Nalle nalle lyrics ( ಕನ್ನಡ ) – Sanju weds geetha

Nalle nalle song details Nalle nalle lyrics in Kannada ನಲ್ಲೆ ನಲ್ಲೆ ಸಾಂಗ್ ಲಿರಿಕ್ಸ್ ಎಲ್ಲಿರುವೆ ಮಳೆಬಿಲ್ಲೆ ಮಳೆಬಿಲ್ಲೆ ಮಳೆಬಿಲ್ಲೆ ಬಾರೆ ಭೂಮಿಗೆ ನೀನು ಇರೋ ಜಾಗ ಎಲ್ಲೇ ಹೇಳೆ ನಲ್ಲೆ ಬರಬಲ್ಲೆ ನಾನು ಅಲ್ಲಿಗೆ ಕಣ್ಣಿನಲ್ಲೇ ನನ್ನ ಕೊಲ್ಲೆಮತ್ತೆ ಮತ್ತೆ ಹುಟ್ಟ ಬಲ್ಲೆ ಎಲ್ಲಿರುವೆ ಹೇಗಿರುವೆ ನಿನಗಾಗಿ ಕಾದಿರುವೆದಯಮಾಡಿ ಬಾ ಪ್ರೀತಿಸು ಈ ಮನಸ್ಸು ಹಸುಗೂಸು ಕೈಯಾರೆ ಸ್ವೀಕರಿಸುಮನಸಾರೆ ಬಾ ಮುದ್ದಿಸು ನಲ್ಲೆ ನಲ್ಲೆ ನಲ್ಲೆ ನೀ ಎಲ್ಲಿರುವೆ ಮನಸ್ಸೀಗ ಮಾಡುತಿದೆ ಒಂದು … Read more

Thangaliyago lyrics ( ಕನ್ನಡ ) – Sanju weds geetha

Thangaliyago song details Thangaliyago lyrics in Kannada ತಂಗಾಳಿಯಾಗೋ ಸಾಂಗ್ ಲಿರಿಕ್ಸ್ ತಂಗಾಳಿಯಾಗೊ ಬಿರುಗಾಳಿಯಾಗೊನೀನೆ ಬಂದು ಬಂದು ನನ್ನ ಸೋಕಿ ಹೋಗುನಿನ್ನ ನೋಡದೆ ಅಳುವೆ ಬರುತಿದೆನಿನ್ನ ನಗುವಿಲ್ಲದೆ ಜಗ ನಿಂತಂತಿದೆನಿದಿರೆ ಬರದ ಕಣ್ಣಿಗೆ ಹಗಲುಗನಸ ಹಾಗೆಬಳಲಿ ಹೋದ ನನಗೆ ಬಾರೆ ಜೀವ ತುಂಬೋ ಹಾಗೆ ಉಸಿರಾಡುವ ಶವವಾದೆನಾ ನೀನು ಇಲ್ಲದೆಮಳೆ ನಿಂತರೂ ಮರದ ಹನಿ ತರವೇಬಾ ಇಲ್ಲಿಗೆ ನನ್ನಲ್ಲಿಗೆ ನನ್ನೊಲವೆಸಂಜು ಮತ್ತು ಗೀತಾ ಸೇರಬೇಕು ಅಂತ ಬರೆದಾಗಿದೆ ಇಂದು ಬ್ರಹ್ಮನು Thangaliyago song video :

Haalada santhe lyrics ( ಕನ್ನಡ ) – Sanju weds geetha

Haalada santhe song details Haalada santhe lyrics in Kannada ಹಾಳಾದ ಸಂತೆ ನಡುವಲ್ಲಿ ನಿಂತೇಬಿಡಬೇಡ ನನ್ನ ಒಬ್ಬಂಟಿಯಂತೆಭಯವಾಗಿದೆ ನನಗೆ ಈ ಕ್ಷಣಬಳಿ ಬರಬಾರದೇ ನೀನು ತಕ್ಷಣಕೈಯ ಹಿಡಿದು ನನ್ನದೂರ ಕರೆದುಕೊಂಡು ಹೋಗುಕರುಣೆ ಬಾರದೇನು ಹೇಳುನನ್ನ ಮೇಲೆ ನಿನಗೂನಿನ ನಂಬಿದ ನನ ಜೀವದಹೊಣೆಯು ನಿನ್ನದೇಮುಳುಗೋಳಿಗೆ ಕೊನೆಯಾಸರೆ ಥರವೇಬರಬಾರದೇ ಬರಬಾರದೇ ನನ್ನೊಲವೆ ಸಂಜು ಮತ್ತು ಗೀತಾಸೇರಬೇಕು ಅಂತಾಬರೆದಾಗಿದೆ ಇಂದು ಬ್ರಹ್ಮನು .. Haalada santhe song video :

Omme baaro lyrics ( ಕನ್ನಡ ) – Sanju weds geetha

Omme baaro song details Omme baaro lyrics in Kannada ಒಮ್ಮೆ ಬಾರೋ ಸಾಂಗ್ ಲಿರಿಕ್ಸ್ ಒಮ್ಮೆ ಬಾರೋ ಒಮ್ಮೆ ಬಾರೋಎಲ್ಲೇ ನೀನಿದ್ದರೂಒಮ್ಮೆ ಬಾರೋ ಒಮ್ಮೆ ಬಾರೋಬೇಗ ಹೇಗಿದ್ದರೂ ಸುರಿಮಳೆ ಸುರಿಯುವ ಸೂಚನೆ ಶುರುವಾಗಿದೆ ಶುರುವಾಗಿದೆ ಜೊತೆಯಲ್ಲಿ ನೆನೆಯಲು ನಲ್ಲನೆಮನಸಾಗಿದೆ ಮಿಡುಕಾಡಿದೆ ಹುಡುಕಾಡಿದೆ ಒಮ್ಮೆ ಬಾರೋ ಒಮ್ಮೆ ಬಾರೋಎಲ್ಲೇ ನೀಡಿದ್ದರೂ ಒಮ್ಮೆ ಬಾರೋ ಒಮ್ಮೆ ಬಾರೋಬೇಗ ಹೇಗಿದ್ದರೂ ಬಲಗಣ್ಣು ಬಡಿದಾಗ ಬರಲಿಲ್ಲ ಯಾಕೆ ನೀನು ಎಡಗಾಲು ಎಡವಿದರೂಸುಳಿವಿಲ್ಲ ಎಲ್ಲಿ ನೀನು ಕೈ ತುತ್ತು ಜಾರಿದ ಕ್ಷಣ … Read more

Raavana seethen kadha lyrics ( ಕನ್ನಡ ) – Sanju weds geetha

Raavana seethen kadha song details Raavana seethen kadha lyrics in Kannada ರಾವಣ ಸೀತೆನ್ ಕದ್ದ ಸಾಂಗ್ ಲಿರಿಕ್ಸ್ ರಾವಣ ಸೀತೆನ ಕದ್ದ ಹೂವಲ್ ಮಾಡಿದ್ ಫ್ಲೈಟ್ ಅಲ್ಲಿ ಕಾರಣ ಸಿಸ್ಟರ್ ಸೆಂಟಿಮೆಂಟುಕೌರವ ಹಳ್ಳಕ್ ಬಿದ್ದ ಶಕುನಿ ಹಾಕಿದ್ ಸ್ಕೆಚ್ ಅಲ್ಲಿ ಕಾರಣ ರಿಯಲ್ ಎಸ್ಟೇಟು ಅಂದು ಹೆಣ್ಣು ಅಂದ್ರೆ ಒಂದು ದೇವರ ಅವತಾರ ಇಂದು ಹೆಣ್ಣು ಅಂದ್ರೆ ದೇವಂತರ ವ್ಯಾಪಾರ ಅಂದು ಮಣ್ಣು ಅಂದ್ರೆ ತಾಯಿಗಿಂತ ಗ್ರೇಟುಇಂದು ಮಣ್ಣು ಅಂದ್ರೆ ಬರೀ ಸೈಟು … Read more

Sanju Mattu Geetha lyrics ( ಕನ್ನಡ ) – Sanju weds Geetha

Sanju Mattu Geetha music info : Song Sanju Mattu Geetha Singers Sonu Nigam, Shreya Goshal Lyrics Kaviraj Movie Sanju weds Geetha Music Jessie Gift Label Anand Audio Sanju Mattu Geetha song lyrics in Kannada : ಸಂಜು ಮತ್ತು ಗೀತಾ ಸೇರಬೇಕು ಅಂತಾ ಬರೆದಾಗಿದೆ ಇಂದು ಬ್ರಹ್ಮನೂ…ನನ್ನ ಜೀವಕ್ಕಿಂತಾ ನೀನೆ ನನ್ನ ಸ್ವಂತಾ ಇರುವಾಗ ನಾನು ಚಿಂತೆ ಏನು? ನಿನ್ನ ಎಲ್ಲ ನೋವನ್ನು ಕೊಡುಗೇ … Read more

Gaganave Baagi Lyrics ( ಕನ್ನಡ ) – Sanju weds Geetha

Gaganave Baagi song details : Song Gaganave Baagi Singers Shreya Ghoshal Lyrics Kaviraj Movie Sanju weds Geetha Music Jessie Gift Label Anand Audio Gaganave Baagi song lyrics in Kannada : ಹಾ… ಹಾ… ಹಾ… ಹಾ…ಗಗನವೇ ಬಾಗಿ ಭುವಿಯನೂ ಕೇಳಿದಾ ಹಾಗೆಕಡಲು ಕರೆದಂತೆ ನದಿಯನೂ ಭೇಟಿಗೆಯಾರು ಬಂದಿರದ ಮನಸಲಿ ನಿನ್ನ ಆಗಮನ ಈ ದಿನನೀಡುವ ಮುನ್ನ ನಾನೆ ಆಮಂತ್ರಣಗಗನವೇ ಭಾಗಿ ಭುವಿಯನೂ ಕೇಳಿದಾ ಹಾಗೆಕಡಲು ಕರೆದಂತೆ … Read more

Contact Us