Jai ganesha ninage vandane lyrics ( ಕನ್ನಡ ) – Rajesh krishnan
Jai ganesha ninage vandane song details : Jai ganesha ninage vandane lyrics in kannada ಜೈ ಗಣೇಶ ನಿನಗೆ ವಂದನೆಸಾಂಗ್ ಲಿರಿಕ್ಸ್ ಜೈ ಗಣೇಶ ನಿನಗೆ ವಂದನೆಸುಪ್ರಭಾತ ನಿನಗೆ ಹೃದಯದರ್ಚನೆದಿವ್ಯ ದಿವ್ಯ ಮೂರುತಿನಮ್ಮ ಭವ್ಯ ಬಾಳ ಸಾರಥಿಅಗ್ರ ಪೂಜೆಗಧಿಪತಿಸಂಕಷ್ಟಹರ ಗಣಪತಿ ಗೌರಿ ಪುತ್ರ ನಿನಗೆ ವಂದನೆವರದ ಹಸ್ತ ನಿನಗೆ ಹೃದಯದರ್ಪಣೆಸಿದ್ಧಿ ಬುದ್ಧಿ ಶ್ರೀಪತಿಸಕಲ ಶಾಸ್ತ್ರ ವಿದ್ಯಾ ಕುಲಪತಿಆದಿ ಪೂಜೆಗದಿಪತಿಸಂಕಷ್ಟಹರ ಗಣಪತಿ ಈಶ ಪುತ್ರ ನಿನಗೆ ವಂದನೆಸತ್ಯ ನಿಷ್ಠಾ ನಿನಗೆ ಸುಪ್ರದಕ್ಷಿಣೆಜಯ ಜಯ ಜಗಜ್ಜ್ಯೋತಿಸಪ್ತ … Read more