Summane Preethisu lyrics ( ಕನ್ನಡ ) – Ambuja

Summane Preethisu song details :

  • Song : Summane Preethisu
  • Singer : Anuradha Bhat
  • Lyrics : Kashinath D Madiwalar
  • Movie : Ambuja
  • Music : Prasanna Kumar M S
  • Label : A2 music

Summane Preethisu lyrics in kannada

ಸುಮ್ಮನೆ ಪ್ರೀತಿಸು ಸಾಂಗ್ ಲಿರಿಕ್ಸ್

(music)
ಸುಮ್ಮನೆ ಹೋಗುತಿರು ಸುಮ್ಮನೆ
ಸುಮ್ಮನೆ ಪ್ರೀತಿಸು ಸುಮ್ಮನೆ
ಸುಮ್ಮನೆ ಹೋಗುತಿರು ಸುಮ್ಮನೆ
ಸುಮ್ಮನೆ ಪ್ರೀತಿಸು ಸುಮ್ಮನೆ

ಕಾಲವು ನಿಲ್ಲಲಿ ಸುಮ್ಮನೆ
ಹೀಗೆ ನೀ ಜೊತೆಗಿರು ಸುಮ್ಮನೆ
ಸುಮ್ಮನೆ ಹೋಗುತಿರು ಸುಮ್ಮನೆ
ಸುಮ್ಮನೆ ಪ್ರೀತಿಸು ಸುಮ್ಮನೆ
(music)

ಎಲ್ಲಿಗೆ ಮರೆತುಬಿಡು ಸುಮ್ಮನೆ
ದಾರಿಯು ಸಿಗದಿರಲಿ ಸುಮ್ಮನೆ
ಆ ಆ ಆ ಆ ಆ ಆ ಆ ಆ
ಎಲ್ಲಿಗೆ ಮರೆತುಬಿಡು ಸುಮ್ಮನೆ
ದಾರಿಯು ಸಿಗದಿರಲಿ ಸುಮ್ಮನೆ
ನನ್ನನೇ ಗಮನಿಸು ಸುಮ್ಮನೆ
ನನ್ನಲೇ ವಾಸಿಸು ಸುಮ್ಮನೆ
(music)
supercinelyrics.com

ಬಂಧಿಸು ತೋಳಲಿ ಸುಮ್ಮನೆ
ಮುತ್ತಿಸು ಚೆಲುವೆಯ ಸುಮ್ಮನೆ
ಬಂಧಿಸು ತೋಳಲಿ ಸುಮ್ಮನೆ
ಮುತ್ತಿಸು ಚೆಲುವೆಯ ಸುಮ್ಮನೆ
ಕೆರಳಿಸು ನನ್ನಲಿ ಭಾವನೆ
ಹೆಣ್ಣಾಗಿಸು ಈಗಲೆ ಸುಮ್ಮನೆ

ಸುಮ್ಮನೆ ಹೋಗುತಿರು ಸುಮ್ಮನೆ
ಸುಮ್ಮನೆ ಪ್ರೀತಿಸು ಸುಮ್ಮನೆ
(music)

Summane Preethisu song video :

Leave a Comment

Contact Us