Yaake sikke lyrics ( ಕನ್ನಡ ) – Padavi Poorva
Yaake sikke song details : Yaake sikke lyrics in kannada : ಯಾಕೆ ಸಿಕ್ಕೆ ಸಾಂಗ್ ಲಿರಿಕ್ಸ್ ಎಂತದೆ ಮಿಡಿತ ಯಾವುದೆ ತುಡಿತ ಯಾತಕೆ ಸೆಳೆತ ಕಾಡಿದೆ ಸತತ ಯಾಕೆ ಸಿಕ್ಕೆ ನೀನು ಯಾಕೆ ಸಿಕ್ಕೆಕಲಿಯದೆ ಕಲಿತ ಕಣ್ಣ ಕಾಗುಣಿತ ಕಲಿಸಿದೆ ಕುಣಿತ ಕಚಗುಳಿ ಉಚಿತ ಯಾಕೆ ಸಿಕ್ಕೆ ನೀನು ಯಾಕೆ ನಕ್ಕೆಕಲ್ಪನೆಯಲ್ಲಿ ಕಣ್ಣು ಹೊಡೆ ಹೊಡೆದು ಕಷ್ಟ ಪಟ್ಟಿರುವೆನು ಚಂದ್ರನ ಹಿಡಿದು ನಿನ್ನ ಹಣೆಮೇಲೆ ಬೊಟ್ಟು ಇಟ್ಟಿರುವೆನು ಕ್ಯೂಟಾ ಕ್ಯೂಟಾ ಕ್ಯೂಟು ನೀನು … Read more