Udho udho huligemma lyrics ( ಕನ್ನಡ ) – Raana

Udho udho huligemma song details

  • Song : Udho udho huligemma
  • Singer : Karibasava Tadakal
  • Lyrics : Dr V Nagendra prasad
  • Movie : Raana
  • Music : Chandan shetty
  • Label : Anand audio

Udho udho huligemma lyrics in kannada

ತಾಯೆ ತಾಯೆ, ಕರುಣದಿ ಕಾಯೇ
ತಾಯೆ….. ತಾಯೆ….

ಉದೋ ಉದೋ ಉದೋ ಉದೋ
ಉದೋ ಉದೋ ಹುಲಿಗೆಮ್ಮ
ಉದೋ ಉದೋ ಉದೋ ಉದೋ
ಉದೋ ಉದೋ ಹುಲಿಗೆಮ್ಮ

ಹುಲಿಗಾಂಬೆ ಹುಲಿಗೆವ್ವ ಹುಲಿಗೆಯ ತಾಯೆ
ಗುಡ್ಡದ ಮೇಲಿಂದ ಇಳಿದು ಬಂದ ತಾಯೆ
ಸಾಲಾಗಿ ವರ ನೀಡೋ ಸಾಲಿಗ್ರಾಮ ನೀನು
ನೋಂದೊರೋ ಕಾಯೋಳೆ ನೀನೆ ಕಾಮದೇನು

ಮನಸೇ ಮಂದಾರ ನೀನಾದೆ ನಮ್ಮವ
ನಮಗಾಧರ ಆಕಾರ ನೀನೆ ಹುಲಿಗೆವ್ವ
ಓಂಕಾರಿ ಶ್ರೀಕಾರಿ ಭೂಮಂಡ್ಲಾ ಸೇರಿ

ಉದೋ ಉದೋ ಉದೋ ಉದೋ
ಉದೋ ಉದೋ ಹುಲಿಗೆಮ್ಮ
ಉದೋ ಉದೋ ಉದೋ ಉದೋ
ಉದೋ ಉದೋ ಹುಲಿಗೆಮ್ಮ

ಅಗ್ನಿ ಕುಂಡದಲಿ, ನಿನ್ನ ಜಪಿಸುತಲಿ
ಹಾದು ಬಂದೇವು ತಾಯೆ
ತುಂಗೆ ಬದ್ರೆಯಲಿ ತುಂಬು ಭಕ್ತಿಯಲಿ
ಮಿಂದು ಬಂದೆವು ತಾಯೇ

ಡಿದ್ದಿನ ದಿದ್ದಿನ್ನ ಡಿಂಥಾಕು ದಿದ್ದಿನ್ನ
ಡಿಂಥಾಕು ಡಿಧೀನ್ನ

ಕಾರ್ಮೋಡ ನೀನೆ ಸೋನೇನು ನೀನೇ
ಭೂಮಿಯೂ ನಿನ್ನ ಭಿಕ್ಷೆ ತಾನೇ
ಸೂರ್ಯನು ನೀನೇ ಕಿರಣನು ನೀನೇ
ನಮ್ಗೆಲ್ಲಾ ರಕ್ಷೆ ನೀನೇ ತಾನೇ

ಸೌಧತ್ತಿ ಎಲ್ಲಮ್ಮ ನಿನ್ನ ರೂಪ ನೂರು
ಹುಲಿಗಮ್ಮ ನಿನ್ನೆದ್ರು ನಿಲ್ಲೋರು ಯಾರು

ಕಣ್ಣ ಬಿಟ್ಟು ನನ್ನ ಕಡಿಗಿ
ಕಂಡೆ ನೀನು ಹುಲಿಗಿ
ನಾನು ನಾನು ಅನ್ನೋ ಮಾತು
ಹೋಗೆ ಬಿಡುತು ಅಡಗಿ…

ಚಕ್ರದ ಶ್ರೀ ಚಕ್ರದ ನಡುವಲ್ಲಿರೋ ಒಂ ಶಕ್ತಿ
ಕಾಲದ ಕಲಿಕಾಲದ ಕರುಣಾಕರಿ ವರ ಶಕ್ತಿ

ಉದೋ ಉದೋ ಉದೋ ಉದೋ
ಉದೋ ಉದೋ ಹುಲಿಗೆಮ್ಮ
ಉದೋ ಉದೋ ಉದೋ ಉದೋ
ಉದೋ ಉದೋ ಹುಲಿಗೆಮ್ಮ

ಶೂತ್ರಾನೂ ನೀನೇ ಪಾತ್ರನು ನೀನೇ
ನಿನ್ನಜ್ಞೆ ಇರದೇ ಏನು ಇಲ್ಲ
ಕಾಯೋಳು ನೀನೇ ಕೊಳ್ಳೋಲು ನೀನೇ
ನೀನಿಲ್ಲದೆನೇ ನಾವೇನು ಇಲ್ಲ

ನಮ್ಮ ಕಷ್ಟ ಕಾರ್ಪಣ್ಯ ನೀಗೋ ರೇಣುಕಾಂಬೆ
ತೇರಲ್ಲಿ ನೀ ಬಂದು ಕಾಯೆ ಜಾಗದಾಂಬೆ
ನಿನ್ನ ಕಂದ ಪರಶುರಾಮ ಇದ್ದ ಹಾಗೆ ನಾವು
ಮಕ್ಕಳಂತೆ ಕಾಯೇ ತಾಯೇ ನಿನ್ನ ಮನಸೇ ಹೂವು

ಯೋಗದ ಶಿವಯೋಗಮ್ ಮಹಾಯೋದ ಮಹಾಮಾಯೇ
ಜ್ನ್ಯಾನದ ನಮ ಗಾನದ ತುಂಬೆಲ್ಲವೂ ನಿನ್ನ ಛಾಯೆ….

Udho udho huligemma song video :

Leave a Comment

Contact Us