Yaava ee seemeya – Anuradha bhat , Chetha Naik Lyrics
Singer | Anuradha bhat , Chetha Naik |
Yaava ee seemeya song details – Gadinaadu
Film: Gadinaadu
Music: Ellwyn Joshua
Song: Yaava Ee Seemeya Huduga
Singer: Anuradha Bhat, Chethan Naik
Lyricist: Naghunsod
Yaava ee seemeya song lyrics in Kannada – Gadinaadu
ಯಾವ ಇ ಸೀಮೆಯ ಹುಡುಗ
ಎಲ್ಲೋ ಕಂಡತೆ ಆಗ
ಮನಸು ಹೇಳುತಾವ ನನಗ
ನನ್ನೆ ನಾ ಮರತೆ ಈಗ
ಯಾವ ಇ ಸೀಮೆಯ ಹುಡುಗ
ಎಲ್ಲೋ ಕಂಡತೆ ಆಗ
ಮನಸು ಹೇಳುತಾವ ನನಗ
ನನ್ನೆ ನಾ ಮರತೆ ಈಗ
ಹೃದಾಯಾನೇ ಖಾಲಿ ಬಿಟ್ಟ ಜಾಗ ಇದ್ದಂತೆ
ಅವಳೊಂದು ಪತ್ರ ಬರೆದು ಹೃದಯ ಕದ್ದಂತೆ
ಮಾತೆಲ್ಲ ಅಂತೆ ಕಂತೆ ಪ್ರೀತಿನೇ ಹೀಗೆ ಅಂತೆ
ಊರೆಲ್ಲ ಗುಲ್ಲು ಆಗುತ್ತೆ ಲೋಕಾನೆ ಒಂದು ಸಂತೆ
ಆಗಾಗ ನಗ್ತಾರಂತೆ
ಸುಮ್ ಸುಮ್ನೆ ಪ್ರೀತಿ ಚಿಂತೆ..ಹೆ..ಹೆ..ಹೆ..
ಯಾವ ಇ ಸೀಮೆಯ ಹುಡುಗ
ಎಲ್ಲೋ ಕಂಡತೆ ಆಗ
ಮನಸು ಹೇಳುತಾವ ನನಗ
ನನ್ನೆ ನಾ ಮರತೆ ಈಗ
ಯಾಕೋ ಏನೋ ಕಾಣೆ ಒಂದೇ ಸಮನೇ ಅವಾನೀಗಾ
ತನ್ನನ್ ತಾನೇ ಮರೆತು ನನ್ನ ಜಡೆಯ ಎಳೆದಂಗ
ಯಾಕೋ ಏನೋ ಕಾಣೆ ಒಂದೇ ಸಮನೆ ಅವಳಿಗಾ
ತನ್ನನ್ ತಾನೇ ಮರೆತು ಇದೆಯಾ ಮೇಲೆ ನಡೆದಂಗ
ಆರಂಭ ಪ್ರಾರಂಭ ಎಲ್ಲಾನೂ ನೀನೇ ತಾನೇ
ಹಾಯಾಗಿ ಬಾಳು ನಿನ್ನ ಜೊತೆ
ಆನಂದ ಆಶ್ಚರ್ಯ ಎಲ್ಲಾನೂ ನೀನೇ ತಾನೇ
ಯಾರೋ ಈ ಹುಡುಗಿ ಮುದ್ದಾಗಿ ನನ್ನ ಕಾಡ್ತಳಪೂ
ಯಾವ ಇ ಸೀಮೆಯ ಹುಡುಗ
ಎಲ್ಲೋ ಕಂಡತೆ ಆಗ
ಮನಸು ಹೇಳುತಾವ ನನಗ
ನನ್ನೆ ನಾ ಮರತೆ ಈಗ
ಯಾವ ಊರ ಚೆಲುವ ಪ್ರೀತಿ ಬಲೆಗೆ ಬಿದ್ದಾನೋ
ತುಂಬು ಹೃದಯದಿಂದ ನನ್ನ ಕೈ ಹಿಡಿತನೋ
ಯಾವ ಊರ ಚೆಲುವೆ ನನ್ನ ಹಿಂದೆ ಬಿದ್ದಾಳೋ
ನನ್ನ ಮೌನ ಮುರಿದು ಸುಮ್ನೆ ಸುದ್ದಿ ಮಾಡ್ಯಲೋ
ಸೋಜಿಗ ಸಂಬ್ರಮ ಎಲ್ಲಾನೂ ನಿನ್ನಿಂದಲೇ
ತೋರುತ್ತಾ ತೇಲುತ್ತಾ ಮಾರು ಹೋದೆ
ಪ್ರೀತಿಯಾ ಸಂಕೇತ ಎಲ್ಲಾನೂ ನಿನ್ನಿಂದಲೇ
ಯಾಕೋ ಈ ಹುಡುಗಿ ನನ್ನನ್ನೇ ನೈಸು ಮಾಡ್ತಳಪ್ಪೂ
ಯಾವ ಇ ಸೀಮೆಯ ಹುಡುಗ
ಎಲ್ಲೋ ಕಂಡತೆ ಆಗ
ಮನಸು ಹೇಳುತಾವ ನನಗ
ನನ್ನೆ ನಾ ಮರತೆ ಈಗ
ಯಾವ ಇ ಸೀಮೆಯ ಹುಡುಗ
ಎಲ್ಲೋ ಕಂಡತೆ ಆಗ
ಮನಸು ಹೇಳುತಾವ ನನಗ
ನನ್ನೆ ನಾ ಮರತೆ ಈಗ