರ್ ಹುಡುಗೀರು
ಕಣ್ಣಲ್ಲೇ ರಾಮರಸ ಇಟ್ಕೊಂಡು ಕುಂತವ್ರು
ಏ ಪ್ರೀತಿಲಿ ಬಿದ್ದ ಹೈಕ್ಳು ದಾರಿತಪ್ಪಿ ಹೋಗವ್ರು
ಹುಡುಗಿ ಒಪ್ಕೊಂಡವ್ಳ ನೋಡ್ಕೊ ಬ್ರದರ್ರು
ಕಣ್ಣು ಮುಚ್ದಾಗೆಲ್ಲ ಕಣ್ಣ ಮುಂದೆ ಬರ್ತಾಳಲ್ಲ
ಕಣ್ಣ ಸನ್ನೆಯಲ್ಲೆ ಕಚಗುಳಿ ಇಟ್ತವ್ಳಲ್ಲ
ಚಂದ್ರನಂಗೆ ಕಾಣ್ತವ್ಳಲ್ಲ ಮನಸು ಕದ್ದು ಓಡ್ತಾವ್ಳಲ್ಲ
ಇವ್ಳು ಒಮ್ಮೆ ನಕ್ದಾಗೆಲ್ಲ ಬೇವು ಬೆಲ್ಲ ತಿಂದಗಾಯ್ತದಲ್ಲ
supercinelyrics.com

ಸಿಕ್ಕರೆ ಸಿಕ್ಕರೆ ಬೊಂಬೆಯು ಸಿಕ್ಕರೆ
ಬಿಡೋದು ಹೆಂಗಮ್ಮಿ
ನಕ್ಕರೆ ನಕ್ಕರೆ ನನ್ ನೋಡಿ ನಕ್ಕರೆ
ಬದುಕೋದು ಹೆಂಗಮ್ಮಿ
ಹೊತ್ತಾರೆ ಗಿತ್ತಾರೆ ಮುಂಬರ ಜಾತರೆ
ನೋಡಲ್ಲ ನಾನಮ್ಮಿ
ನಿನ್ ಹಿಂದೆ ಬರ್ತೀನಿ
ಹೇಳ್ದಂಗೆ ಈರ್ತಿನಿ ಒಪ್ಕೊಮ್ಮಿ
ಸುಕ್ಕ ಸಾರಾಯಿಗಿಂತ ತುಂಬಾ ಡೇಂಜರ್ ಹುಡುಗೀರು
ಕಣ್ಣಲ್ಲೇ ರಾಮರಸ ಇಟ್ಕೊಂಡು ಕುಂತವ್ರು

ನಾಟಿ ಮಾಡಿ ಪ್ರೀತಿ ಭತ್ತ
ನನ್ನೋಡ್ತ ಸುಮ್ನೆ ಕುಂತೋಳಲ್ಲ
ಸುಗ್ಗಿ ಕಾಲ ತಂದಳಲ್ಲ
ಅಬ್ಬಾ ಎಂಥಾ ಮುದ್ದಾದ ಜೋಡಿ ಶಿವ್ನೆ
ಹೋಗ್ಲಿ ಊಟ ಹಾಕ್ಸೋ ಬೇಗನೆ
ಚಿನ್ನದ ಹುಡುಗಿ ಇವಳು
ಇನ್ನೂ ಮುಂದೆ ನನ್ನೋವ್ಳು
ಒಪ್ಪಂದ ಮಾಡಿಕೊಂಡು
ಊರಿಗ್ ಚಪ್ರ ಹಾಕ್ತೀನಿ
ಚೂರು ನೋವು ಮಾಡೋದಿಲ್ಲ
ಏನೇ ಆದ್ರೂ ಬಿಡೋದಿಲ್ಲ
ಕಣ್ಣಲ್ಲಿ ಕಣ್ಣ ಇಟ್ಟು ಜೀವ್ನ ಪೂರ್ತಿ ಕಾಪಾಡುತೀನಮ್ಮಿ

ಸಕ್ಕರೆ ಸಕ್ಕರೆ ಬೊಂಬೆಯು ಸಿಕ್ಕರೆ
ಬಿಡೋದು ಹೆಂಗಮ್ಮಿ
ನಕ್ಕರೆ ನಕ್ಕರೆ ನನ್ ನೋಡಿ ನಕ್ಕರೆ
ಬದುಕೋದು ಹೆಂಗಮ್ಮಿ
ಹೊತ್ತಾರೆ ಗಿತ್ತಾರೆ ಮುಂಬರ ಜಾತರೆ
ನೋಡಲ್ಲ ನಾನಮ್ಮಿ
ನಿನ್ ಹಿಂದೆ ಬರ್ತೀನಿ
ಹೇಳ್ದಂಗೆ ಈರ್ತಿನಿ ಒಪ್ಕೊಮ್ಮಿ
supercinelyrics.com

Sukka saarayigintha song video :

Leave a Comment

Contact Us